ಪುರುಷರ ಈ ರೀತಿ ಮಾಡಿದರೆ ಸ್ತ್ರೀ ನಿಮ್ಮನ್ನು ಸತ್ತರೂ ಬಿಡುವುದಿಲ್ಲ…!

0
6

ಸಾಮಾನ್ಯವಾಗಿ ಶೃಂಗಾರ ಮಾಡುವ ಸಮಯದಲ್ಲಿ ಕ್ಲೈಮಾಕ್ಸ್ಗೆ ಸೇರಿಕೊಂಡಾಗ ಪ್ರಸ್ತುತ ಇರುವ ಭಂಗಿಯನ್ನು ಬದಲಾಯಿಸುತ್ತಾರೆ. ಏನೋ ಆತುರದಲ್ಲಿ ಮದುವೆಯಾಗಿದೆ ಅದಕ್ಕೆ ಶೃಂಗಾರ ಮಾಡಬೇಕು ಅಂತ ಮಾಡಬಾರದು ನಿಮಗೆ ಕೋರಿಕೆ ಇದೆ ಅಂತ ಬೇಗ ಬೇಗ ಮಾಡಿ ಮುಗಿಸುವುದಲ್ಲ. ತನ್ನ ಅರ್ಧಾಂಗಿಯನ್ನು ಅರ್ಥ ಮಾಡಿಕೊಂಡು ಅವಳ ಕೋರಿಕೆಗಳನ್ನು ಕೂಡ ಈಡೇರಿಸಬೇಕು.

ಕೆಲವು ಪುರುಷರು ಫೋರ್ ಪ್ಲೇ ಇಲ್ಲದೇನೇ ಶೃಂಗಾರವನ್ನು ಮಾಡುತ್ತಾರೆ ನಂತರ ವೀರ್ಯ ಬಿದ್ದ ಮೇಲೆ ಪಕ್ಕಕ್ಕೆ ಸರಿದು ಮಲಗಿಕೊಳ್ಳುತ್ತಾರೆ ಇದರಿಂದ ಆ ಪುರುಷನ ಕೋರಿಕೆ ಈಡೇರುತ್ತದೆ ಹೊರತು ಮಹಿಳೆಯ ಕೋರಿಕೆಗಳು ಈಡೇರಲು ಸಾಧ್ಯವಿಲ್ಲ ಶೃಂಗಾರದಲ್ಲಿ ತೃಪ್ತಿ ಹೊಂದಲು ಸ್ವಲ್ಪ ಸಮಯ ಬೇಕಾಗುತ್ತದೆ.

ಹೀಗೆ ಮಾಡುವುದರಿಂದ ಮಹಿಳೆಯರು ಆತಂಕಕ್ಕೆ ಒಳಗಾಗುತ್ತಾರೆ, ಹೀಗೆ ಆಗಬಾರದು ಅಂದರೆ ಪುರುಷರು ತಪ್ಪದೇ ಫೋರ್ ಪ್ಲೇ ಮಾಡಲೇಬೇಕು. ಶೃಂಗಾರ ಮಾಡುವ ಮುಂಚೆ ಫೋರ್ ಪ್ಲೇ ತುಂಬಾ ಅವಶ್ಯಕ ಏಕೆಂದರೆ ಇಬ್ಬರಿಗೂ ಆ ತರಹದ ಕೋರಿಕೆಗಳು ಇದ್ದರೆ ಮಾತ್ರ ಶೃಂಗಾರ ಮಾಡುವಾಗ ಆಸಕ್ತಿ ತೋರಿಸುತ್ತಾರೆ, ಫೋರ್ ಪ್ಲೇ ಮಾಡುವುದರಿಂದ ತನ್ನ ಹೆಂಡತಿಯನ್ನು ಆ ಮೂಡ್ಗೆ ತರಬಹುದು.

 

View this post on Instagram

 

#loveyou #😘 #romantic_couple

A post shared by Mr. AK (@ajeetkrz) on

ಶೃಂಗಾರ ಮಾಡುವ ಮುನ್ನ ಇಬ್ಬರೂ ಅವರವರ ಯೋಚನೆಗಳಲ್ಲಿ ಇರುತ್ತಾರೆ ಯಾರಿಗಾದರೂ ಒಬ್ಬರಿಗೆ ಆ ತರಹ ಯೋಚನೆ ಬಂದರೆ ಇನ್ನೊಬ್ಬರಲ್ಲಿ ಕೂಡ ಆ ತರಹದ ಯೋಚನೆಯನ್ನೂ ತುಂಬಲು ಈ ಫೋರ್ ಪ್ಲೇ ಸಹಾಯ ಮಾಡುತ್ತದೆ, ಪುರುಷರಿಗೆ ವೀರ್ಯ ಬಿದ್ದು ಹೋದ ಮೇಲೆ ಪಕ್ಕಕ್ಕೆ ಸರಿದು ಕೊಳ್ಳದೇ ತನ್ನ ಮಹಿಳೆಯ ಕೆಳಭಾಗವನ್ನು ಕೈಯಿಂದ ಒತ್ತಬೇಕು ಮತ್ತು ಸ್ತನಗಳನ್ನು ಮುದ್ದಿಸಿ ಒತ್ತಬೇಕು ಈ ರೀತಿ ಸ್ವಲ್ಪ ಹೊತ್ತು ಮಾಡಿದರೆ ಅವಳು ಕೂಡ ಭಾವ ಪ್ರಾಪ್ತಿ ಹೊಂದುತ್ತಾಳೆ. ಈ ರೀತಿ ಮಾಡುವುದರಿಂದ ಗಂಡ ಹೆಂಡತಿ ಇಬ್ಬರೂ ಸುಖ ಪಡುತ್ತಾರೆ.

ಹಾಗಾದರೆ ಸ್ತ್ರೀಯರು ಭಾವ ಪ್ರಾಪ್ತಿ ಹೊಂದಿದ್ದಾರೆ ಎಂದು ಹೇಗೆ ತಿಳಿದುಕೊಳ್ಳುವುದು ಎಂದರೆ ಪುರುಷರಿಗೆ ಹೇಗೆ ವೀರ್ಯ ಹೊರಗಡೆ ಬರುತ್ತದೆಯೋ ಅದೇ ರೀತಿ ಮಹಿಳೆಯರಲ್ಲೂ ಕೂಡ ಬಿಳಿಯದಾದ ದ್ರವ ಹೊರಬರುತ್ತದೆ ಈ ಸಮಯದಲ್ಲಿ ಆ ಮಹಿಳೆಯ ನರಗಳು ಬಿಗಿಯಾಗುತ್ತದೆ ಮತ್ತು ಮುಖದಲ್ಲಿ ಬದಲಾವಣೆಗಳು ಕಾಣಿಸುತ್ತವೆ ಈ ರೀತಿ ಪುರುಷರು ತಿಳಿದುಕೊಳ್ಳಬಹುದು.

 

View this post on Instagram

 

#kissingcouple #gujju_girls_only #love #niicypher #lifequotes #mylifemyway #romantic_couple

A post shared by The_Gujju_Dayri (@thegujjudayri) on

ಈ ಮಾಹಿತಿ ನಿಮಗೆ ಇಷ್ಟ ಆಗಿದ್ದಲ್ಲಿ ಮತ್ತು ಇಂತಹದೇ ಇಂಟ್ರೆಸ್ಟಿಂಗ್ ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.

LEAVE A REPLY

Please enter your comment!
Please enter your name here