ಟ್ರಂಪ್ ಕಾರಿನ ಭದ್ರತೆ ಹೇಗಿದೆ ಗೊತ್ತಾ..?

0
258

ಟೆಕ್ನೋಲಜಿ ಎಷ್ಟು ಮುಂದುವರೆದಿದೆ ಗೊತ್ತಾ ಆದ್ರೆ ಟ್ರಂಪ್ ಕಾರು ತಯಾರಿ ಮಾಡುವ ಅಮೆರಿಕದ ಕಂಪನಿ ಕಾಲಕ್ಕಿಂತ ಮೂರು ಮುಂದೆ ಇದೆ ಹೇಗೆ ಗೊತ್ತಾ..? ಟ್ರಂಪ್ ಯಾವುದೇ ದಾರಿಯಲ್ಲಿ ಬಂದ್ರು ಕೂಡ ಅವನಿಗೆ ಏನು ತೊಂದರೆಗಳು ಆಗಲ್ಲ. ಅಷ್ಟು ಭದ್ರತೆ ಈ ಕಾರಿನಲ್ಲಿದೆ. ಕಾರು ತಾಯಾರಿ ಮಾಡೋ ಕಂಪನಿಗೆ ನಾಲ್ಕು ವರ್ಷಕ್ಕೆ ಮುಂಚೆಯೇ ಅಮೆರಿಕ ಸೀಕ್ರೆಟ್ ಸರ್ವಿಸಸ್ ಒಂದು ಲಿಸ್ಟ್ ಅನ್ನು ನೀಡಿತ್ತು ಅದರಲ್ಲಿ ಅಮೇರಿಕ ಅಧ್ಯಕ್ಷ ನ ಮೇಲೆ ಹೇಗೆ ದಾಳಿ ನಡೆಯುತ್ತದೆ ಎಂಬುದರ ಬಗ್ಗೆ ಮಾಹಿತಿ ಇತ್ತು ಅದೇ ರೀತಿ ಕಾರ್ ಕಂಪನಿ ಕೂಡ ಕಾರನ್ನು ತಾಯಾರಿ ಮಾಡಿದೆ..

ಅಮೆರಿಕ ಅಧ್ಯಕ್ಷ ನ ಕಾರಿನಲ್ಲಿರುವ ವಿಶೇಷತೆಗಳು ಏನೆಂದರೆ, ಬರಾಕ್ ಒಬಾಮ ಬಳಸುತ್ತಿದ್ದ ಕಾರಿಗಿಂತ ಡೊನಾಲ್ಡ್ ಟ್ರಂಪ್ ಬಳಸುವ ಕಾರು ಎರಡು ಪಟ್ಟು ಜಾಸ್ತಿ ಭದ್ರತೆ ಮತ್ತು ವೇಗವನ್ನು ಹೊಂದಿದೆ. ಇಂತಹ ಗನ್ನಿನಿಂದ ಬುಲೆಟ್ ಹೊಡೆದರು ಆ ಬುಲೆಟ್ ಬೆಂಡಾಗುತ್ತದೆ ಹೊರತು ಕಾರಿಗೆ ಯಾವುದೇ ತೊಂದರೆಗಳು ಆಗುವುದಿಲ್ಲ. ಆ ಕಾರಿನ ಬಾಡಿ ಎಂಟು ಹಿಂಚಿನ ಹಾರ್ಮರ್ ನಿಂದ ಮಾಡಲ್ಪಟ್ಟಿದೆ. ಸ್ಟಿಲ್, ಅಲ್ಯೂಮಿನಿಯಂ, ಟೈಟಾನಿಯಂ ಗಳನ್ನು ಬಳಸಿ ಈ ಕಾರನ್ನು ತಯಾರಿಸಲಾಗಿದೆ.

 

 

ಈ ಕಾರಿನ ಗ್ಲಾಸುಗಳು ಐದು ಇಂಚು ದಪ್ಪ ಇವೆ ಇದಕ್ಕೆ ಯಾವುದೇ ಗನ್ನಿನಿಂದ ಬುಲೆಟ್ ಹೊಡೆದರು ಕೂಡ ಕಾರಿಗೆ ಯಾವುದೇ ಡ್ಯಾಮೇಜ್ ಆಗುವುದಿಲ್ಲ.ಕಾರ್ ಆಪರೇಟ್ ಮಾಡುವ ಬಟನ್ ಕೂಡ ಟ್ರಂಪ್ ಅತ್ತಿರವೇ ಇರುತ್ತದೆ ಇದಕ್ಕೂ ಮತ್ತು ಕಾರಿನ ಡ್ರೈವರ್ ಗು ಯಾವುದೇ ಸಂಬಂಧ ಇರುವುದಿಲ್ಲ. ಏನಾದರೂ ತೊಂದರೆ ಆದಲ್ಲಿ ಟ್ರಂಪ್ ಕಾರನ್ನು ಓಪನ್ ಮಾಡಬಹುದೇ ಹೊರತು ಡ್ರೈವರ್ ಕಾರನ್ನು ಓಪನ್ ಮಾಡಲು ಅಗುವುದಿಲ್ಲ.
ಕೆಮಿಕಲ್ ಅಟ್ಟ್ಯಾಕ್ ಆದರೂ ಕೂಡ ಯಾವುದೇ ತೊಂದರೆ ಆಗುವುದಿಲ್ಲ.

ಒಂದೇ ಬಾರಿಗೆ ನೂರು ಗನ್ನುಗಳಿಂದ ಬುಲೆಟ್ ಹೊಡೆದರು ಕೂಡ ಕಾರಿಗೆ ಟ್ರಂಪ್ ಗೆ ಯಾವುದೇ ತೊಂದರೆ ಆಗುವುದಿಲ್ಲ. ಎಮರ್ಜೆನ್ಸಿ ಗಾಗಿ ಶಾರ್ಟ್ ಗನ್, ಹ್ಯಾಂಡ್ ಗನ್, ಗ್ರನೈಟ್ ಕೂಡ ಟ್ರಂಪ್ ಬಳಿ ಇರುತ್ತದೆ.
ಹೊಗೆ ಟಿಯರ್ ಗ್ಯಾಸ್ ಗಳನ್ನು ಕಂಟ್ರೋಲ್ ಮಾಡಲು ಟ್ರಂಪ್ ತಲೆ ಮೇಲೆ ಒಂದು ಬಟನ್ ಇರುತ್ತದೆ ಅದನ್ನು ಒತ್ತಿದರೆ ಸಾಕು ಆ ಗ್ಯಾಸ್ ಗಳನ್ನು ತಡೆಯುತ್ತದೆ, ಪೆಟ್ರೋಲ್ ಟ್ಯಾಂಕಿಗೆ ಶೂಟ್ ಮಾಡಿ ಬ್ಲಾಸ್ಟ್ ಮಾಡಲು ಕೂಡ ಆಗುವುದಿಲ್ಲ ಏಕೆಂದರೆ, ಅದರಲ್ಲಿ ಫ್ಯುಲ್ ತುಂಬಿರುತ್ತಾರೆ.

 

 

ಬಾಂಬ್ ಹಾಕಿದರು ಕೂಡ ಆ ಕಾರು ಬ್ಲಾಸ್ಟ್ ಆಗುವುದಿಲ್ಲ. ಕಾರಿನ ಮುಂದೆ ಮೂರು ನೈಟ್ ವಿಷನ್ ಕ್ಯಾಮರಾಗಳು ಇವೆ. ಅವು ಕತ್ತಲಿದ್ದರು ಕೂಡ ಒಂದು ಕಿಲೋಮೀಟರ್ ದೂರದಲ್ಲಿರುವ ವಿಷಯಗಳನ್ನೆಲ್ಲ ತಿಳಿಸುತ್ತದೆ. ಕಾರಿನ ಡ್ರೈವರ್ ಬಳಿ ಒಂದು ಎಮರ್ಜೆನ್ಸಿ ಬಟನ್ ಇರುತ್ತದೆ ಅದನ್ನು ಒತ್ತಿದರೆ ಅಮೆರಿಕ ವೈಟ್ ಹೌಸ್ ಮತ್ತು ಅಮೆರಿಕ ಸೀಕ್ರೆಟ್ ಸರ್ವಿಸಸ್ ಗೆ ಸಿಗ್ನಲ್ ತಲುಪುತ್ತದೆ.

ಕಾರಿನ ಡೋರ್ ಓಪನ್ ಮಾಡುವುದು ಕೂಡ ಟ್ರಂಪ್, ಡ್ರೈವರ್, ಅಮೆರಿಕ ಸೀಕ್ರೆಟ್ ಸರ್ವಿಸಸ್ ಗೆ ಮಾತ್ರ ಗೊತ್ತಿರುತ್ತದೆ. ಕಾರಿನ ಡೋರ್ ಗೆ ಕಿ ಹೋಲ್ ,ಕಿ ಗಳು ಇರುವುದಿಲ್ಲ ಡ್ರೈವರ್ ಕೂಡ ಶಾರ್ಪ್ ಆಗಿ ಇರುತ್ತಾನೆ.
ಕಾರ್ ಡ್ರೈವರ್ ಅನ್ನು ಕೂಡ ಅಮೆರಿಕ ಸೀಕ್ರೆಟ್ ಸರ್ವಿಸಸ್ ಅವರು ಸೆಲೆಕ್ಟ್ ಮಾಡುತ್ತಾರೆ ಡ್ರೈವರ್ ಗೆ ಕೊಡುವ ಸಂಬಳ ಅಮೆರಿಕ ಸೀಕ್ರೆಟ್ ಸರ್ವಿಸಸ್ ಗೆ ಕೊಡುವ ಸಂಬಳಕ್ಕಿಂತ ಎರಡು ಪಟ್ಟು ಆಗಿರುತ್ತದೆ. ಡ್ರೈವರ್ ಅನ್ನು ಸೆಲೆಕ್ಟ್ ಮಾಡಲು ಅವರಿಗೆ ಹೆಚ್ಚು ಟೆಸ್ಟ್ ಗಳನ್ನು ಮಾಡುತ್ತಾರೆ.

 

ಅವರ ಹತ್ತು ತಲೆಮಾರಿನಿಂದ ಯಾವುದೇ ಕ್ರಿಮಿನಲ್ ಕೇಸ್ ಗಳು ಕೂಡ ಇರಬಾರದು. ಆರೋಗ್ಯ ಆತ್ಮಸ್ಥೈರ್ಯ ಇರಬೇಕು ಫಿಟ್ ಆಗಿರಬೇಕು ಅವರ ವಾಂಶದಲ್ಲಿ ಯಾರಿಗೂ ಕೂಡ ಮಾನಸಿಕ ರೋಗ ಕಾಯಿಲೆಗಳು ಇರಬಾರದು
ಇವೆಲ್ಲ ಇದ್ದಲ್ಲಿ ಅವರು ಆಯ್ಕೆಗೊಳ್ಳುತ್ತಾರೆ. ಇದಾದ ನಂತರ ಅವರು ನೇರವಾಗಿ ಕೆಲಸಕ್ಕೆ ಬರುವಹಾಗಿಲ್ಲ.
ದಿನ ಡಾಕ್ಟರ್ ಇವರನ್ನು ಚೆಕ್ ಮಾಡುತ್ತಾರೆ ಇದರ ಸರ್ಟಿಫಿಕೇಟ್ ಅನ್ನು ಕೊಟ್ಟರೆ ಮಾತ್ರ ಅವ್ರಿಗೆ ಡ್ರೈವರ್ ಕೆಲಸಕ್ಕೆ ಅನುಮತಿ ದೊರೆಯುತ್ತದೆ. ಕಾರು ಓಡಿಸುವಾಗ ಡ್ರೈವರ್ ಮೂರು ಇಂಚು ಮಾತ್ರ ಗ್ಲಾಸ್ ಇಳಿಸಬೇಕು ಟ್ರಂಪ್ ಹೇಳಿದರು ಕೂಡ ಹೆಚ್ಚು ಗ್ಲಾಸ್ ಇಳಿಸುವಂತಿಲ್ಲ ಸೆಕ್ಯುರಿಟಿ ಚೀಫ್ ಗೈಡೆನ್ಸ್ ಹೇಳಿದರೆ ಮಾತ್ರ ಗ್ಲಾಸ್ ಇಳಿಸಬಹುದು.

ಕಾರಿನ ಟೈರ್ ಗಳು ಹಾಳಾದರು ಕೂಡ ರಿಮ್ ನಲ್ಲಿಯೇ ಫಾಸ್ಟ್ ಆಗಿ ಹೋಗಬಹುದು ಕಾರು ರೋಡಿಗಿಳಿಯುತ್ತಿದ್ದಂತೆ ಅದೇ ರೀತಿ ಇರುವ ಹನ್ನೆರಡು ಕಾರುಗಳು ಬರುತ್ತವೆ ಆದರೆ ಟ್ರಂಪ್ ಇರುವ ಕಾರು ಮಾತ್ರ ಎಲ್ಲ ವ್ಯವಸ್ಥೆಗಳನ್ನುಹೊಂದಿರುತ್ತದೆ ಇನ್ನೆಲ್ಲ ಕಾರುಗಳು ಅದೇ ರೀತಿ ಇರುತ್ತವಷ್ಟೇ ಕಾರು ಹೋಗುವ ದಾರಿಯ ದೊಡ್ಡ ಕಟ್ಟಡಗಳ ಮೇಲೆ ಶಾರ್ಪ್ ಶೂಟರ್ಗಳು ಇರುತ್ತಾರೆ ಎಲ್ಲರ ಕೈಯಲ್ಲೂ ಗನ್ ಇರುತ್ತದೆ ಅವರು ಎಲ್ಲೆಲ್ಲಿ ನಿಂತಿರುತ್ತಾರೆ ಎಂದು ಅಮೆರಿಕ ಸೀಕ್ರೆಟ್ ಸರ್ವಿಸಸ್ ಗೆ ಮಾತ್ರ ಗೊತ್ತಿರುತ್ತದೆ.

ಟ್ರಂಪ್ ಬೇರೆ ದೇಶಕ್ಕೆ ಹೋದರು ಕೂಡ ಈ ಕಾರು ವಿಮಾನದಲ್ಲಿ ಅಲ್ಲಿಗೆ ಹೋಗುತ್ತದೆ ಅಲ್ಲಿ ಕೂಡ ಟ್ರಂಪ್ ಇದೆ ಕಾರಿನಲ್ಲಿ ಪ್ರಯಾಣಿಸಬೇಕು. ಅಮೆರಿಕ ಸೀಕ್ರೆಟ್ ಸರ್ವಿಸಸ್ ಯಾವುದೇ ಕಾರಣಕ್ಕೂ ಮೈಮರೆಯುವುದಿಲ್ಲ ಹಾಗೂ ಬೇಜವಾಬ್ದಾರಿ ವಹಿಸುವುದಿಲ್ಲ.ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here