ನೀನು ಚೂಡಿದಾರ್ ಕೆಳಗಡೆ ಏನು ಹಾಕಿದ್ದೀಯಾ.? ಐ.ಎ.ಎಸ್ ಪ್ರಶ್ನೆಗೆ ಶಾಕಿಂಗ್ ಉತ್ತರ ಕೊಟ್ಟ ಕನ್ನಡದ ಹುಡುಗಿ

0
11702

ಕೆಲಸಕ್ಕೆ ಇಂಟರ್ವ್ಯೂವ್ ಎಷ್ಟು ಇಂಪಾರ್ಟೆಂಟ್ ಎಂದು ಕೆಲಸ ಸಿಗದೇ ಪ್ರತಿದಿನ ಇಂಟರ್ವ್ಯೂವ್ಗೆ ಅಲೆಯುವರಿಗೆ ಗೊತ್ತು. ನನ್ನನ್ನು ಸೇರಿಸಿ ನಿಮ್ಮಲ್ಲಿ ಎಷ್ಟೋ ಜನ ಈ ರೀತಿ ಇಂಟರ್ವ್ಯೂವ್ಗಳಿಗೆ ಪ್ರತಿದಿನ ಅಲೆದಿದ್ದಾರೆ
ಇನ್ನಷ್ಟು ಕಠಿಣ ಪೋಲಿ ಪ್ರಶ್ನೆಗಳನ್ನು ನೋಡೋಣ ಬನ್ನಿ.

1) ಹುಡುಗಿಯ ದೇಹದ ಯಾವ ಭಾಗವನ್ನು ತಿನ್ನಬಹುದು ?

 

 

>>ಇದನ್ನು ಕೇಳಿದ ತಕ್ಷಣ ಹುಡುಗಿಯಾದರೆ ನಾಚಿಕೊಳ್ಳುತ್ತಾಳೆ ಹುಡುಗನಾದರೆ ಮನಸ್ಸನ್ನು ಎಲ್ಲೆಲ್ಲೋ ಹರಿ ಬಿಟ್ಟು ಏನೇನೋ ಕೆಟ್ಟದಾಗಿ ಯೋಚಿಸುತ್ತಾನೆ ಹೀಗೇನಾದರೂ ನೀವು ಮಾಡಿದರೆ ನಿಮ್ಮ ಇಂಟರ್ವ್ಯೂ ಕಥೆ ಅಷ್ಟೇ.

>>ಏಕೆಂದರೆ ಇದಕ್ಕೆ ಉತ್ತರ ಲೇಡಿ ಫಿಂಗರ್ ಅಂದರೆ ಕನ್ನಡದಲ್ಲಿ ಬೆಂಡೆಕಾಯಿ.

2 ) ಟೇಬಲ್ ಮೇಲಿರುವ ಮಾರ್ಕರ್ ತೆಗೆದುಕೊಂಡು ಬೋರ್ಡ್ ಮೇಲೆ ಏನಾದರೂ ಬರೆಯಿರಿ ?

 

 

>>ನೀವಾದರೆ ಬೋರ್ಡ್ ಮೇಲೆ ಏನು ಬರೆಯುತ್ತೀರಾ ಕಾಮೆಂಟ್ ಮಾಡಿ
ಯಾರೇ ಆಗಲಿ ತಮ್ಮ ಮನಸ್ಸಿಗೆ ತೋಚಿದ್ದನ್ನು ಬೋರ್ಡ್ ಮೇಲೆ ಬರೆಯುತ್ತಾರೆ ಆದರೆ ಈ ಪ್ರಶ್ನೆಗೆ ಉತ್ತರ ಏನಾದರೂ

>>ಏಕೆಂದರೆ ಅವರು ಬರೆಯಲು ಹೇಳಿದ್ದು ಏನಾದರೂ ಬರೆಯಿರಿ ಎಂದು.

3) ನಾನು ಒಂದು ಲಕ್ಷ ರೂಪಾಯಿಯ ಗಡಿಯಾರ ಹಾಕಿದ್ದೇನೆ ನೀನು ಕೇವಲ ಎರಡೂವರೆ ಸಾವಿರ ರೂಪಾಯಿಯ ಗಡಿಯಾರ ಹಾಕಿದ್ದೀಯಾ ಎರಡೂ ಕೂಡ ಟೈಮನ್ನೆ ಹೇಳೋದು ಇದರರ್ಥ ಏನು ?
ಎಂದು ಕ್ಯಾಂಡಿಡೇಟ್ ಕಿಂಡಲ್ ಮಾಡುವಂತೆ ಪ್ರಶ್ನೆ ಕೇಳಿದ್ದಾರೆ.

 

 

View this post on Instagram

 

#officetime💼 #meetingwithboss

A post shared by Mahipal Choudhary (@mahipal_choudhry) on

 

>> ಇದಕ್ಕೆ ಆತ ಕೂಡ ಅಷ್ಟೇ ಸಮಾಧಾನದಿಂದ ಉತ್ತರಿಸಿ ನೀವು ಒಂದು ಲಕ್ಷದ ವಾಚ್ ಹಾಕಿದ್ದೀರಾ ಅಂದರೆ ನಿಮ್ಮ ಟೈಮ್ ಈಗ ಚೆನ್ನಾಗಿ ನಡೆಯುತ್ತಿದೆ

>>ನಾನು ಎರಡೂವರೆ ಸಾವಿರ ರೂಪಾಯಿ ವಾಚ್ ಹಾಕಿದ್ದೇನೆ ಅಂದ್ರೆ ನನ್ನ ಟೈಮ್ ಸ್ವಲ್ಪ ಸರಿಯಿಲ್ಲ ಎಂದು ಅರ್ಥ ಎಂದು ಉತ್ತರಿಸಿ ಅವರಿಗೆ ಶಾಕ್ ಕೊಟ್ಟಿದ್ದಾನೆ.

4) ಹುಡುಗಿಯರ ಸೆಲ್ವಾರ್ ಕೆಳಗಡೆ ಏನಿದೆ ?

 

 

View this post on Instagram

 

A post shared by Sweet Kudi (@sweetkudirupinder) on

 

>>ಇದನ್ನು ಕೇಳಿದರೆ ಯಾವ ಹುಡುಗಿಯರಾದರೂ ಒಂದು ಕ್ಷಣ ಶಾಕಾಗಿ ಏನು ಹೇಳುವುದು ಎಂದು ಗಲಿಬಿಲಿ ಆಗುವುದು ನಿಜ ಸ್ವಲ್ಪ ಯೋಚಿಸಿದರೆ ಉತ್ತರ ಸುಲಭ.

>>ಈ ಪ್ರಶ್ನೆಗೆ ಉತ್ತರ ಸಾಕ್ಸ್ ಶು ಮತ್ತು ಚಪ್ಪಲಿ.

ಈ ಕೊನೆಯ ಪ್ರಶ್ನೆಗೆ ನೀವು ನನಗೆ ಬೈಯುವುದು ಖಚಿತ ಆದರೆ ಇದು ನಿಜವಾಗಲೂ ಇಂಟರ್ವ್ಯೂವ್ ಅಲ್ಲಿ ಕೇಳಿರುವ ಪ್ರಶ್ನೆ.

5) ಯಾವ ಕೆಲಸವನ್ನು ಹುಡುಗರು ಶುರು ಮಾಡಿದ 20-25 ನಿಮಿಷಕ್ಕೆ ಸಾಕು ಸುಸ್ತಾಯಿತು ಎನ್ನುವರು ಆದರೆ ಹುಡುಗಿಯರು ಅಷ್ಟೇನಾ ಈಗ ತಾನೇ ಶುರು ಮಾಡಿದ್ದೇವೆ ಎನ್ನುವವರು ??

 

 

View this post on Instagram

 

Eu não sei vocês, mas eu AMO fotos com fundo desfocado e estou aqui para contar que você também pode ter nas suas fotos e você não precisa nem de câmera/celular que faz isso, não acredita miga? 🤭🤔 Essa foto eu desfoquei o fundo dela todinho com o app #airbrushbrasil (que vocês me ajudam muito se baixar pelo link que disponibilizei na minha bio, então ajuda aí haha), usando a ferramenta ofuscar para quem tiver iOS ou na ferramenta desfocar para quem tiver Android 🌸 Tá vendo miga? É possível esse fundo maravilhoso sem gastar dindin com celular/câmera que tem essa função, corre baixar migaaaa que ele é de gratissssss! Curtiram a dica? ❤️ #airbrushapp

A post shared by Giovanna com dois N 🔥 (@giovannacomdoisn) on

 

>>ನೀವು ಏನೇನೋ ಕೆಟ್ಟದಾಗಿ ಯೋಚಿಸುವ ಮುನ್ನ ನಾನೇ ಉತ್ತರಿಸುತ್ತೇನೆ

>>ಇದಕ್ಕೆ ಉತ್ತರ ಶಾಪಿಂಗ್ ಹುಡುಗಿಯರು ಇದನ್ನು ಗಂಟೆಗಟ್ಟಲೆ ಮಾಡುವರು ಆದರೆ ಹುಡುಗರು ಬಹಳ ಬೇಗ ಮುಗಿಸುವರು.

ಈ ರೀತಿಯ ಪ್ರಶ್ನೆಗಳನ್ನು ಕ್ಯಾಂಡಿಡೇಟ್ಗಳ ಕಾಮನ್ ಸೆನ್ಸ್ ಚೆಕ್ ಮಾಡಲು ಕೇಳಲಾಗುತ್ತದೆ, ಈ ರೀತಿ ಇನ್ನೂ ಪ್ರಶ್ನೆಗಳನ್ನು ತಿಳಿದುಕೊಳ್ಳಬೇಕೆಂದರೆ ಎಸ್ ಬೇಕು ಎಂದು ಕಾಮೆಂಟ್ ಮಾಡಿ,ಹಾಗೂ ಇದೆ ರೀತಿ ಮತ್ತಷ್ಟು ಮಾಹಿತಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಬಾಕ್ಸಲ್ಲಿ ತಿಳಿಸಿ, ಧನ್ಯವಾದಗಳು.

LEAVE A REPLY

Please enter your comment!
Please enter your name here