ಜಗತ್ತಿಗೇ ಭಯ ಹುಟ್ಟಿಸುತ್ತಿರುವ ರಾಕ್ಷಸ ಬೈಕ್ಸ್ ಹೇಗಿದೆ ಗೊತ್ತಾ.? ವಿಶ್ವದಲ್ಲಿ ಇದು ಒಬ್ಬೊಬ್ಬರ ಹತ್ತಿರ ಮಾತ್ರ ಇದೆ.

0
485

ಕಾಡಿಗೂ ಒಬ್ಬ ರಾಜ ಇದ್ದಾನೆ, ದೇಶದ ಪ್ರಜೆಗಳಿಗೂ ಒಬ್ಬ ದೊರೆ ಇದ್ದಾನೆ. ಇವತ್ತಿನ ಈ ಲೇಖನದಲ್ಲಿ ನಿಮಗೆ ಇನ್ನೊಬ್ಬ ರಾಜನ ಬಗ್ಗೆ ಹೇಳ್ತೀವಿ ಬನ್ನಿ..ಇವತ್ತಿನ ಈ ಲೇಖನದಲ್ಲಿ ಮಾನ್ಸ್ಟ್ರ್ ಬೈಕ್ಗಳ ಬಗ್ಗೆ ಹೇಳ್ತೀವಿ.

ನಿಜಕ್ಕೂ ಇದು ಜಗತ್ತಿನ ಸಿಂಗಲ್ ಪೀಸ್ ಬೈಕ್ ಯಾರೆಲ್ಲಾ ಬೈಕ್ ಲವರ್ ಇದ್ದಿರೋ ಅವರೆಲ್ಲ ಈ ಲೇಖನವನ್ನು ಲೈಕ್ ಮಾಡಿ.

1) ಪಾಂಝೆರ್ ಬೈಕ್ (panzer bike )

 

 

ಟೈಟಲ್ ಹಾಗೆ ಬೈಕ್ ಕೂಡ ಸಖತ್ ಮಾನ್ಸ್ಟರ್ ಬೈಕ್ ಅಂದ್ರೆ ಅದು ಈ ಪಾಂಝೆರ್ ಬೈಕ್, ಇದೊಂದು ಮಾನ್ಸ್ಟರ್ ಬೈಕ್ ಅಂತ ಇದರ ಸೈಜ್ ನೋಡಿದಾಗಲೇ ನಿಮಗೆ ಗೊತ್ತಾಗುತ್ತೆ.ಈ ಬೈಕ್ ನ 2017ನಲ್ಲಿ ಲಂಡನ್ನ ಇಬ್ಬರು ಬೈಕ್ ಪ್ರೇಮಿಗಳು ನಿರ್ಮಾಣ ಮಾಡ್ತಾರೆ, ಇದು ಜಗತ್ತಿನ ಹೆವಿಯಸ್ಟ್ ಬೈಕ್ ಅಂತೆ
ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಗು ಈ ಬೈಕ್ ಸೇರ್ಪಡೆಯಾಗಿದೆ.ಈ ಬೈಕ್ ಸೈಜ್ ನಾರ್ಮಲ್ ಆದ ಕಾರ್ ಸೈಜ್ ಗಿಂತಲೂ ತುಂಬಾನೇ ದೊಡ್ಡದಾಗಿರುತ್ತೆ. ಇದರಲ್ಲಿ ಆರು ಮಂದಿಗೆ ಕೂರಬಹುದು
ಯಾವಗ್ಲೂ ಆರು ಮಂದಿ ಕಡ್ಡಾಯವಾಗಿ ಇರಲೇಬೇಕು ಏಕೆಂದರೆ ಯಾವಾಗೆಲ್ಲ ಈ ಬೈಕ್ ಸ್ಟಕ್ ಆಗಿ ನಿಲ್ಲುತ್ತೋ ಅವಗೆಲ್ಲ ಈ ಆರು ಮಂದಿ ಕೆಳಗೆ ಇಳಿದು ತಳ್ಳಬೇಕಲ್ಲಾ, ಅಷ್ಟು ಮಾತ್ರ ಅಲ್ಲ ಸ್ಟಕ್ಕಾಗಿ ನಿಂತ್ರೆ ಬೈಕ್ನ ಹ್ಯಾಂಡಲ್ ಅನ್ನು ಅಷ್ಟು ಸುಲಭಕ್ಕೆ ನಿಭಾಯಿಸೋಕಾಗಲ್ಲ. ಗಾಡಿ ಯಾವಾಗೆಲ್ಲ ಸ್ಟಾಪ್ ಆಗುತ್ತೋ ಅವಾಗೆಲ್ಲ ಈ ಆರು ಮಂದಿ ಜಾಲಿಯಾಗಿ ಗಾಡಿನ ತಳ್ಳಬೇಕು. ಇದು ಡೀಸೆಲ್ನಿಂದ ಓಡುವ ಬೈಕ್ , 12 ಪವರ್ ಫುಲ್ ರಷ್ಯನ್ ಟ್ಯಾಂಕ್ ಇಂಜಿನ್ ಇದೆ ಆದ್ದರಿಂದ ಇದರ ಮೇಲೆ ಎಷ್ಟು ಮಂದಿ ಕೂತ್ರು ಅವರನ್ನು ನಿಭಾಯಿಸುವಂತ ಶಕ್ತಿ ಈ ಬೈಕಿಗೆ ಇದೆ.

2) ಡ್ರೀಮ್ ಬಿಗ್ ಬೈಕ್( dream big bike )

 

 

ಈ ಬೈಕ್ ಕೂಡಾ ಅಷ್ಟೇ ಬಾರಿ ದೊಡ್ಡ ಬೈಕ್. ಇಲ್ಲಿಯವರಿಗೂ ಗಿನ್ನೆಸ್ ಬುಕ್ ಆಪ್ ರೆಕಾರ್ಡ್ ನಲ್ಲಿ ಅತಿ ದೊಡ್ಡ ಬೈಕ್ ಅನ್ನುವ ಟೈಟಲ್ ಈ ಬೈಕ್ಗೆ ಇದೆ. ಈ ಬೈಕ್ ನಿರ್ಮಾಣಕ್ಕೆ ಬರೋಬ್ಬರಿ 3 ವರ್ಷ ಬೇಕಾಯಿತಂತೆ
ಈ ಬೈಕ್ ನ ಲೆಂತ್ 6 ಮೀಟರ್ ಮತ್ತು ಹೈಟ್ 3 ಮೀಟರ್ ಈ ಬೈಕ್ನ ಗಿನ್ನೆಸ್ ಬುಕ್ ಆಫ್ ರೆಕಾರ್ಡ್ ಗೆ ಸೇರಿಸೋಕೆ ಇವರು ತುಂಬಾ ಕಷ್ಟ ಪಟ್ಟಿದ್ದಾರೆ, ತುಂಬಾ ಬಾರಿ ಕ್ರಿಯೇಷನ್ ತುಂಬಾ ಬಾರಿ ರೀ ಬಿಲ್ಟ್ ಮಾಡಿದ ಮೇಲೆ ಇವರ ಕನಸು ನೆರವೇರಿದ್ದು, ಇದನ್ನು ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಗೆ ಸೇರಿಸಬೇಕು ಅಂತ ಎಷ್ಟು ಖರ್ಚು ಮಾಡಿದ್ದಾರೆ ಗೊತ್ತಾ ಬರೋಬ್ಬರಿ ಒಂದು ಕೋಟಿ ಎಂಬತ್ತ ಮೂರು ಲಕ್ಷದ ಅರವತ್ತ ಮೂರು ಸಾವಿರ
ಹಣವನ್ನ ಹೇಗೆ ಖರ್ಚು ಮಾಡ್ಬೇಕು ಅಂತ ಗೊತ್ತಾಗಿದೆ ಈ ರೀತಿ ಖರ್ಚು ಮಾಡಿರಬೇಕು. ಈ ಬೈಕ್ನಲ್ಲಿ ಆರು ಮಂದಿ ಕೂರಲೇಬೇಕು ಅನ್ನುವ ಅಗತ್ಯವಿಲ್ಲ ಒಬ್ಬನೇ ರಾಜಾರೋಷವಾಗಿ ಹೋಗಬಹುದು ಅದು ಕೂಡ ಗಂಟೆಗೆ 90 ಕಿಮೀ ಸ್ಪೀಡ್ ನಲ್ಲಿ ಹೋಗುತ್ತೆ. ಹೋಗೋದಾರಿಯಲ್ಲಿ ಕಾರ್ ಅಡ್ಡ ಬಂದ್ರೆ ಸೈಡಿನಿಂದ ಹೋಗುವ ಅಗತ್ಯ ಇಲ್ಲ, ಮಾನ್ಸ್ಟರ್ ಬೈಕ್ ಕಾರ್ ಮೇಲೆ ಏರಿನೆ ಹೋಗುವುದು. ಇದು ನೋಡಲಿಕಷ್ಟೇ ಬೈಕ್ ಆದ್ರೇ ಕಂಟ್ರೋಲ್ ಮಾಡುವ ರೀತಿ ಮಾತ್ರ ಸ್ಟೀರಿಂಗ್ ಅಲ್ಲಿ, ಸ್ಟೀರಿಂಗ್ ಹಾಕಿ ಕಂಟ್ರೋಲ್ ಮಾಡುತ್ತಾರೆ.

3)ಮಾನ್ಸ್ಟರ್ ಮೋಟಾರ್ ಬೈಕ್

 

 

ಇವತ್ತಿನ ಈ ಲೇಖನದಲ್ಲಿ ಅತಿ ಭಯಂಕರ ಕ್ರೂರವಾದ ಬೈಕ್ ಅಂದ್ರೆ ಅದು ಮಾನ್ಸ್ಟರ್ ಬೈಕ್. ಮೋಸ್ಟ್ಲಿ ಇದನ್ನ ಕಾರಿಗೆ ರೀವೆಂಜ್ ತೆಗದುಕೊಳ್ಳೋಕೆ ಮಾಡಿರಬೇಕು ಅನ್ನಿಸುತ್ತೆ. ಈ ಬೈಕ್ನ ಮಿಸ್ಟರ್ ರೇ ಅನ್ನುವವರು ರೆಡಿ ಮಾಡಿದ್ದರೆ, ಈ ಬೈಕ್ನ ಹೈಟ್ 3 ಮೀಟರ್ಲೆಂತ್ 9 ಮೀಟರ್ ಈ ಬೈಕ್ ಮಾಡುವುದಕ್ಕೆ ಮಿಸ್ಟರ್ ರೇ ನಾಲ್ಕು ವರ್ಷ ತೆಗೆದುಕೊಂಡರಂತೆ.ಬರೀ ಬೈಕ್ಗಾಗಿ ಎಲ್ಲಾ ಆಸ್ತಿಯನ್ನು ಕಳಕೊಂಡರಂತೆ ಈ ಬೈಕ್ ನಿಂದ ಏನು ಪ್ರಯೋಜನ ಆಯ್ತು. ಅಂದ್ರೆ ಮಿಸ್ಟರ್ ರೇ ಅನ್ನುವ ಹೆಸರು ಬೈಕ್ ಹಿಸ್ಟರಿಯಲ್ಲಿ ಸೇರ್ಪಡೆ ಆಯಿತು.

4)ದ ಬಿಗ್ ಟೊ( the big toe )

 

 

1999 ರಲ್ಲಿ ಸ್ವೀಡನ್ ದೇಶಕ್ಕೆ ಸೇರಿದ ಟಾಮ್ ವೀಬರ್ಗ್ ಅನ್ನುವವರು ಮಾಡಿದ ಬೈಕ್ ಇದು.ಆ ಟೈಮ್ನಲ್ಲಿ ಈ ಬೈಕ್ ಗೆ ಟಾಲೆಸ್ಟ್ ಬೈಕ್ ಅನ್ನುವ ಗಿನ್ನೆಸ್ ರೆಕಾರ್ಡ್ ಅನ್ನು ಮಾಡಿತ್ತು ನಂತರ ಡ್ರೀಮ್ ಬಿಗ್ ಅನ್ನುವ ಬೈಕ್ ಈ ರೆಕಾರ್ಡ್ ಅನ್ನು ಮುರಿಯುತ್ತೆ. ಏನೇ ಇದ್ರೂ ಆ ಕಾಲಘಟ್ಟದಲ್ಲಿ ನಿರ್ಮಾಣ ಮಾಡಿದ ಸಖತ್ ಮಾನ್ಸ್ಟರ್ ಬೈಕ್ ಎಂದರೆ ಅದು ದ ಬಿಗ್ ಟೋ ಇದರ ಸ್ಪೆಷಾಲಿಟಿ ಏನು ಅಂದ್ರೆ ಇದು ಗಂಟೆಗೆ 100 ಕೀಮೀ ಸ್ಪೀಡಲ್ಲಿ ಹೋಗುತ್ತೆ
ಎಷ್ಟೇ ಕಷ್ಟ ಆದರೂ ಹ್ಯಾಂಡಲ್ ಹಿಡಿದೇ ಓಡಿಸಿಬಹುದಂತೆ.ಈ ಬೈಕ್ ಅಲ್ಲಿ 300 ಹಾರ್ಸ್ ಪವರ್ ಇರುವ ಜಾಗ್ವಾರ್ ವಿ ಟುವೆಲ್ ಅನ್ನುವ ಇಂಜಿನನ್ನು ಯೂಸ್ ಮಾಡಿದ್ದರಂತೆ ಈ ಬೈಕ್ನ ತೂಕ 791 ಕೆಜಿ.

5) ಫ್ಯಾಬಿಯೋ ರೆಜಿಯಾನಿ (fabio reggiani )

 

 

ಜಗತ್ತಿನ ಅಮೇಜಿಂಗ್ ಬೈಕ್ನಲ್ಲಿ ಇದು ಕೂಡ ಒಂದು ಇಟಲಿ ದೇಶಕ್ಕೆ ಸೇರಿದ ಫ್ಯಾಬಿಯೋ ರೆಜಿಯಾನಿ ಅನ್ನುವವರು. ಈ ಬೈಕ್ ಅನ್ನು ಮಾಡಿದ್ದಾರೆ. ತನ್ನ ನೇಮನ್ನೇ ಈ ಬೈಕ್ ಗೆ ಇಟ್ಟಿದ್ದಾರೆ,ಈ ಬೈಕ್ ಎತ್ತರ 6 ಮೀಟರ್ ಮತ್ತು ಬೈಕ್ನ ತೂಕ 6 ಟನ್.ಇನ್ನೊಂದು ವಿಚಿತ್ರ ಅಂದ್ರೆ ಬೈಕ್ ನ ಫ್ರೆಂಟ್ ವೀಲ್ ನಡುವೆ ಒಂದು ಗ್ಯಾಪ್ ಇದೆ ನೋಡಿ. ಆ ಗ್ಯಾಪ್ ನಡುವೆ ಇನ್ನೊಂದು ಬೈಕ್ ಹೋಗಬಹುದು.
ಈ ಬೈಕ್ ನ ಗಿನ್ನಿಸ್ ಬುಕ್ ಗೆ ಸೇರಿಸಬೇಕು ಅಂದ್ರೆ ಎಲ್ಲೂ ನಿಲ್ಲದೆ ಎರಡು ಕೀಮೀ ಓಡಿಸಿ ತೋರಿಸಬೇಕು ಅಂತ ರೂಲ್ಸ್ ಹಾಕ್ತಾರೆ. ಅದಕ್ಕೆ ಈ ಬೈಕ್ ನಲ್ಲಿ ತುಂಬಾನೇ ಪವರ್ ಫುಲ್ ಅದ 5.7 ಲೀಟರ್ V8 ಸರ್ವೋಲೀಟ್ 280
ಪವರ್ ಇಂಜಿನ್ನ ಫಿಕ್ಸ್ ಮಾಡ್ತಾರಂತೆ ಇದರಿಂದಾಗಿ ಈ ಬೈಕ್ 2 ಕೀಮೀ ಎಲ್ಲು ನಿಲ್ಲದೆ ಓಡುತ್ತೆ.

6) ಮೋಟಾರ್ ಬೈಕ್ ವಿತ್ ಟು ಡುಕಾಟಿ ಇಂಜಿನ್ಸ್ ( motor bike with two ducatti engines)

 

 

ಡುಕಾಟಿ ಬೈಕ್ ತುಂಬಾ ಸ್ಪೀಡ್ ಹೋಗುತ್ತೆ ಅಂತ ಎಲ್ಲರಿಗೂ ಗೊತ್ತು.ಅಂತ ಡುಕಾಟಿ ಬೈಕಲ್ಲಿ ಯೂಸ್ ಮಾಡುವ ಇಂಜಿನ್ ಅದರಲ್ಲೂ ಎರಡು ಇಂಜಿನ್ ಯೂಸ್ ಮಾಡಿ ತಯಾರು ಮಾಡಿದ್ರೆ ಆ ಬೈಕ್ ಸ್ಪೀಡ್ ಯಾವ ಲೆವಲ್ನಲ್ಲಿ ಇರಬೋದು ಯೋಚನೆ ಮಾಡಿ. ಈ ಬೈಕ್ ಮೇಲೆ ಕೂತ್ಕೊಂಡು ಡ್ರೈವ್ ಮಾಡೋಕಾಗಲ್ಲ
ಮಲಕೊಂಡೆ ಡ್ರೈವ್ ಮಾಡಬೇಕು ಈ ಬೈಕ್ನ ಸಿಸಿ 2000.

7) ಮೋಟೋ ಕೋಂಬೋ ( moto combo )

ಈ ಬೈಕ್ನ ಡಿಸೈನ್ ಸೂಪರ್ ಆಗಿದೆ ನೋಡಿ. ಹೊಂಡ ಮಾಡಿದ ಸ್ಮಾಲ್ಲೆಸ್ಟ್ ಬೈಕ್, ಇದರ ತೂಕ 5 ಕೆಜಿ
ಗಂಟೆಗೆ 40ಕೀಮೀ ಸ್ಪೀಡ್ ನಲ್ಲಿ ಹೋಗುತ್ತೆ.

8) ಕವಾಸ್ಕಿ 485 ಸಿಲೆಂಡರ್ ( kawasky 485 cylinder )

ಫೇಮಸ್ ಆದ ಬೈಕ್ ಕಂಪನಿ ಕವಾಸ್ಕಿ ಈ ಬೈಕನ್ನು ನಿರ್ಮಾಣ ಮಾಡುತ್ತೆ, ಈ ಬೈಕ್ ಅನ್ನ ಗಿನ್ನೆಸ್ ರೆಕಾರ್ಡ್ ಗೆ ಅಂತಾನೆ ಮಾಡಿದ್ದಾರೆ.ಈ ಬೈಕ್ನಲ್ಲಿ ಒಟ್ಟು 48 ಸಿಲೆಂಡರ್ ಇದೆ, ನಾರ್ಮಲ್ ಆದ ಬೈಕ್ ಗಿಂತ 12 ಪಟ್ಟು ಹೆಚ್ಚು ಸಿಲೆಂಡರ್ನ ಯೂಸ್ ಮಾಡಿದ್ದಾರೆ. ಈ ಬೈಕ್ನ ಸಿಸಿ ಬರೋಬ್ಬರಿ 4800ಸಿಸಿ ಜಗತ್ತಿನ ಅದ್ಭುತವಾದ ಬೈಕ್ಗಳಲ್ಲಿ ಕವಾಸ್ಕಿ 485 ಕೂಡ ಒಂದು.

ಮತ್ತಷ್ಟು ಇಂಟರೆಸ್ಟಿಂಗ್ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.

LEAVE A REPLY

Please enter your comment!
Please enter your name here