ಬ್ಲೂ-ಫಿಲ್ಮ್ ಅನ್ನು ಮೊದಲ ಬಾರಿ ನೋಡಿ ಸನ್ನಿ ಲಿಯೋನ್ ರಿಯಾಕ್ಷನ್ ಹೇಗಿತ್ತು ಗೊತ್ತಾ..?

0
50

ಸನ್ನಿ ಲಿಯೋನ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಬ್ಲೂ ಫಿಲ್ಮ್ ಅಲ್ಲಿ ತನ್ನದೇ ಆದ ಛಾಪು ಮೂಡಿಸಿದ ಈ ನಟಿ ಮೊದಲ ಬಾರಿ ಬ್ಲೂ ಫಿಲ್ಮ್ ನೋಡಿದಾಗ ಇವರ ರಿಯಾಕ್ಷನ್ ಹೇಗಿತ್ತು ಎನ್ನುವುದರ ಬಗ್ಗೆ ಹೇಳ್ತೀವಿ ಮುಂದೆ ಓದಿ. ಸನ್ನಿ ಲಿಯೋನ್ ನ ಬಯೋಗ್ರಫಿ ಯನ್ನು ಇಂಚಿಂಚಾಗಿ ಅವರ ಜೀವನದ ಘಟನೆಗಳನ್ನು ಕರಣ್’ಜಿತ್ ಎಂಬ ವೆಬ್ ಸೀರಿಸ್ ನ ಮೂಲಕ ನೋಡಬಹುದಾಗಿದೆ.

ಇನ್ನು ಸನ್ನಿ ಲಿಯೋನ್ ಬಗ್ಗೆ ಗೊತ್ತಿರದ ಅನೇಕ ವಿಷಯಗಳು ಈ ಕರಣ್’ಜಿತ್ ವೆಬ್ ಸೀರಿಸ್ ಅಲ್ಲಿ ಇರುವುದು ವಿಶೇಷ. ಇನ್ನು ಈ ವೆಬ್ ಸೀರಿಸ್ ಪ್ರಮೋಷನ್ ಗಾಗಿ ಬಿಟ್ಟ ಒಂದು ತುಣುಕು ಎಲ್ಲರಲ್ಲೂ ಕುತೂಹಲ ತರಿಸಿದೆ ಅಂತಾನೆ ಹೇಳಬಹುದು. ಅದು ಬ್ಲೂ ಫಿಲ್ಮ್ ಅನ್ನು ಸನ್ನಿ ಮೊದಲ ಬಾರಿ ನೋಡಿದಾಗ ಅವರಿಗೆ ಆದ ಅನುಭವದ ಬಗ್ಗೆ ಕರಣ್’ಜಿತ್ ಸಣ್ಣ ತುಣುಕು ಒಂದನ್ನು ಬಿಟ್ಟಿದೆ.(ಈ ಕೆಳಗಿರುವ ವಿಡಿಯೋ ನೋಡಿ)

 

ಇನ್ನು ಈ ವೆಬ್ ಸೀರಿಸ್ ನ ಸಂಚಿಕೆಯಲ್ಲಿ ತೋರಿಸುವ ಪ್ರಕಾರ ಸನ್ನಿ ಲಿಯೋನ್ ಮೊದಲ ಬಾರಿ ಬ್ಲೂ ಫಿಲ್ಮ್ ನೋಡಿದ್ದು ಅವಳ ತಮ್ಮ ಮತ್ತು ಪ್ರೆಂಡ್ ಜೊತೆಗೆ ಇದ್ದಾಗ ಅದು ಕೂಡ ಅಚಾನಕ್ಕಾಗಿ ನಡೆದ ಘಟನೆ ಆದರೆ ಅದರ ಪ್ರಾಯಶ್ಚಿತಕ್ಕಾಗಿ ಸನ್ನಿ ಪಟ್ಟ ಪಾಡು ಕಣ್ಣೀರು ತರಿಸುತ್ತೆ. ಗೊತ್ತಿಲದೆ ಮಾಡಿದ ತಪ್ಪಿಗೆ ಆಕೆ ಪಟ್ಟ ಕಷ್ಟ ಶತ್ರುಗೂ ಬೇಡ ಎಂಬಂತೆ ಇದೆ.ಇನ್ನು ಬ್ಲೂ ಫಿಲ್ಮ್ ನೋಡಿದ ತಪ್ಪಿಗೆ ಗುರು ನಾನಕ್ ಅವರ ಚಿತ್ರಕ್ಕೆ ಕ್ಷಮೆ ಕೇಳಿದ್ದರಂತೆ.

 

View this post on Instagram

 

Pulled this bikini after a long time! Time for a swim in a my private villa pool here in Jaipur! Gorgeous resort!

A post shared by Sunny Leone (@sunnyleone) on

ಇನ್ನು ಅನೇಕ ಸನ್ನಿ ಲಿಯೋನ್ ಅವರ ಬಾಲ್ಯದ ಜೀವನದಿಂದ ಹಿಡಿದು ತಾನು ದೊಡ್ಡ ನಟಿಯಾಗುವ ವರೆಗಿನ ಜೀವನದ ಘಟನೆಗಳನ್ನು ಈ ವೆಬ್ ಸಿರೀಸ್ ನಲ್ಲಿ ಕಾಣಬಹುದು. ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬ್ಯಾಕ್ಸಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here