ತಲೆನೋವು ಅಂತ ಆಸ್ಪತ್ರೆಗೆ ಹೋದ ಮಹಿಳೆ..! ಅಲ್ಲಿ ನಡೆದ ಘಟನೆ ಎಲ್ಲರನ್ನೂ ಬೆಚ್ಚಿ ಬೀಳಿಸಿತು

0
869

ಆಕೆ ಪೂರ್ತಿ ಒಂದು ವರ್ಷದ ತನಕ ಭಯಂಕರವಾದ ತಲೆನೋವನ್ನು ಅನುಭವಿಸಿದಳು. ಅದರ ನಂತರ ಡಾಕ್ಟರ್ಸ್ ಆಕೆಯ ತಲೆಯನ್ನು ಸ್ಕ್ಯಾನ್ ಮಾಡಿದರೂ ನಂತರ ತಿಳಿದ ವಿಷಯ ಎಲ್ಲರನ್ನು ಬೆಚ್ಚಿ ಬೀಳಿಸುವಂತಿತ್ತು.

ಟೆಕ್ಸಾಸ್ ನಲ್ಲಿರುವ ಯಾಡ್ರಿಯಾ ಹೆಸರಿನ ಮಹಿಳೆ ತುಂಬಾನೇ ಹಾರ್ಡ್ ವರ್ಕ್ ಮಾಡುತ್ತಾಳೆ, ಈಕೆ ಪೂರ್ತಿ ದಿನ ಏನಾದರೂ ಮಾಡುತ್ತಲೇ ಇರುತ್ತಾಳೆ 2015ರಲ್ಲಿ 31 ವಯಸ್ಸಿನ ಈ ಮಹಿಳೆಗೆ ಪದೇ ಪದೇ ತಲೆನೋವು ಬರಲು ಪ್ರಾರಂಭಿಸಿತು ಮೊದಲಿಗೆ ಇದು ಸಾಮಾನ್ಯ ತಲೆನೋವಿನಂತೆ ಕಾಣಿಸಿತು ಆದರೆ ಈ ನೋವು ಎಷ್ಟು ಭಯಾನಕವಾಗಿತ್ತು ಅಂದ್ರೆ ಆ ನೋವಿನ ಪರಿಣಾಮ ಕಣ್ಣಿನ ಮೇಲು ಬೀಳುತ್ತಿತ್ತು ಇದರಿಂದ ಕಣ್ಣುಗಳು ಸರಿಯಾಗಿ ಕಾಣುತ್ತಿರಲಿಲ್ಲ ತನ್ನ ಜೊತೆ ಏನು ನಡೆಯುತ್ತಿದೆ ಅಂತ ಆಕೆಗೆ ತಿಳಿದಿರಲೇ ಇಲ್ಲ.

 

 

View this post on Instagram

 

🔝🔝🔝💪💪❤️❤️ #hospital#meran#southtyrol#italy

A post shared by Katrin Trogmann (@katrintrogmann) on

ಆದರೆ ಆಕೆಗೆ ಒಂದು ಅಂದಾಜು ಅಂತೂ ಖಂಡಿತಾಯಿತ್ತು ಇದು ಸೀರಿಯಸ್ ಆಗಿದೆ ಅಂತ ಇದರ ನಂತರ ಆಕೆ ಡಾಕ್ಟರ್ಸ್ ನ ಭೇಟಿಯಾಗಲು ಪ್ಲ್ಯಾನ್ ಮಾಡಿದ್ದಳು ನಂತರ ಆಕೆ ಡಾಕ್ಟರ್ಸ್ ಬಳಿ ಭೇಟಿಯನ್ನು ನೀಡಿದಳು
ನಂತರ ಡಾಕ್ಟರ್ಸ್ ಆಕೆಗೆ ಸಿಟಿ ಸ್ಕ್ಯಾನ್ ಮಾಡಿಸಲು ಸೂಚನೆಯನ್ನು ನೀಡಿದರು ಡಾಕ್ಟರ್ಸ್ ಕೂಡ ತುಂಬಾ ಚಿಂತೆಯಲ್ಲಿದ್ದರೂ ಅದು ಆಕೆಯ ತಲೆಯಲ್ಲಿ ಟ್ಯೂಮರ್ ಇರದಿರಲಿ ಅಂತ

ಯಾವಾಗ ಡಾಕ್ಟರ್ ಸ್ಕ್ಯಾನ್ ಮಾಡಿದರೂ ಆಗ ಅವರಿಗೆ ತಿಳಿದಿದ್ದು ಅಲ್ಲಿ ಏನೋ ಇದೆ ಅಂತ ಅದು ಸ್ಪೈನಲ್ ಪ್ಲೋಟನ್ನು ತಲೆಯ ಒಳಗಡೆ ಹೋಗದಂತೆ ತಡೆಯುತ್ತಿದೆ ಅಂತ ಮತ್ತಷ್ಟು ವಿಷಯವನ್ನು ತಿಳಿಯಲು ಆಕೆಯ ತಲೆಗೆ ಉಪಕರಣಗಳನ್ನು ಅಳವಡಿಸಿದ್ದರು ಆದರೆ ಇದರಿಂದ ಏನು ಪೂರ್ತಿಯಾಗಿ ತಿಳಿದು ಬರಲಿಲ್ಲ ಇದರ ನಂತರ ಡಾಕ್ಟರ್ಸ್ ಎಂ ಆರ್ ಐ ಸ್ಕ್ಯಾನ್ ಮಾಡಲು ನಿರ್ದೇಶನ ನೀಡಿದರು ಅವರಿಗಂತೂ ಇದೊಂದು ಟ್ಯೂಮರ್ ಇರಬಹುದು ಅಂತ ಶಂಕೆಯಂತೂ ಪ್ರಾರಂಭದಿಂದಲೇ ಇತ್ತು ಆದರೆ ಅದು ತಪ್ಪಾಗಿತ್ತು.

 

 

ಸ್ಕ್ಯಾನಲ್ಲಿ ತಿಳಿದಿದ್ದು ಆಕೆಯ ತಲೆಯಲ್ಲಿ ರೌಂಡ್ ಶೇಪ್ ವಸ್ತುಗಳು ಇವೆ ಅಂತ ಅವು ಒಳಭಾಗದಲ್ಲಿ ಸಿಲುಕಿವೆ ಅಂತ ಆದರೆ ಅಲ್ಲಿ ಆಘಾತಕಾರಿ ವಿಷಯವೇನೆಂದರೆ ಅವು ಟೇಪ್ ಫಾರ್ಮಿನ ಮೊಟ್ಟೆಗಲಾಗಿದ್ದವು ಆಕೆ ಪೂರ್ತಿ ಒಂದು ವರ್ಷಗಳ ಕಾಲ ತಲೆ ನೋವನ್ನು ಅನುಭವಿಸಿದ್ದಳು ಇದಕ್ಕೆ ಕಾರಣ ಆ ಚಿಕ್ಕ ಪುಟ್ಟ ಮೊಟ್ಟೆಗಳಾಗಿದ್ದವು. ಯಾಡೀರಾಳ ಡಾಕ್ಟರ್ಸ್ ರೋಗಕ್ಕಾಗಿ ಸ್ಪೆಷಲ್ ಡಾಕ್ಟರುಗಳನ್ನು ಅಲ್ಲಿಗೆ ಕರೆಸಿದರು ಇದರ ನಂತರ ಆಕೆಯ ತಲೆಯಿಂದ ಆ ಹುಳುಗಳನ್ನು ಮತ್ತು ಮೊಟ್ಟೆಗಳನ್ನು ಆಚೆ ತೆಗೆಯುವ ಪ್ಲಾನ್ ಕೂಡ ಮಾಡಿದರೂ.

ಬ್ರೈನ್ ಸರ್ಜನ್ ಬಂದ ನಂತರ ಕೆಲಸ ಶುರುವಾಯ್ತು ಯಾಡೀರಗೆ ಅನೆಸ್ತೇಶಿಯಾ ನೀಡಿದರು ನಂತರ ತಲೆಯ ಆ ಭಾಗವನ್ನು ತೆರೆದರೂ ಅದು ಆ ಭಾಗದಲ್ಲಿ ಮೊಟ್ಟೆಗಳು ಇದ್ದವು ನಂತರ ಅಲ್ಲಿ ಡಾಕ್ಟರ್ಸ್ ಗೆ ಎಂಟು ಅಂಟಿಕೊಂಡ ಮೊಟ್ಟೆಗಳು ಸಿಕ್ಕವು ಅದನ್ನು ತೆರೆದ ಕಣ್ಣಿನಿಂದ ನೋಡುವುದು ತುಂಬಾ ಕಷ್ಟವಾಗಿತ್ತು
ಆದರೇ ಕೆಲವು ಆಧುನಿಕ ಮಶೀನ್ಗಳನ್ನು ಬಳಸಿದರೂ ಇಲ್ಲಿ ಭಯಾನಕ ವಿಷಯ ಏನಾಗಿತ್ತೆಂದರೆ ಆದಷ್ಟು ಬೇಗ ಆ ಮೊಟ್ಟೆಗಳಿಂದ ಕೀಡೆಗಳು ಆಚೆ ಬರುವ ಸಮಯ ಕೂಡ ಬಂದಿತ್ತು.

 

 

ಈ ಪೂರ್ತಿಯಾದ ಸರ್ಜರಿಯನ್ನು ಡಾಕ್ಟರ್ಸ್ ಒಂದು ವಿಡಿಯೊ ರೆಕಾರ್ಡಿಂಗ್ ಕೂಡ ಮಾಡಿದ್ದರು
ಇದನ್ನು ಯಾಡೀರ ನೋಡಲಿಲ್ಲ ಆಕೆಯ ಜೀವನವಂತೂ ಉಳಿಯಿತು ಜೊತೆಗೆ ತಲೆನೋವು ಕಡಿಮೆಯಾಯ್ತು
ಈ ಮಾತಿನಿಂದ ಆಕೆ ಸಂತೋಷ ವಾಗಿದ್ದಳು. ಆ ಮೊಟ್ಟೆಗಳಂತೆ ಆಚೆ ಬಂದಿದ್ದವು ಅಂದ್ರೆ ಪ್ಲೂಯ್ಡ ಆಕೆಯ ತಲೆಯಲ್ಲಿ ಆರಾಮವಾಗಿ ಹೋಗುತ್ತಿದ್ದವು ಈಗ ಆಕೆ ತುಂಬಾ ಖುಷಿಯಾಗಿದ್ದಳು ಯಾವ ತಲೆನೋವು ಇಲ್ಲದೆ ತನ್ನ ಜೀವನವನ್ನು ನಡೆಸುತ್ತಿದ್ದಳು.

ಸರ್ಜರಿಯ ನಂತರ ಯಾಡೀರಗೆ ಡಾಕ್ಟರ್ಸ್ ಕೆಲವು ಪ್ರಶ್ನೆಗಳನ್ನು ಕೇಳುತ್ತಾರೆ, ಅದು ಹೇಗೆ ಈ ಟೇಪ್ ವರ್ಮ್ ಗಳು ಆಕೆಯ ತಲೆಯಲ್ಲಿ ಪ್ರವೇಶ ಮಾಡಿದವು ಅಂತ ಆಕೆ ಹೇಳಿದಳು ಎರಡು ವರ್ಷಗಳ ಹಿಂದೆ ಆಕೆ ತನ್ನ ಪರಿವಾರದವರ ಜೊತೆ ಮೆಕ್ಸಿಕೊಗೆ ಹೋಗಿದ್ದಳು ಆಗ ಡಾಕ್ಟರ್ಸ್ ಗೆ ತಿಳಿದಿದ್ದು ಖಂಡಿತ ಈಕೆ ಅಲ್ಲಿ ಹಸಿಯಾದ ಮಾಂಸ ತಿಂದಿರಬಹುದು ಅಂತ ಆ ಹಸಿಯಾದ ಮಾಂಸದ ಕಾರಣ ಅದರಲ್ಲಿರುವ ಲಾರ್ವ ಯಾಡೀರಳ ಶರೀರದಲ್ಲಿ ಪ್ರವೇಶ ಮಾಡಿದೆ.

ವರ್ಲ್ಡ್ ಹೆಲ್ತ್ ಆರ್ಗನೈಜೇಷನ್ ಇವರು ಹೇಳಿದ್ದು ಟೇಪ್ ವರ್ಮ್ ಅನ್ನುವ ಇನ್ಸ್ಪೆಕ್ಷನ್ ಹೆಚ್ಚಾಗಿ ಗ್ರಾಮೀಣ ಪ್ರದೇಶದಲ್ಲಿ ಕಂಡು ಬರುತ್ತದೆಯಂತೆ ಒಂದು ವೇಳೆ ಯಾರಾದರೂ ಮನುಷ್ಯರು ಅರ್ಧ ಬೆಯಿಸಿದ ಮಾಂಸ ಅಥವಾ ಹಸಿಯಾದ ಮಾಂಸ ಯಾವ ಪ್ರಾಣಿಯ ಮಾಂಸವಾದರೂ ತಿಂದರೆ ಈ ಕಾಯಿಲೆ ಬರುವ ಚಾನ್ಸ್ ತುಂಬಾನೇ ಇರುತ್ತದೆ. ಇದರಿಂದ ಅದರಲ್ಲಿನ ಪರಾವಲಂಬಿ ಜೀವಿಗಳು ಮಾನವನ ಶರೀರದಲ್ಲಿ ಪ್ರವೇಶ ಮಾಡುತ್ತವೆ ಇದೇ ರೀತಿ ಯಾಡೀರಳ ಜೊತೆಯು ಆಗಿತ್ತು.

 

 

ಈ ಕಾರಣದಿಂದ ನೀವು ಏನೇ ತಿಂದರೂ ಅದನ್ನು ಒಮ್ಮೆ ಸರಿಯಾಗಿ ನೋಡಿ ತಿನ್ನುವುದು ಒಳ್ಳೆಯದು
ಒಂದು ವೇಳೆ ವಿದೇಶಕ್ಕೆ ಪ್ರಯಾಣ ಮಾಡಿದರೆ ನೀರನ್ನು ಕೂಡ ಸರಿಯಾಗಿ ನೋಡಿ ಕುಡಿಯಬೇಕಾಗುತ್ತದೆ
ಕೆಲವು ಜನ ಇದನ್ನು ನಂಬುವುದೇ ಇಲ್ಲ ಆದರೆ ಅಮೆರಿಕದಲ್ಲಿ ಪ್ರತಿ ವರ್ಷ ಒಂದು ಸಾವಿರ ಜನರು ಇದೇ ಕಾರಣದಿಂದ ಸಾಯುತ್ತಾರೆ. ಆದರೆ ಅದೃಷ್ಟದಿಂದ ಯಾಡೀರ ಈ ಕೇಸ್ ನಲ್ಲಿ ಉಳಿದುಕೊಂಡಳು ಈ ಚಿಕಿತ್ಸೆಯಲ್ಲಿ ಸುಮಾರು 24 ಲಕ್ಷ ಖರ್ಚು ಬರುತ್ತದೆ ಹಾಗಾಗಿ ನಾನ್ ವೆಜ್ ತಿನ್ನುವ ಮೊದಲು ಗಮನಿಸಿ ತಿನ್ನಿ.

ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

– ಸೂಜೀ

LEAVE A REPLY

Please enter your comment!
Please enter your name here