ಪ್ರಪಂಚದ ಈ 8 ಸ್ಥಳಗಳಲ್ಲಿ ಸೆಲ್ಫಿ ತೆಗೆದು ಶೋಕಿ ಮಾಡಿದ್ರೆ ಜೈಲು ಶಿಕ್ಷೆ.! ಭಾರತದಲ್ಲಿ ಕೂಡ ಒಂದು ಸ್ಥಳ ಇದೆ

0
683

ಇಂದಿನ ದಿನಗಳಲ್ಲಿ ಪ್ರವಾಸ ಮಾಡುವಾಗ ಹೊಸ ಪ್ರದೇಶಗಳನ್ನು ನೋಡುವಾಗ ಹೊಸ ಅನುಭವವನ್ನು ಪಡೆಯುವಾಗ ಸುಂದರವದ ರೊಮಾಂಚಕ ಹಿನ್ನಲೆಯಲ್ಲಿ ಇರುವ ಅದ್ಭುತ ಚಿತ್ರಗಳನ್ನು ನಿಮ್ಮ ಮುಖಪುಟದಲ್ಲಿ ಇಡಲು ಬಯಸುತ್ತೀರ.

ಇಲ್ಲ ನಾನು ಫೋಟೊ ತೆಗೆಯುವುದಿಲ್ಲ. ನಾನು ಮುಖಪುಟದಲ್ಲಿ ಇಲ್ಲ ಎಂದು ಹೇಳಬೇಡಿ.ನಾನು ಸೇರಿ ಎಲ್ಲರೂ ಈ ಗೀಳಿನ ಹುಚ್ಚರೆ…
ಆದರೆ ಈಗ ನಾನು ಪ್ರಪಂಚದಲ್ಲಿ ಸೆಲ್ಪಿ ತೆಗೆಯುವುದನ್ನು ನಿಷೇದಿಸಿರುವ 8 ಸ್ಥಳಗಳ ಬಗ್ಗೆ ಹೇಳಿದರೆ ನೀವು ಸಂದರ್ಶಿಸಲು ಇಚ್ಚಿಸುವಿರಾ?????

1.ಡಿಸ್ನಿಲ್ಯಾಂಡ್ . ಯು ಎಸ್ ಎ


ಹೌದು. ನೀವು ಸೆಲ್ಫಿ ತೆಗೆಯುವಾಗ ನಿಮ್ಮ ಸೆಲ್ಫಿ ಸ್ಟಿಕ್ ಎಲ್ಲೆಂದರಲ್ಲಿ ತಗಲುವ ಸಾಧ್ಯತೆ ಇರುತ್ತದೆ ಆದ್ದರಿಂದ ಡಿಸ್ನಿಲ್ಯಾಂಡ್ ನಲ್ಲಿ ಸೆಲ್ಫಿ ಸ್ಟಿಕ್ ಉಪಯೋಗಿಸುವುದನ್ನು ನಿಷೇಧಿಸಲಾಗಿದೆ

2.ಮುಂಬಯಿ. ಭಾರತ


ಜನರು ಸೆಲ್ಫಿ ತೆಗೆದುಕೊಂಡು ದಾರಿಯಲ್ಲಿ ನಡೆದಾಡುವಾಗ ಜೀವ ಕಳೆದುಕೊಳ್ಳುವ ಕಾರಣದಿಂದಾಗಿ ಮುಂಬಯಿನ ಕೆಲವು ಪ್ರದೇಶಗಳಲ್ಲಿ ಸೆಲ್ಫಿ ತೆಗೆಯುವುದನ್ನು ನಿಷೇದಿಸಿದೆ
ಉದಾಹರಣೆಗೆ ಮರೀನ್ ಡ್ರೈವ್

3.ಕೊಲೋಸಿಯಂ. ರೋಮ್


ಇಲ್ಲಿ ಸ್ಥಳವಕಾಶದ ಕೊರತೆ ಇರುವುದರಿಂದ ನೀವು ಸೆಲ್ಫಿ ತೆಗೆಯುವಾಗ ಇಲ್ಲಿನ ಪುರಾತನ ವಸ್ತುಗಳಿಗೆ ಹಾನಿಯಾಗುವ ಸಂಭವವಿರುತ್ತದೆ ಆದ್ದರಿಂದ ಇಲ್ಲಿ ಸೆಲ್ಫಿ ತೆಗೆಯುವುದನ್ನು ನಿಷೇಧಿಸಲಾಗಿದೆ

4.ಗ್ಯಾರೋಪ್ ಬೀಚ್. ದಕ್ಷಿಣ ಫ್ರಾನ್ಸ್


ಬೀಚ್ ಅಂದರೆ ವಿಶ್ರಾಂತಿಯ ತಾಣ ಅದರೆ ಇಲ್ಲಿ ಬರುವ ಜನರು ಸೆಲ್ಫಿ ತೆಗೆಯುವುದರಲ್ಲಿ ಮಗ್ನರಾಗಿರುತ್ತಾರೆ ಆದರಿಂದ ಇಲ್ಲಿನ ಅಧಿಕಾರಿಗಳು ಸೆಲ್ಫಿ ತೆಗೆಯುವುದನ್ನು ನಿಷೇಧಿಸಿದರು

5.ವಾನ್ ಗೋಗ್ ಮ್ಯೂಸಿಯಂ. ನೆದರ್ಲ್ಯಾಂಡ್ಸ್


ಇಲ್ಲಿ ಸೆಲ್ಫಿ ತೆಗೆಯುವುದನ್ನು ಸೆಲ್ಫಿ ಸ್ಟಿಕ್ ಅನ್ನು ನಿಷೇಧಿಸಲಾಗಿದೆ ಆದರೆ ಕ್ಯಾಮೆರಾದಲ್ಲಿ ಚಿತ್ರಗಳನ್ನು ತೆಗೆಯುವುದನ್ನು ಅನುಮತಿಸಲಾಗಿದೆ

6.ಲೇಕ್ ತಾಹೋ ಕ್ಯಾಲಿಫೋರ್ನಿಯಾ


ಹಿಮ ಕರಡಿಗಳ ವಿನೋದ ಸಂಚರಕ್ಕೆ ನೆಚ್ಚಿನ ಸ್ಥಳವಾಗಿದೆ ಲೇಕ್ ತಾಹೋ. ಇಲ್ಲಿ ನೀವು ಅವುಗಳು ಚಿತ್ರದಲ್ಲಿ ಬರುವಂತೆ ಪರಿಪೂರ್ಣ ಸೆಲ್ಫಿ ತೆಗೆಯಬೇಕು ಎಂದು ನಿರೀಕ್ಷಿಸಿದ್ದಲ್ಲಿ ಅದು ಸಾದ್ಯವಿಲ್ಲ.

7.ಮಕ್ಕಾ. ಸೌದಿ ಅರೇಬಿಯಾ


ಕೆಲ ಯಾತ್ರಾರ್ಥಿಗಳುಗಳು ಸೆಲ್ಫಿ ಮುಖಾಂತರ ಸಾಕ್ಷ್ಯಚಿತ್ರಗಳನ್ನು ಮಾಡುವುದರಿಂದ ಅಲ್ಲಿನ ಅಧಿಕಾರಿಗಳು ಒತ್ತಾಯಪೂರ್ವಕವಾಗಿ ಸೆಲ್ಫಿ ತೆಗೆಯುವುದನ್ನು ತಡೆಯುತ್ತಾರೆ

8.ಸೌತ್ ಕೊರಿಯಾ


ಸೆಲ್ಫಿ ತೆಗೆಯುವುದನ್ನು ಸಂಪೂರ್ಣವಾಗಿ ನಿಷೇದಿಸಿಲ್ಲವಾದರೂ ಸಾರ್ವಜನಿಕವಾಗಿ ಸೆಲ್ಫಿ ಸ್ಟಿಕ್ ಉಪಯೋಗಿಸುವುದನ್ನು ನಿಷೇಧಿಸಲಾಗಿದೆ

ಆದ್ದರಿಂದ ನೀವು ಇನ್ನೂ ಇಲ್ಲಿಗೆ ಸಂದರ್ಶಿಸುವುದನ್ನು ಇಷ್ಟಪಡುತ್ತೀರಾ ..?
-Mazin

LEAVE A REPLY

Please enter your comment!
Please enter your name here