ಅಗ್ನಿಸಾಕ್ಷಿ ನಟಿ ಸನ್ನಿಧಿ ರಹಸ್ಯ ಬಯಲು? ಹುಡುಗ ಯಾರು?ಶಾಕಿಂಗ್

0
13

ಅಗ್ನಿಸಾಕ್ಷಿ ಧಾರಾವಾಹಿಯು ಕಿರುತೆರೆಯಲ್ಲಿ ಯಶಸ್ವಿ ಧಾರಾವಾಹಿ.ಆದರೆ ಈ ಸೀರಿಯಲ್ ಅನ್ನು ಬೇಗ ಮುಗಿಸಿದ್ರೆ ಸಾಕು ಅಂತ ಜನ ಹೇಳುತ್ತಿದ್ದಾರೆ.ಇನ್ನೂ ಸನ್ನಿಧಿಯಾಗಿ ನಟಿಸುತ್ತಿರುವ ವೈಷ್ಣವಿ ಮಾತ್ರ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರೆ.ಇಷ್ಟಕ್ಕೂ ಅವರ ವಯಸ್ಸು ಎಷ್ಟು ಎಂಬುದು ಅವರ ಅಭಿಮಾನಿಗಳಲ್ಲಿ ಕಾಡುತ್ತಿರುವ ಪ್ರಶ್ನೆಯಾಗಿದೆ.ಆ ಪ್ರಶ್ನೆಗೆ ಉತ್ತರ ನಮ್ಮಲಿದೆ,ಸನ್ನಿಧಿ ಅವರ ವಯಸ್ಸು ಎಷ್ಟು ಎಂಬುವುದನ್ನು ನೋಡಣ ಬನ್ನಿ.

ಅಗ್ನಿಸಾಕ್ಷಿ ಸೀರಿಯಲ್ ನ ಸನ್ನಿಧಿ ಅವರ ನಿಜವಾದ ಹೆಸರು ವೈಷ್ಣವಿ ಗೌಡ.ಇವರು ಉಟ್ಟಿದ್ದು 1992ರಲ್ಲಿ. ಅಂದರೆ ಈಗ ಅವರ ವಯಸ್ಸು ಕೇವಲ 26 ವರ್ಷ ಮಾತ್ರ.ಅಗ್ನಿಸಾಕ್ಷೀ ಸೀರಿಯಲ್ ನಲ್ಲಿ ಒಳ್ಳೆಯ ಹೆಸರು ಮಾಡಿಕೊಂಡಿರುವ ವೈಷ್ಣವಿ.ಇದೀಗ ಬೆಳ್ಳಿತೆರೆಗೂ ಕಾಲಿಟ್ಟಿದ್ದಾರೆ.ಇನ್ನು ಈ ನ್ಯಾಚುರಲ್ ಬ್ಯೂಟಿ ವೈಷ್ಣವಿ ಅವರು ಬೆಳ್ಳಿತೆರೆಯಲ್ಲಿ ಮಿಂಚಲಿ ಎಂಬುವುದು ನಮ್ಮ ಆಶಯ ಕೂಡ.

 

View this post on Instagram

 

😉

A post shared by Vaishnavi (@vaishnavi_r_b_) on

ಸದ್ಯ ಖಾಸಗಿ ವಾಹಿನಿಯೊಂದು ಸದ್ಯದಲ್ಲೇ ವೈಷ್ಣವಿ ಮದುವೆ ಆಗ್ತಾರೆ. ವರ ಯಾರು ಗೊತ್ತೇ ಎಂದು ವಿಶೇಷ ವರದಿ ಮಾಡಿತ್ತು.ಹರಿಪ್ರಿಯಾ ಇತ್ತೀಚೆಗೆ ಮದುವೆ ಬಗ್ಗೆ, ಬ್ರೇಕ್ ಬಗ್ಗೆ ನೀಡಿದ ಹೇಳಿಕೆಯನ್ನೇ ಆಧರಿಸಿ ವರದಿ ಪ್ರಸಾರವಾಗಿತ್ತು.

ಅಯ್ಯೋ.ಸದ್ಯಕ್ಕೆ ನಾನು ಮದುವೆ ಆಗ್ತಿಲ್ಲ.ನಾನು ನನ್ನ ವೈವಿದ್ಯಮಯ ಪಾತ್ರವನ್ನು ಎಂಜಾಯ್ ಮಾಡ್ತಿದ್ದೀನಿ. ಮುಖ್ಯವಾಗಿ ಮದುವೆ ಆಗೋದಿಕ್ಕೆ ಸಂಗಾತಿ ಬೇಕು.ನನಗೆ ಇನ್ನೂ ನನ್ನ ಸಂಗಾತಿ ಸಿಕ್ಕಿಲ್ಲ.ಸದ್ಯ ವೈಷ್ಣವಿ ಇದ್ದನ್ನು ನೋಡಿ ಹೌಹಾರಿದ ನನಗೆ ಇನ್ನೂ ಸಂಗಾತಿ ಸಿಕ್ಕಿಲ್ಲ,ಸದ್ಯಕ್ಕೆ ನಾನು ಮದುವೆಯಾಗ್ತಿಲ್ಲ,ನಾನು ಸದ್ಯ ವೃತ್ತಿಜೀವನ ವನ್ನ ಎಂಜಾಯ್ ಮಾಡ್ತಿದೀನಿ,ಆದರೆ ಇದನ್ನ ನೋಡಿದಮೇಲೆ ಇನ್ನೂ ನಾನು ಸಂಗಾತಿಯನ್ನ ಹುದುಕಬೇಕಿದೆ ಎಂದು ಹರಿಪ್ರಿಯಾ ಸಮಾಜಿಕತಾಣದಲ್ಲಿ ಬರೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here