ಮನೆಯಲ್ಲಿ 3 ಜನ ಹೆಣ್ಣು ಮಕ್ಕಳು ಆ ಶುಕ್ರವಾರ ರಾತ್ರಿ 1 ಗಂಟೆಗೆ ನಡೆದಿದ್ದು ಏನು ಅಂತ ತಿಳಿದರೆ ಖಂಡಿತ ಬೆಚ್ಚಿ ಬೀಳ್ತಿರಾ

0
160

ಇತ್ತೀಚೆಗೆ ಉತ್ತರ ಪ್ರದೇಶದ ಲಕ್ನೋದಲ್ಲಿ ಒಂದು ಆಘಾತಕಾರಿ ಘಟನೆ ನಡೆದಿದೆ. ಲಕ್ನೋದ ಕಾನ್ಪುರ ದಲ್ಲಿ ವಾಸಿಸುತ್ತಿರುವ ದಿವಕರ್ ಎಂಬುವ ವ್ಯಕ್ತಿ ಅದೇ ಲಕ್ನೋಗೆ ಸೇರಿದ ಸುನಿತಾ ಎಂಬುವಾಕೆಯನ್ನು ಮದುವೆಯಾಗಿದ್ದ ಈ ದಂಪತಿಗಳಿಗೆ ಮೂರು ಜನ ಹೆಣ್ಣು ಮಕ್ಕಳು ಇದ್ದರು. ಕೋಮಲ್ ,ಪ್ರಿಯ ,ಕಾಜಲ್ ಅವರ ಹೆಸರುಗಳು ಅವರು ಸಂತೋಷ ದಿಂದ ತಮ್ಮ ಜೀವನ ಸಾಗಿಸುತ್ತಿದ್ದರು.

ಹೀಗಿರುವಾಗ ಒಂದು ದಿನ ರಾತ್ರಿ ಇದ್ದಕ್ಕಿದ್ದಂತೆ ಕಳ್ಳರು ನುಗ್ಗಿದ್ದರು. ಇವರ ಮನೆಯಲ್ಲಿದ್ದ ಚಿನ್ನ ಬೆಳ್ಳಿ ಎಲ್ಲವನ್ನೂ ಕದ್ದರು. ಆದರೆ ಪರಾರಿಯಾಗಲಿಲ್ಲ ಬದಲಾಗಿ ಸುನಿತಾಳನ್ನು ಬಂಧಿಸಿ ಹಣ ಎಲ್ಲಿದೆ ಹೇಳು ಎಂದು ಚಿತ್ರಹಿಂಸೆ ಕೊಟ್ಟರು. ಬದಲಾಗಿ ಕೋಮಲ್ ಪ್ರಿಯ ಕಾಜಲ್ ಮೂವರನ್ನು ಒಂದೇ ಚೇರಿಗೆ ಕಟ್ಟಿಹಾಕಿದರು ನಂತರ “ನಮ್ಮ ಮನೆಯಲ್ಲೂ ಅಕ್ಕ ತಂಗಿಯರಿದ್ದಾರೆ ನಾವು ನಿಮಗೆ ಯಾವುದೇ ರೀತಿ ಹಿಂಸೆ ನೀಡುವುದಿಲ್ಲ ಹಾಗಾಗಿ ನಿಮ್ಮ ಮನೆಯಲ್ಲಿ ಹಣ ಎಲ್ಲಿದೆ ಹೇಳಿ ಎಂದು ಕೇಳಿಕೊಂಡರು”(ಈ ಕೆಳಗಿರುವ ವಿಡಿಯೋ ನೋಡಿ)

 

ನಂತರ ಹಣವನ್ನು ಕಂಡುಕೊಂಡ ಕಳ್ಳರು 20 ಲಕ್ಷ ನಗದನ್ನು ದೋಚಿ ಪರಾರಿಯಾದರು. ಈ ವಿಷಯವನ್ನು ದಿವಕರ್ ಪೊಲೀಸರಲ್ಲಿ ದೂರು ನೀಡಿದ ಕಳ್ಳರು ಈ ಮಕ್ಕಳನ್ನು ಅಕ್ಕ ತಂಗಿಯರೆಂದು ಭಾವಿಸಿ ತೊಂದರೆ ಮಾಡಿಲ್ಲ ಎಂಬುದು ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸುದ್ದಿ ಮಾಡುತ್ತಿದೆ, ಇಷ್ಟೆಲ್ಲಾ ಗುಣ ಹೊಂದಿರುವ ಈ ಕಳ್ಳರು ನಿಜವಾದ ಕಳ್ಳರೆ ಅಥವಾ ಸಂದರ್ಭಕ್ಕೆ ಸಿಲುಕಿ ಈ ರೀತಿ ಮಾಡುತ್ತಿದ್ದಾರೆಯೇ ಅಥವಾ ಇವರು ನೆಂಟರೆ ಇಂತಹ ಕೆಲಸ ಮಾಡಿದರೆ ಇತರ ನೂರಾರು ಊಹೆಗಳು ಹರಿದಾಡುತ್ತಿವೆ.

ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here