ಕನ್ನಡರಿಗನ್ನ ಎದುರು ಹಾಕಿಕೊಂಡು ತೇಜಸ್ವಿ ಸೂರ್ಯ ಗೆ ಎಂತಾ ಪರಿಸ್ಥಿತಿ ಬಂದಿದೆ ಗೊತ್ತಾ..? ಬಂದ ಕೆಟ್ಟ ಕಾಮೆಂಟ್ಸ್ ನೋಡಿ

0
339

ರಾಜ್ಯದಲ್ಲಿ ಅನಂತಕುಮಾರ್ ಅವರ ಕೊಡುಗೆ ಇದೆ. ಅನಂತಕುಮಾರ್ ಹಿರಿಯ ನಾಯಕರು, ದೆಹಲಿಯಲ್ಲಿ ಕನ್ನಡದ ಧ್ವನಿಯಾಗಿ ಕೆಲಸ ಮಾಡಿದ್ದಾರೆ. ತೇಜಸ್ವಿನಿ ಅವರು ಸಹ ಸಾರ್ವಜನಿಕ ಜೀವನದಲ್ಲಿ ಸಂಘ – ಸಂಸ್ಥೆ ಮುಖಾಂತರ, ಕಾಲೇಜಿನ ಮುಖಾಂತರ ಬಹಳ ಆಳವಾಗಿ ತೊಡಗಿಸಿಕೊಂಡವರು.

ಅವರಿಗೇ ಟಿಕೆಟ್ ಸಿಗುತ್ತದೆ ಎಂದು ಭರವಸೆ ಇಟ್ಟುಕೊಂಡಿದ್ದೇವು ಆದರೆ ಕ್ಷೇತ್ರದ ಪರಿಚಯವಿಲ್ಲದ, ಕೇವಲ ಸಾಮಾಜಿಕ ಜಾಲತಣಾಗಳ ಮೂಲಕ ವಿಷ ಬೀಜ ಬಿತ್ತುವ ಯುವಕನಿಗೆ ಬಿಜೆಪಿ ಟಿಕೆಟ್ ನೀಡಿದೆ

 

ಕಾರ್ಯಕ್ರಮವೊಂದರಲ್ಲಿ ಹಿಂದಿ ಭಾಷೆಯಲ್ಲಿದ್ದ ಬ್ಯಾನರನ್ನು ಹರಿದುಹಾಕಿದ ಕನ್ನಡಪರ ಸಂಘಟನೆಗಳ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಇದೇ ಬೆಳವಣಿಗೆಯಲ್ಲಿ ಕನ್ನಡಪರ ಕಾರ್ಯಕರ್ತರ ವಿರುದ್ಧವಾಗಿ ಕರ್ನಾಟಕ ಬಂದ್ ನಡೆಸುವುದಾಗಿ ಕನ್ನಡೇತರ ವಲಸಿಗರು ಬಾಯಿ ಹರಿಬಿಟ್ಟಿದ್ದಾರೆ.

ಇದೆಂಥಾ ದುಸ್ಥಿತಿ ಸ್ವಾಮಿ?

ಕನ್ನಡಿಗರು ಶಾಂತಿಪ್ರಿಯರು, ಸಂವೇದನಾಶೀಲರು. ಹಾಗೆಂದ ಮಾತ್ರಕ್ಕೆ ಅವರು ಹೇಡಿಗಳಲ್ಲ. ವಲಸಿಗರೇ, ನಿಮ್ಮ ಉಪಟಳ ಸಾಕಿನ್ನು. ನಿಮ್ಮ ಕಾರ್ಯಕ್ರಮದಲ್ಲಿ ನಿಮ್ಮ ಭಾಷೆಯ ಬ್ಯಾನರ್ ಹಾಕುವುದು ಮಾತ್ರವಲ್ಲ.

ಈ ನಾಡಿನ ಅನ್ನ ತಿಂದು ಕೊಂಡು, ನೀರು ಕುಡಿದುಕೊಂಡು ನಾಡಿಗೆ ದ್ರೋಹ ಬಗೆಯುವ ನಿಮ್ಮ ಪ್ರತಿ ಕೆಲಸಗಳನ್ನು ಕೂಡ ಆಕ್ರೋಶದಿಂದ ಖಂಡಿಸುತ್ತೇವೆ.

ನೀವಿಲ್ಲಿ ಸಂಪಾದಿಸಿದ ಅಪಾರ ಹಣವನ್ನು ಈ ನಾಡಿನಲ್ಲಿ ಖರ್ಚು ಮಾಡದೆ,  ಈ ನಾಡಿನ ಜನರ ಒಳಿತಿಗೆ ಬಳಸದೇ, ನಿಮ್ಮದೇ ನಾಡಿಗೆ, ನಿಮ್ಮದೇ ಊರಿಗೆ ಕಳುಹಿಸಿ ಆ ನಾಡನ್ನು ಶ್ರೀಮಂತಗೊಳಿಸುವ ನಿಮ್ಮ ಈ ದುರ್ನಡೆಯನ್ನು ಎಲ್ಲಾ ಕನ್ನಡಿಗರು ಅತ್ಯುಗ್ರವಾಗಿ ಖಂಡಿಸುವ ದಿನ ಬಂದುನಿಂತಿದೆ.

ತಪ್ಪನ್ನು ಅರ್ಥಮಾಡಿಕೊಂಡು ಈ ನಾಡಿನಲ್ಲಿ ಅರ್ಥಪೂರ್ಣವಾಗಿ ಬದುಕಿದರೆ ಒಳ್ಳೆಯದು. ಇಲ್ಲದಿದ್ದರೆ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ಊರಿಗೆ ಈ ಕ್ಷಣವೇ ಹೊರಡಿ.

ನಾವು ಸ್ವಾಭಿಮಾನಿಗಳು, ಯಾವುದೇ ಸಂದರ್ಭದಲ್ಲೂ ನಮ್ಮ ಬದುಕನ್ನು ನಮ್ಮ ಊರಿನಲ್ಲಿಯೇ ಕಟ್ಟಿಕೊಳ್ಳುತ್ತೇವೆ. ನಿಮ್ಮಂತೆ ಅಲೆಯುತ್ತಾ ಬಂದು ನರಿಗಳಂತೆ ನೆಲೆಯನ್ನು ಕಂಡುಕೊಳ್ಳುವವರಲ್ಲ.

ಕನ್ನಡಪರ ಸಂಘಟನೆಗಳ ಹೋರಾಟಕ್ಕೆ ಜಯವಾಗಲಿ.

 

ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆ ವ್ಯಾಪ್ತಿ ಇನ್ಫೆಂಟ್ರಿ ರಸ್ತೆಯಲ್ಲಿರುವ ಗಣೇಶ್ ಬಾಗ್ ಕಟ್ಟಡದಲ್ಲಿ ಪ್ರವೀಣ್ ರಿಷಿಡಿ ಮಹಾರಾಜ್ ಸಾಹೇಬ್ ಉಳಿದುಕೊಂಡಿದ್ದರು. ಅಲ್ಲದೇ ನಿತ್ಯವೂ ಪೂಜೆ ಹಾಗೂ ಪ್ರವಚನ ನಡೆಸುತ್ತಿದ್ದರು.

ಇಂತಹ ಕಟ್ಟದಲ್ಲಿ ಹಿಂದಿ ಕಟೌಟ್ ಗಳನ್ನು ಹಾಕಿ ರಾರಾಜಿಸಲಾಗಿತ್ತು. ಇಂತಹ ಕಟ್ಟದ ಮೇಲೆ ಆಗಸ್ಟ್ 16ರಂದು ಹೋಗಿದ್ದ ಕರ್ನಾಟಕ ರಕ್ಷಣಾ ಸೇನೆಯ ಕಾರ್ಯಕರ್ತರಾದ ಅಂಜನಪ್ಪ, ರಮೇಶ್ ಗೌಡ, ಮಾದೇಶಗೌಡ, ಹರೀಶ್ ಗೌಡ, ಮಂಜುನಾಥ್ ಹಾಗೂ ಚಂದ್ರಶೇಖರ್ ಹಿಂದಿ ಭಾಷಿಯಲ್ಲಿ ಕಟೌಟ್ ಹಾಕಿದ್ದನ್ನು ಪ್ರಶ್ನಿಸಿದ್ದರು. ಅಲ್ಲದೇ ತಾವೇ ಕಾಂಪೌಂಡ್ ಏರಿ, ಕಟೌಟ್ ಕಿತ್ತು ಎಸೆದಿದ್ದರು.

ಈ ಸಂಬಂಧ ಗಣೇಶ್ ಬಾಗ್ ಟ್ರಸ್ಟಿ ತ್ರಿಲೋಕ್ ಚಂದ್ರ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರನ್ನು ಆದರಿಸಿ ಪೊಲೀಸರು,

 

ಕರ್ನಾಟಕ ರಕ್ಷಣಾ ಸೇನೆಯ ಕಾರ್ಯಕರ್ತರಾದ ಅಂಜನಪ್ಪ, ರಮೇಶ್ ಗೌಡ, ಮಾದೇಶಗೌಡ, ಹರೀಶ್ ಗೌಡ, ಮಂಜುನಾಥ್ ಹಾಗೂ ಚಂದ್ರಶೇಖರ್ ಅವರನ್ನು ಬಂಧಿಸಿದ್ದರು.

 

ಈ ಕುರಿತು ಸಂಸದ ತೇಜಸ್ವಿ ಸೂರ್ಯ, ಹಿಂದಿ ಬ್ಯಾನರ್ ವಿಷಯವಾಗಿ ಕೆಲ ರೌಡಿಗಳು, ಜೈನ ಸಹೋದರರ ಮೇಲೆ ದಾಳಿ ಮಾಡಿದ್ದಕ್ಕೆ ತುಂಬಾ ನೋವಾಗಿದೆ

ಎಂದ ಟ್ವಿಟ್ ಮಾಡಿದ್ದರು. ಅಲ್ಲದೇ ಬೆಂಗಳೂರಿನಲ್ಲಿ ಉರ್ದು ಬಳಕೆ ಮಾಡಿದರೇ ಯಾರೂ ಕೇಳುವುದಿಲ್ಲ ಎಂದೂ ಸಹ ಹೇಳಿದ್ದರು.

ಸಂಸದ ತೇಜಸ್ವಿ ಸೂರ್ಯ ಅವರು ಮಾಡಿದ್ದ ಟ್ವಿಟ್ ಇದೀಗ ವಿವಾದ ಪಡೆದುಕೊಂಡಿದೆ. ಅಲ್ಲದೆ ನೆಟ್ಟಿಗರ ಕೋಪಕ್ಕೂ ಗುರಿಯಾಗಿದೆ. ಈ ಕುರಿತು ಸಂಸದ ತೇಜಸ್ವಿ ಸೂರ್ಯ

 

ಅವರ ಟ್ವಿಟರ್ ಪೋಸ್ಟ್ ಗೆ ಕೋಪಗೊಂಡಿರುವ ನೆಟ್ಟಿಗರು, ಪರ ವಿರೋಧದ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ.

ಅದರಲ್ಲೂ ನಿಮ್ಮೆನ್ನು ಗೆಲ್ಲಿಸಿದ್ದು ಕನ್ನಡಿಗರು. ಕನ್ನಡ ಹೋರಾಟಗಾರರನ್ನೇ ರೌಡಿಗಳು ಎನ್ನುತ್ತಿದ್ದೀರಾ..?

ಯಾವ ಸಂದೇಶ ಕೊಡುತ್ತಿದ್ದೀರಾ ಎಂಬುದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸಲ್ಲಿ ತಪ್ಪದೆ ತಿಳಿಸಿ , ಇದೆ ರೀತಿ ಇನ್ನಷ್ಟು ಮಾಹಿತಿಗಾಗಿ ನಮ್ಮ ಪೇಜ್ ಲೈಕ್ ಮಾಡಿ , ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ.(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here