ರೇಪ್ ಮಾಡಿದ ನಂತರ ವಜ್ರಮುನಿ ಏನು ಮಾಡುತ್ತಿದ್ದರು ಗೊತ್ತಾ..? ನಟಿಯರೆಲ್ಲ ಶಾಕ್..!

0
6

“ನಟ ಭಯಂಕರ” ಎಂದೇ ಖ್ಯಾತರಾಗಿದ್ದ ವಜ್ರಮುನಿ ನಮ್ಮನ್ನೆಲ್ಲ ಅಗಲಿ ಹನ್ನೆರಡು ವರ್ಷ ವಜ್ರಮುನಿ “ನಟ ಭೈರವ ವಜ್ರಮುನಿ” ಸ್ಮರಣಾರ್ಥನಿಮಗೆ ಅವರ ಮೃದು ಸ್ವಭಾವದ ಕುರಿತು ಸಣ್ಣ ನಿದರ್ಶನ ಹೇಳ್ತೀವಿ ಕೇಳಿ.. ತೆರೆಯ ಮೇಲೆ ಕ್ರೂರಿಯಾಗಿ ಕಾಣುವ ವಜ್ರಮುನಿ ನಿಜ ಜೀವನದಲ್ಲಿ ಮೃದು ಸ್ವಭಾವದ ವ್ಯಕ್ತಿ ಯಾರೊಬ್ಬರಿಗೂ ನೋವಾಗದಂತೆ ನಡೆದುಕೊಳ್ಳುವ ವ್ಯಕ್ತಿತ್ವ ಅವರದ್ದು.

ಎಷ್ಟೋ ಸಿನಿಮಾಗಳಲ್ಲಿ ವಜ್ರಮುನಿ ರೇಪ್ ಸೀನ್’ಗಳಲ್ಲಿ ಕಾಣಿಸಿಕೊಂಡಿದ್ದಾರೆ, ಅಂತಹ ದೃಶ್ಯಗಳನ್ನು ನೋಡಿ ನೀವು ವಜ್ರಮುನಿ ಅವರಿಗೆ ಹಿಡಿಶಾಪ ಹಾಕಿರ್ತೀರಾ ಆದರೆ ಇಂತಹ ಸನ್ನಿವೇಶಗಳಿಗೆ ಬಣ್ಣ ಹಚ್ಚುವ ಮುನ್ನ ರೇಪ್ ಸೀನ್ನಲ್ಲಿ ಭಾಗಿಯಾಗುವ ಹೆಣ್ಣು ಮಗಳಿಗೆ ವಜ್ರಮುನಿ ಕ್ಷಮೆ ಕೇಳುತ್ತಿದ್ದರು ಅನ್ನೋದು ಮಾತ್ರ ಹೆಚ್ಚಿನ ಮಂದಿಗೆ ಗೊತ್ತಿರದ ಸತ್ಯದ ಸಂಗತಿ.

“ನೋಡಮ್ಮ ಇದು ನನ್ನ ವೃತ್ತಿ ಧರ್ಮ ಹಾಗೆಯೇ ಇದು ವೃತ್ತಿ ಕರ್ಮ, ಚಿತ್ರಕ್ಕೆ ನ್ಯಾಯ ಒದಗಿಸುವ ಸಲುವಾಗಿ ಈ ಸೀನ್’ನಲ್ಲಿ ನಾನು ಭಾಗಿಯಾಗಬೇಕಿದೆ ಯಾವುದೇ ಕಾರಣಕ್ಕೂ ಬೇಸರ ಮಾಡಿಕೊಳ್ಳಬೇಡ ಏನಾದರೂ ಅಚಾತುರ್ಯವಾದರೆ ಕ್ಷಮಿಸು” ಅಂತ ಸನ್ನಿವೇಶದಲ್ಲಿ ಪಾಲ್ಗೊಳ್ಳುವ ಹೆಣ್ಣು ಮಗಳಿಗೆ ಕೈ ಮುಗಿದು
ಕ್ಷಮೆ ಯಾಚಿಸಿ ನಂತರ ಸೀನ್’ನಲ್ಲಿ ವಜ್ರಮುನಿ ಭಾಗಿಯಾಗುತ್ತಿದ್ದರು. ವಜ್ರಮುನಿ ತೆರೆಯ ಮೇಲೆ ಎಷ್ಟೇ ಕಠಿಣ ಹೃದಯಿಯಾಗಿ ಕಾಣಿಸಿಕೊಂಡರೂ ನಿಜ ಜೀವನದಲ್ಲಿ ವಜ್ರಮುನಿ ಕರುಣಾಮಯಿ.

 

View this post on Instagram

 

ಅಪರೂಪದ ಚಿತ್ರ.! #DrRajkumar #Vajramuni

A post shared by Suddi Mane (@suddimanekannada) on

ಮತ್ತಷ್ಟು ಇಂಟರೆಸ್ಟಿಂಗ್ ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ವಜ್ರಮುನಿ ಅವರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.

LEAVE A REPLY

Please enter your comment!
Please enter your name here