ಹೀಗೂ ಈ ಜನ ಹೇಗೆಲ್ಲಾ ಲವ್ ಪ್ರಪೋಸ್ ಮಾಡುತ್ತಾರೆ ಗೊತ್ತಾ.? ಹೀಗೂ ಲವ್ ಪ್ರಪೋಸ್ ಮಾಡ್ತಾರೆ ?

0
21

ನಾವು ಇಷ್ಟ ಪಟ್ಟವರನ್ನು ಪ್ರಪೋಸ್ ಮಾಡಲು ರೋಜ್ ರಿಂಗ ಅಥವಾ ಅವರು ಇಷ್ಟಪಡುವ ವಸ್ತು ಗಳನ್ನು ಅಥವಾ ಏನಾದರು ಗಿಫ್ಟ ನೀಡುವುಡರ ಮೂಲಕ ತಮ್ಮ ಪ್ರೀತಿಯನ್ನು ಹೇಳಿ ಕೊಳ್ಳುತ್ತೇವೆ. ಅಥವಾ ಪಾರ್ಕಿಗೆ ಕರೆದುಕೊಂಡು ಹೋಗುವುದರ ಮೂಲಕ ಅಥವಾ ಸುಂದರ ಸ್ತಳಗಳಿಗೆ ಕರೆದುಕೊಂಡು ಹೋಗುವುದರ ಮೂಲಕವೂ ತಾವು ಇಷ್ಟಪಡುವವರಿಗೆ ಲವ್ ಪ್ರಪೋಸ್ ಮಾಡುತ್ತಾರೆ.

ಆದರೆ ನಾವು ಈಗ ಹೇಳುವ ಕೆಲವೊಂದು ವ್ಯಕ್ತಿಗಳು ತಮ್ಮ ಪ್ರೀತಿಯನ್ನು ಚಿತ್ರ ವಿಚಿತ್ರವಾಗಿ ಹೇಳಿಕೊಂಡಿದ್ದಾರೆ. ಮೊದಲನೆಯ ವ್ಯಕ್ತಿ ಬ್ರೂಕ್ ಹಾಗು ವಿಲ್ಲಿ. ಈ ಪ್ರೆಮಿಗಳಿಬ್ಬರು ಟ್ಯಾಟು ಆರ್ಟಿಸ್ ಗಳಾಗಿ ಕೆಲಸ ಮಾಡುತ್ತಿದ್ದಾರೆ. ಬ್ರೂಕ್ ತನ್ನ ಪ್ರೇಯಸಿ ವಿಲ್ಲಿಗೆ ತನ್ನ ತೊಡೆಯ ಮೇಲೆ ಟ್ಯಾಟು ಹಾಕು ಅಂತ ಹೇಳುತ್ತಾನೆ. ಆಗ ವಿಲ್ಲಿ ಬ್ರೂಕಗೆ ಟ್ಯಾಟು ಹಾಕಲು ಮುಂದಾದಾಗ ಅವನು ಮೊದಲೇ ಟ್ಯಾಟು ಹಾಕಿಕೊಂಡಿರುತ್ತಾನೆ.(ಈ ಕೆಳಗಿರುವ ವಿಡಿಯೋ ನೋಡಿ)

 

ಡು ಯು ಮ್ಯಾರಿ ಮಿ ಯಸ್ ಆರ್ ನೋ ಎಂದು ಮೊದಲೇ ಟ್ಯಾಟು ಹಾಕಿಸಿ ಕೊಂಡಿರುತ್ತಾನೆ. ಅದನ್ನು ನೋಡಿದ ಆತನ ಪ್ರೇಯಸಿ ಖುಷಿಯಿಂದ ಆನಂದ ಬಾಷ್ಪಳಾಗಿ ಕಣ್ಣೀರು ಹಾಕುತ್ತಾ ಯಸ್ ಅನ್ನೋ ಆಪ್ಸ್ ನ್ ಮೇಲೆ ಟಿಕ್ ಮಾರ್ಕ ಹಾಕುತ್ತಾಳೆ.ಎರಡನೆಯ ವ್ಯಕ್ತಿ ರಾಬಿನ. ಈತ ಪೈರಿಂಗ್ ಪೈಟರಾಗಿ ಕೆಲಸ ಮಾಡ್ತಾನೆ. ಈತ ಕ್ಲಾರಾ ಎಂಬ ಹೆಲಿಕಾಪ್ಟರ್ ಪೈಲೆಟ್ ನ್ನು ಪ್ರೀತಿಸುತ್ತಾನೆ.

ಈತ ಯಾವ ರೀತಿ ಪ್ರಪೋಸ್ ಮಾಡಿದ ಎಂದರೆ ರಾಬಿನ ಕ್ಲಾರಾಗೆ ಹೆಲಿಕಾಪ್ಟರನ ಒಂದು ಏರ್ ಪೋರ್ಟ್ ಗೆ
ತಗೊಂಡು ಬಾ ಎಂದು ಹೇಳುತ್ತಾನೆ. ಅಲ್ಲಿ ಅವನು ಏರಪೋರ್ಟ್ ರನ್ನವೇ ಮೇಲೆ ಡು ಯು ಲವ್ ಮಿ ಎಂದು ಪೇಂಟಲ್ಲಿ ಬರೆದು ಹಾಗೂ ಅದರ ಕೆಳಗೆ ಯಸ್ ಆರ್ ನೋ ಅಂತಾ ಬರಿತ್ತಾನೆ. ಹಾಗು ರಾಬಿನ ಕ್ಲಾರಾಗೆ ನೀನು ನನ್ನ ಇಷ್ಟಪಡೋ ಹಾಗಿದ್ರೆ ಯಸ್ ಸಿಂಬೊಲ್ ಮೇಲೆ ಹೆಲಿಕಾಪ್ಟರ್ ಇಳಿಸು ಇಲ್ಲಾಂದ್ರೆ ನೋ ಸಿಂಬೊಲ್ ಮೇಲೆ ಇಳಿಸು ಅಂತ ಹೇಳುತ್ತಾನೆ.

 

ಅವಳು ಖುಷಿಯಿಂದ ಒಪ್ಪಿಕೊಂಡು ಯಸ್ ಮೇಲೆ ಹೆಲಿಕಾಪ್ಟರ್ ಇಳಿಸುತ್ತಾಳೆ. ಮೂರನೆಯ ವ್ಯಕ್ತಿ ಒಬ್ಬಳು ಜೆನ್ನಿಫರ್ ಎಂಬುವವಳನ್ನು ಪ್ರೀತಿಸುತ್ತಾನೆ. ಸ್ನೇಹಿತೆ ಜೆನ್ನಿಫರ್ ಗೆ ಲವ್ ಪ್ರಪೋಸ್ ಮಾಡಿದ ಆದರೆ ಅವಳು ಒಪ್ಪಲಿಲ್ಲ. ನಂತರ ಆತ ಒಂದು ವರ್ಷಗಳ ಕಾಲ ಬೆಳಿಗ್ಗೆ ಬ್ರೆಶ್ ಮಾಡಿ ತಿಂಡಿ ತಿನ್ನುವದರಿಂದ ಹಿಡಿದು ಆಫೀಸ್ ಶಾಪಿಂಗ್ ಹೀಗೆ ಎಲ್ಲಾ ಕಡೆ ಹೋಗುವಾಗ ಲವ್ ಪ್ರಪೋಸ್ ಬೋರ್ಡ್ ಹಿಡಿದು ವಿಡಿಯೋ ಶೂಟ್ ಮಾಡ್ತಾನೆ.

ಆನಂತರ ಜೆನ್ನಿಫರ್ ಒಂದು ದಿನ ಇವನಿಗೆ ಒಂದು ಬೀಚ್ ನಲ್ಲಿ ಸಿಗುತ್ತಾಳೆ. ಆಗ ಆತ ಜೆನ್ನಿಫರ್ ಗೆ ಈ ವಿಡಿಯೋ ತೋರಿಸುತ್ತಾನೆ. ಆ ವಿಡಿಯೋ ನೋಡಿದ ಜೆನ್ನಿಫರ್ ಗೋಳೋ ಅಂತಾ ಅತ್ತು ಅವನ ಲವ್ ಪ್ರಪೋಸ್ ಒಪ್ಪಿಕೊಳ್ಳುತ್ತಾನೆ.

ಮತ್ತಷ್ಟು ಇಂಟರೆಸ್ಟಿಂಗ್ ಸ್ಟೋರಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ಇದರ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here