ಕರೀನಾ ಕಪೂರ್ ತನ್ನ ಮಗನನ್ನು ನೋಡಿಕೊಳ್ಳುವ ದಾದಿಗೆ ಕೊಡುವ ಸಂಬಳ ಎಷ್ಟು ಗೊತ್ತಾ..? ನಮ್ಮ ಮಿನಿಸ್ಟರ್ ಗೆ ಇಲ್ಲ

0
239

ಎಲ್ಲ ಪೋಷಕರಿಗೂ ಕೂಡ ತನ್ನ ಮಕ್ಕಳ ಬಗ್ಗೆ ವಿಶೇಶ ಕಾಳಜಿ ಇರುತ್ತದೆ. ತನ್ನ ಮಗುವಿಗಾಗಿ ಎಲ್ಲ ಪೋಷಕರು ಎಷ್ಟು ಹಣವನ್ನಾದರು ಖರ್ಚು ಮಾಡುತ್ತಾರೆ. ಮಕ್ಕಳ ಯೋಗ ಕ್ಷೇಮಕ್ಕಾಗಿ ಹಣದ ಬಗ್ಗೆ ಹಿಡಿತವನ್ನೇ ಮಾಡುವುದಿಲ್ಲ. ಅದೇನೋ ಹೇಳ್ತಾರಲ್ಲ “ಹೆತ್ತವರಿಗೆ ಹೆಗ್ಗಣ ಮುದ್ದು” ಅಂತ ಹಾಗೆ,ಇಲ್ಲಿ ಒಬ್ಬಳು ಬಾಲಿವುಡ್ ನಟಿ ಕೂಡ ತನ್ನ ಮಗನಿಗೆ ಹಿಡಿತವಿಲ್ಲದೆ ವೆಚ್ಚ ಮಾಡುತ್ತಿದ್ದಾಳೆ.

ಆ ನಟಿ ಬೇರೆ ಯಾರು ಅಲ್ಲ, ನವಾಬ ಫ್ಯಾಮಿಲಿಯ ನಟ ಸಾಹಿಬ್ ಅಲಿಕಾನ್ ರವರ ಪತ್ನಿ ಬಾಲಿವುಡ್ ನಟಿ ಕರೀನಾ ಕಪೂರ್. ಇವರು ತುಂಬಾ ಜನಪ್ರಿಯ ನಟಿ ಕರೀನಾ ಹಾಗೂ ಅಲಿಕಾನ್ ರ ರೀತಿಯೇ ಅವರ ಮಗ ಥೈಮೋರ್ ಅಲಿಕಾನ್ ಕೂಡ ಹಾಗಾಗ ಸುದ್ದಿಯಲ್ಲಿ ಇರುತ್ತಾನೆ. ಆದರೆ ಈಗ ಥೈಮೋರ್ನನ್ನು ನೋಡಿಕೊಳ್ಳುವ ದಾದಿ ಎಲ್ಲೆಲ್ಲೂ ಅವಳದೇ ಸುದ್ದಿಯಾಗಿದೆ. ಕರೀನಾ ದಾದಿಗೆ ನೀಡುವ ಸಂಬಳ ಕೇಳಿದರೆ ಶಾಕ್ ಆಗುವುದಂತೂ ನಿಜ.(ಈ ಕೆಳಗಿರುವ ವಿಡಿಯೋ ನೋಡಿ)

 

 

View this post on Instagram

 

Tim ❤

A post shared by Kareena Kapoor Khan (@therealkareenakapoor) on

ಒಂದು ಶೋನಲ್ಲಿ ಕರೀನಾ ಕಪೂರ್ ಅವರ ದಾದಿಗೆ ನೀಡುವ ಸಂಬಳದ ಬಗ್ಗೆ ಮಾತನಾಡಿದ್ದಾರೆ.  ಕರೀನಾ ಅವರ ಮಗುವಿನ ದಾದಿಗೆ 1.5 ಲಕ್ಷ ರೂಪಾಯಿ ಸಂಬಳವನ್ನು ನೀಡುತ್ತಿದ್ದಾರಂತೆ, ಈ ಕುರಿತು ಕರೀನಾ ಕಪೂರ್ ನಾನು ದಾದಿಗೆ ಎಷ್ಟು ಸಂಬಳ ಕೊಡುತ್ತಿದ್ದೇನೇ ಎಂದು ಬೇರೆಯವರಿಗೆ ಹೇಗೆ ತಿಳಿಯುತ್ತದೋ ನನಗೆ ಗೊತ್ತಿಲ್ಲ.
ಇಲ್ಲಿ ನಾನು ದಾದಿಗೆ ಎಷ್ಟು ಸಂಬಳ ಕೊಡುತ್ತೇನೇ ಎನ್ನುವುದು ಇಲ್ಲಿ ಮುಖ್ಯವಲ್ಲ ಬದಲಾಗಿ ನನ್ನ ಮಗನ ಸುರಕ್ಷತೆ, ಆ ದಾದಿ ನನ್ನ ಮಗನನ್ನು ಎಷ್ಟು ಕಾಳಜಿ ವಹಿಸಿ ನೋಡಿಕೊಳ್ಳುತ್ತಾಳೆ ಎಂಬುದು ಅತಿ ಮುಖ್ಯ ,ನನ್ನ ಮಗನ ಸುರಕ್ಷತೆಗಿಂತ ಹಣ ಏನು ಹೆಚ್ಚಲ್ಲ ನನ್ನ ಮಗನನ್ನು ನೋಡಿಕೊಳ್ಳುವ ದಾದಿ ಖುಷಿಯಾಗಿದ್ದರೆ.

 

View this post on Instagram

 

#familyfirst❤️

A post shared by Kareena Kapoor Khan (@therealkareenakapoor) on

ನನ್ನ ಮಗ ಥೈಮೋರ್ ಕೂಡ ಖುಷಿಯಾಗಿರುತ್ತಾನೆ ಎಂದು ಹೇಳಿದ್ದಾರೆ ಕರೀನಾ. ಮಗನಿಗಿಂತ ದುಡ್ಡು ದೊಡ್ಡದಲ್ಲ ಎಂದು ಹೇಳುತ್ತಾರೆ.ಮತ್ತಷ್ಟು ಲೇಟೆಸ್ಟ್ ಸುದ್ದಿಗಳನ್ನು ಓದಲು ತಪ್ಪದೇ ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

-ಹರ್ಷಿತ

LEAVE A REPLY

Please enter your comment!
Please enter your name here