ಒಂದು ಕಾಲದಲ್ಲಿ ಟಾಪ್ ನಟಿಯಾಗಿ ಮಿಂಚಿದ್ದ ವಿನಯ ಪ್ರಸಾದ್ ಬಗ್ಗೆ ಯಾರಿಗೂ ಗೊತ್ತಿಲ್ಲದ ಸೀಕ್ರೆಟ್….!

0
1530

ವಿನಯ ಪ್ರಸಾದ್ ಇವರು ಕನ್ನಡ ಚಿತ್ರರಂಗದ ಆಗಿನ ಕಾಲದ ಬಹು ಬೇಡಿಕೆಯ ಹಾಗೂ ಅತಿ ಸುಂದರ ನಟಿ ಎಂದರೆ ತಪ್ಪಾಗಲಾರದು ವಿನಯ ಪ್ರಸಾದ್ ಮೂಲತಃ ಕರ್ನಾಟಕದವರು ಉಡುಪಿಯಲ್ಲಿ ಜನಿಸಿದವರು
ಬ್ರಾಹ್ಮಣ ಕುಟುಂಬಕ್ಕೆ ಸೇರಿದವರು ಕನ್ನಡ ಚಿತ್ರಗಳಲ್ಲಿ ಭಾರೀ ಯಶಸ್ಸನ್ನು ಕಂಡ ನಟಿ ಕನ್ನಡ ಮಾತ್ರವಲ್ಲದೆ ಮಲೆಯಾಳಂ ತಮಿಳು ಮತ್ತು ತೆಲುಗಿನಲ್ಲೂ ಅರವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ರು
ಇನ್ನು ವಿನಯ ಪ್ರಸಾದ್ 1988ರಲ್ಲಿ ವಿ ಆರ್ ಕೆ ಪ್ರಸಾದ್ ಅವರನ್ನು ಮದುವೆ ಆಗುತ್ತಾರೆ..

 

ಇವರು ನಿರ್ದೇಶಕ ಹಾಗೂ ಕನ್ನಡ ಚಿತ್ರಗಳ ಸಂಪಾದಕರು ಕೂಡ  1995ರಲ್ಲಿ ವಿ ಆರ್ ಕೆ ಪ್ರಸಾದ್ ಇಹಲೋಕವನ್ನು ತ್ಯಜಿಸುತ್ತಾರೆ, ಇನ್ನು ಈ ದಂಪತಿಗೆ ಪ್ರಥಮ ಪ್ರಸಾದ್ ಎಂಬ ಮಗಳು ಕೂಡ ಇದ್ದು
ಆ ನಂತರ 2002ರಲ್ಲಿ ಜ್ಯೋತಿ ಪ್ರಕಾಶ್ ಅವರನ್ನು ಮರು ವಿವಾಹವಾಗುತ್ತಾರೆ ಅವರೂ ಸಹ ಮೊದಲೇ ಮದುವೆಯಾಗಿದ್ದರು. ಜ್ಯೋತಿ ಪ್ರಕಾಶ್ ಅವರ ಮೊದಲ ಪತ್ನಿಯಿಂದ ಜೈ ಆಟ್ರಿ ಎಂಬ ಪುತ್ರ ಕೂಡ ಇದ್ರು , ಇವರು ಸಹ ಚಲನಚಿತ್ರ ನಿರ್ದೇಶನ ಮಾಡುತ್ತಾರೆ.

1988ರಲ್ಲಿ ವಿನಯ ಪ್ರಸಾದ್ ಅವರು ಮಧ್ವಾಚಾರ್ಯ ಅನ್ನೋ ಸಿನಿಮಾದಲ್ಲಿ ಮೊಟ್ಟ ಮೊದಲ ಬಾರಿಗೆ ಚಿಕ್ಕ ಪಾತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು,
ಆ ನಂತರ ನಾಯಕಿಯಾಗಿ ಮೊಟ್ಟ ಮೊದಲ ಬಾರಿಗೆ ಗಣೇಶನ ಮದುವೆ ಎಂಬ ಸಿನಿಮಾದಲ್ಲಿ ಅನಂತ್ನಾಗ್ ಅವರ ಜತೆ ನಟಿಸಿದ್ರು  ಸದ್ಯ ಇವರು ಬೆಂಗಳೂರಿನಲ್ಲಿ ವಾಸವಾಗಿದ್ದಾರೆ ಹಾಗೂ ಜಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಪಾರು ಎಂಬ ದಾರವಾಹಿಯಲ್ಲಿ ಅಖಿಲಾಂಡೇಶ್ವರಿ ಪಾತ್ರವನ್ನು ಮಾಡುವ ಮೂಲಕ ಇಡಿ ಕರ್ನಾಟಕದ ಮನವನ್ನು ಗೆದ್ದಿದ್ದಾರೆ.

ಇನ್ನು ನೀವು ಕೂಡ ವಿನಾಯ ಪ್ರಸಾದ್ ಅವರ ಅಭಿಮಾನಿಯಾಗಿದ್ದರೆ ಎಸ್ ಅಂತ ಕಾಮೆಂಟ್ ಮಾಡಿ ಹಾಗೂ
ಮತ್ತಷ್ಟು ಲೇಟೆಸ್ಟ್ ಅಪ್ಡೇಟ್ ಗಾಗಿ ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸಲ್ಲಿ ತಿಳಿಸಿ.

ಧನ್ಯವಾದಗಳು.

LEAVE A REPLY

Please enter your comment!
Please enter your name here