ಸೀತಾ ವಲ್ಲಭ ಸೀರಿಯಲ್ ಮೈಥಿಲಿ ಖ್ಯಾತಿಯ ಸುಪ್ರೀತಾ ಇದಕ್ಕೂ ಮುನ್ನ ಯಾವ ಕೆಲಸ ಮಾಡುತ್ತಿದ್ದರು ಗೊತ್ತಾ..?

0
1519

ನಮಸ್ಕಾರ ಸ್ನೇಹಿತರೇ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದಾದ ಲವ್ ಸ್ಟೋರಿ ಇಂದ ಗಮನ ಸೆಳೆದಿರುವ ಧಾರಾವಾಹಿ ಅಂದರೆ ಸೀತಾ ವಲ್ಲಭ ಈ ಧಾರಾವಾಹಿಯ ಮೈಥಿಲಿ ಪಾತ್ರದಲ್ಲಿನ ಅಚ್ಚು ಮೆಚ್ಚಿನ ಗುಬ್ಬಿ ಮುದ್ದಾಗಿ ಅಭಿನಯ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಈಕೆಯ ನಿಜವಾದ ಹೆಸರು ಸುಪ್ರೀತಾ ಸತ್ಯನಾರಾಯಣ್ ತಮ್ಮ ಸಿನಿ ಜರ್ನಿ ಬಗ್ಗೆ ಸ್ವಂತ ಅವರೆ ಹೇಳಿಕೊಂಡಿದ್ದಾರೆ.

ನಾನು ಮೂಲತಃ ಮೈಸೂರಿನವಳು ಅಲ್ಲಿ ಇಂಜಿನಿಯರಿಂಗ್ ಮಾಡಿ ಕ್ಯಾಂಪಸ್ ಸೆಲೆಕ್ಷನ್ ಆಗಿ ಬೆಂಗಳೂರಿನ ಒಂದು ಮಲ್ಟಿನ್ಯಾಷನಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ ಸುಮಾರು ಒಂದೂವರೆ ವರ್ಷಗಳ ಕಾಲ ಕೆಲಸ ಮಾಡಿದೆ ಶಾಲಾ ದಿನಗಳಿಂದಲೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತುಂಬಾನೇ ಆಸಕ್ತಿಯಿತ್ತು ಸ್ಕ್ರಿಪ್ಟ್ ಕೂಡ ಬರೆಯುತ್ತಿದ್ದೆ.

 

 

View this post on Instagram

 

😍😍😍

A post shared by ಸೀತಾ❤ವಲ್ಲಭ (@_seethavallaba_fans_official) on

 

ನನ್ನ ಫ್ರೆಂಡ್ ಒಬ್ಬರು ಕಲರ್ಸ್ ಕನ್ನಡದಲ್ಲಿ ಸ್ಕ್ರಿಪ್ಟ್ ಬರೆಯೋಕೆ ಕಾಲ್ ಮಾಡಿದ್ದಾರೆ ಟ್ರೈ ಮಾಡು ಅಂದ್ರು ಹೋಗಿ ಬರ್ದೆ ಸ್ವಲ್ಪ ದಿನದ ನಂತರ ಚಾನಲ್ನವರು ನನಗೆ ಕಾಲ್ ಮಾಡಿದ್ರು ಆಡಿಷನ್ಗೆ ಬನ್ನಿ ಅಂತ ಆಡಿಷನ್ಕೊಟ್ಟೆ ಅಲ್ಲಿಂದ ಸೀದಾ ಸೀತಾ ವಲ್ಲಭ ಶುರುವಾಯ್ತು ಆಡಿಶನ್ಗೆ ಬಂದವರಲ್ಲಿ ಹೆಚ್ಚಿನವರು ಎಕ್ಸ್ಪೀರಿಯನ್ಸ್ ಆಗಿದ್ದರು ಅಲ್ಲಿ ಕ್ಯಾಮೆರಾ ಫೇಸ್ ಮಾಡುವುದನ್ನು ಗಮನಿಸಿದೆ ಅದರಿಂದ ನನಗೆ ತುಂಬಾ ಹೆಲ್ಪ್ ಆಯ್ತು.

ಸೀತಾ ವಲ್ಲಭ ಕಥೆ ತುಂಬಾ ಕ್ಯೂಟ್ ಆಗಿದೆ ಜನರಿಗೆ ಕಥೆ ಇಷ್ಟವಾಗುತ್ತದೆ ಪಾಸಿಟಿವ್ ರೆಸ್ಪಾನ್ಸ್ ಇದೆ ಹೊರಗಡೆ ಹೋದಾಗ ಜನರು ನನ್ನನ್ನು ಗುಬ್ಬಿ ಎಂಬ ಹೆಸರಿನಿಂದಲೇ ಕರೆಯುತ್ತಾರೆ ಇದರಿಂದ ನನಗೆ ತುಂಬಾ ಆಫರ್ಸ್ ಬರ್ತಾ ಇದೆ ಆದರೆ ನಾನು ತುಂಬಾ ಟೈಮ್ ತಗೋತಾ ಇದೀನಿ.

 

 

View this post on Instagram

 

Hun anthiya 😍 Hun Hun anthiya 😜😂 Evergreen song 😍 Boredome and TikTok are a new addicted combination 😂😂

A post shared by S U P R I T H A (@supritha_sathyanarayan) on

 

ಚಾಲೆಂಜಿಂಗ್ ರೋಲ್ ಡಿಫರೆಂಟ್ ರೋಲ್ ಮಾಡುವ ಆಸೆ ಇದೆ ಮುಂದೆ ನೋಡೋಣ ನಾನು ಕೆಲಸ ಬಿಟ್ಟು ಸೀರಿಯಲ್ ಬಂದಾಗ ಯಾಕೆ ಈ ನಿರ್ಧಾರ ಅಂತ ಕೇಳ್ತಿದ್ರು ಈಗ ನನಗಿಂತ ಅವರೆ ತುಂಬಾ ಖುಷಿ ಪಡುತ್ತಿದ್ದಾರೆ ಈಗ ತುಂಬಾ ಸಪೋರ್ಟ್ ಮಾಡುತ್ತಿದ್ದಾರೆ ಬೆಳಿಗ್ಗೆ 7 ಕ್ಕೆ ಮನೆ ಬಿಟ್ಟರೆ ಬರೋದು 9 ಆಗುತ್ತದೆ ಫ್ಯಾಮಿಲಿಗೆ ಟೈಮ್ ಕೊಡಲು ಸಾಧ್ಯವಾಗುತ್ತಿಲ್ಲ ಅದಕ್ಕಾಗಿ ಯಾವ ಆಫರ್ಸ್ ಗಳನ್ನು ಕೂಡ ಒಪ್ಪಿಕೊಳ್ಳುತ್ತಿಲ್ಲ ಶೂಟಿಂಗ್ ಜಾಸ್ತಿ ಇದ್ದಷ್ಟು ಸ್ಟ್ರೆಸ್ ಆಗುತ್ರೆ  ಫ್ಯಾಮಿಲಿ ಜೊತೆ ವೀಕೆಂಡ್ ಕಳೆಯುತ್ತೇನೆ  ಪ್ರೀ ಟೈಮ್ ನಲ್ಲಿ ನಾನು ಡ್ಯಾನ್ಸ್, ಪೇಂಟಿಂಗ್ ಮಾಡುತ್ತೇನೆ, ಹಾಗೆ ಸ್ಕ್ರಿಪ್ಟ್ ಕೂಡ ಬರೆಯುತ್ತೇನೆ ಎಲ್ಲ ಕ್ಷೇತ್ರಗಳಲ್ಲಿ ಇರುವಂತೆ ಇಲ್ಲೂ ಕೂಡ ಕಾಂಪಿಟೇಷನ್ ಇದೆ.

ಅದನ್ನು ಹೆಲ್ತಿ ಕಾಂಪಿಟೇಶನ್ ಆಗಿ ತೆಗೆದುಕೊಳ್ಳುವುದು ನಮ್ಮ ಕೈಯಲ್ಲಿದೆ ನಾವು ಎಫರ್ಟ್ ಹಾಕದೆ ಹೋದರೆ ಯಾರೂ ಕೂಡ ಸಹಾಯ ಮಾಡಲ್ಲ ನೀವು ಹೇಗೆ ಇರುತ್ತಿರೋ ಜನ ಹಾಗೆ ಇರ್ತಾರೆ ನನಗೆ ಒಳ್ಳೇ ಟೀಮ್ ಮತ್ತು ಒಳ್ಳೆಯ ಬಿಗಿನಿಂಗ್ ಸಿಕ್ಕಿದೆ ನಾನು ಡಯಟ್ ಮಾಡಲ್ಲ ಜಂಕ್ ಅವಾಯ್ಡ್  ಮಾಡುತ್ತೀನಿ ಹೆಚ್ಚಾಗಿ ಹಣ್ಣು ತರಕಾರಿಯನ್ನು ತಿನ್ನುತ್ತೇನೆ ನನಗೆ ಅವಕಾಶ ಕೊಟ್ಟ ಕಲರ್ಸ್ ಕನ್ನಡ ಗೆ ತುಂಬಾ ಥ್ಯಾಂಕ್ಸ್ ನನ್ನ ಫ್ಯಾಮಿಲಿ ಫ್ರೆಂಡ್ಸ್ ಪ್ರೇಕ್ಷಕರಿಗೆ ತುಂಬಾ ಥ್ಯಾಂಕ್ಸ್ ಅಂತ ಗುಬ್ಬಿಯವರು ಹೇಳಿಕೊಂಡಿದ್ದಾರೆ. ಇದು ಸೀತಾ ವಲ್ಲಭ ಖ್ಯಾತಿಯ ಗುಬ್ಬಿ ಸುಪ್ರೀತಾ ನಾರಾಯಣ್ ಅವರ ಕೆಲಸವಾಗಿತ್ತು ಎಂ ಎನ್ ಸಿ ಅಂತ ಪ್ರತಿಷ್ಠಿತ ಕೆಲಸವನ್ನು ಬಿಟ್ಟು ಸೀತಾ ವಲ್ಲಭ ಬಂದಿರುವವರು ಗುಬ್ಬಿ ಅವರು.

 

ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ಇದರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ನಲ್ಲಿ ತಿಳಿಸಿ ಧನ್ಯವಾದಗಳು.

LEAVE A REPLY

Please enter your comment!
Please enter your name here