ಯುವರಾಜ್ ವಿದಾಯ ಹೇಳಿದ ನಂತರ ಕ್ರಿಕೆಟ್ ಗೆಳೆಯರು ಮಾಡಿದ್ದೇನು ಗೊತ್ತ..? ನಿಜಕ್ಕೂ ಕಣ್ಣೀರು ಬರುತ್ತೆ..!

0
263

ಭಾರತ ಕ್ರಿಕೆಟ್ ತಂಡದ ಸರ್ವಶ್ರೇಷ್ಠ ಫೀಲ್ಡರ್, ವಿಭಿನ್ನ ಬ್ಯಾಟ್ಸ್ಮನ್, ಆಪತ್ ಕಾಲಿಕ ಬೌಲರ್ ಆಗಿ ಭಾರತಕ್ಕೆ ಅದೇಷ್ಟೋ ಪಂದ್ಯಗಳನ್ನು ಗೆಲ್ಲಿಸಿ ಕೊಟ್ಟಿದ್ರುಅಷ್ಟೇ ಅಲ್ಲದೆ ಅಂತಾರಾಷ್ಟ್ರೀಯ ಮಟ್ಟದ ಪ್ರಮುಖ ಟೂರ್ನಿಗಳನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿ ಸರಣಿ ಶ್ರೇಷ್ಠರಾಗಿ ಕೋಟ್ಯಾನುಕೋಟಿ ಸಂಖ್ಯೆಯ ಭಾರತ ಮಾತ್ರವಲ್ಲದೆ ಜಗತ್ತಿನಾದ್ಯಂತ ಅಭಿಮಾನಿ ಬಳಗವನ್ನು ಹೊಂದಿದ್ದ ಕ್ರಿಕೆಟ್ ಜಗತ್ತಿನ ಯುವರಾಜನಾಗಿ ಮೆರೆದ ಯುವರಾಜ್ ಸಿಂಗ್ ತಮ್ಮ ಕ್ರಿಕೆಟ್ ಬದುಕಿಗೆ ವಿದಾಯವನ್ನು ಹೇಳಿದ್ದಾರೆ.

ಇನ್ನೇನಿದ್ದರೂ ಯುವರಾಜ್ ಸಿಂಗ್ ಅವರದ್ದು ಹೊರತು ವೈಯಕ್ತಿಕ ಬದುಕು ಮಾತ್ರ ಆದರೂ ಕೂಡ ಯುವರಾಜ್ ಸಿಂಗ್ ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿ ಕ್ರಿಕೆಟ್ ಇರುವವರೆಗೂ ನೆಲೆಸಿರುತ್ತಾರೆ.ಇತ್ತ ಕಡೆ ಕ್ರಿಕೆಟ್ ಬದುಕಿಗೆ ಯುವರಾಜ್ ಸಿಂಗ್ ವಿದಾಯ ಹೇಳಿದರೆ ಕ್ರಿಕೆಟ್ ಅಭಿಮಾನಿಗಳ ಕಣ್ಣಾಲಿಗಳಲ್ಲಿ ನೀರು ತುಂಬಿ ಕೊಂಡಿದೆ, ಇನ್ನು ಮತ್ತೊಂದು ಕಡೆ ಯುವರಾಜ್ ಸಿಂಗ್ ಅವರ ವಿದಾಯಕ್ಕೆ ಕ್ರಿಕೆಟ್ ಜಗತ್ತು ಯಾವ ರೀತಿ ಹೇಳಿದೆ ಎನ್ನುವುದನ್ನು ಕೇಳಿದರೆ ನಿಜಕ್ಕೂ ನಿಮ್ಮ ಮನ ಕಲಕುತ್ತದೆ.

 

1 ) ವೀರೇಂದ್ರ ಸೆಹ್ವಾಗ್

 

ಕ್ರಿಕೆಟ್ ದಿಗ್ಗಜ ಸ್ಫೋಟಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ ಅವರು ಯುವರಾಜ್ ಸಿಂಗ್ ಅವರ ಬಗೆ
“ಕ್ರಿಕೆಟ್ ಆಡಲು ಎಷ್ಟೋ ಜನ ಬರುತ್ತಾರೆ ಹೋಗುತ್ತಾರೆ ಆದರೆ ಯುವರಾಜ್ ಸಿಂಗ್ ಅವರಂತಹ ಆಟಗಾರನ ಹುಡುಕುವುದು ತುಂಬಾ ಕಷ್ಟ ಅದೆಷ್ಟೋ ಕಷ್ಟದ ಪರಿಸ್ಥಿತಿಗಳಲ್ಲಿ ಭಾರತವನ್ನು ಕಾಪಾಡಿ ಜಯ ತಂದು ಕೊಟ್ಟ ಗೆಳೆಯ ಯುವರಾಜ್ ಸಿಂಗ್, ಮುಂದಿನ ಜೀವನ ಚೆನ್ನಾಗಿರಲಿ ಎಂದು ಹೇಳಿಕೊಂಡಿದ್ದಾರೆ.

2) ವಿರಾಟ್ ಕೊಹ್ಲಿ

 

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಭಾರತ ತಂಡಕ್ಕಾಗಿ ಅತ್ಯದ್ಭುತವಾದ ಕ್ರಿಕೆಟ್ ಬದುಕನ್ನು ಬದುಕಿದ ನೆಚ್ಚಿನ ಗೆಳೆಯನಿಗೆ ಶುಭಾಶಯಗಳನ್ನು ಕೋರುತ್ತೇನೆ, ನಿಮ್ಮ ಜೊತೆಗಿನ ಅಮೂಲ್ಯವಾದ ಕ್ಷಣಗಳು ಎಂದು ಸಹ ನಮ್ಮ ನೆನಪಿನಲ್ಲಿ ಉಳಿಯುತ್ತವೆ. ಯುವಿ ನಿಮ್ಮ ಮುಂದಿನ ಜೀವನಕ್ಕೆ ಶುಭ ಕೋರುತ್ತೇನೆ ಎಂದು ಹೇಳಿದ್ದಾರೆ.

3 ) ಗೌತಮ್ ಗಂಭೀರ್

 

ಕೆ ಎಲ್ ರಾಹುಲ್ ಅವರು ಕ್ರಿಕೆಟ್ ನ ಬಗ್ಗೆ ನಮಗೆ ನೀವು ಹೇಳಿಕೊಟ್ಟಿದ್ದಕ್ಕೆ ಧನ್ಯವಾದಗಳು, ನಿಮ್ಮಂತೆ ಬದುಕಲು ಯಾರಿಂದಲೂ ಸಾಧ್ಯವಿಲ್ಲ ಶುಭವಾಗಲಿ ಎಂದು ಹೇಳಿಕೊಂಡಿದ್ದಾರೆ.

4 ) ಸುರೇಶ್ ರೈನಾ

 

ಭಾರತದ ಪ್ರಮುಖ ಬೌಲರ್ ಕುಲ್ ದೀಪ್ ಯಾದವ್ ಅವರು ಅಣ್ಣ ನೀವು ನನಗೆ ಕ್ಯಾಪ್ ನೀಡುವ ಮೂಲಕ ನನ್ನ ಕ್ರಿಕೆಟ್ ಬದುಕಿಗೆ ಪಾದಾರ್ಪಣೆ ಮಾಡಿದೆ ಆ ಕ್ಷಣವನ್ನು ಎಂದಿಗೂ ಸಹ ಮರೆಯುವುದಿಲ್ಲ ಎಂದು ಹೇಳಿಕೊಂಡಿದ್ದಾರೆ..

5 ) ಸಚಿನ್ ತೆಂಡೂಲ್ಕರ್

 

ಕ್ರಿಕೆಟ್ ದೇವರಾದ ಸಚಿನ್ ತೆಂಡೂಲ್ಕರ್ ಅವರು ಕೂಡಾ ಯುವರಾಜ್ ಸಿಂಗ್ ರವರ ಬಗ್ಗೆ ನಿಮ್ಮದು ಎಂತಹ ಕ್ರಿಕೆಟ್ ಜರ್ನಿ ಯುವಿ, ತಂಡಕ್ಕೆ ನಿಮ್ಮ ಅವಶ್ಯಕತೆಯಿದ್ದಾಗ ಬಂದು ಆಟವಾಡಿ ಅದೆಷ್ಟು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದೀರಿ ಕ್ರಿಕೆಟ್ ಜಗತ್ತು ನಿಮ್ಮ ಕೊಡುಗೆಯನ್ನು ಮರೆಯುವುದಿಲ್ಲ , ಎರಡನೇ ಇನ್ನಿಂಗ್ಸ್ ಗೆ ಶುಭವಾಗಲಿ ಎಂದು ಶುಭಾಶಯ ಕೋರಿದ್ದಾರೆ.

ಇನ್ನು ಇವರಷ್ಟೇ ಅಲ್ಲದೆ ಹೆಚ್ಚಿನ ಆಟಗಾರರು , ಕ್ರಿಕೆಟ್ ಫ್ರಾಂಚೈಸ್ಗಳು , ಸೇರಿದಂತೆ ದಿಗ್ಗಜರು ಯುವರಾಜ್ ಸಿಂಗ್ ರವರೆಗೆ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದಕ್ಕೆ ತಮ್ಮ ನೆನಪುಗಳನ್ನು ಹಂಚಿಕೊಂಡು ಶುಭ ಕೋರಿದ್ದಾರೆ. ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ಯುವರಾಜ್ ಸಿಂಗ್ ಅವರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು.

LEAVE A REPLY

Please enter your comment!
Please enter your name here