ಹೊಸ ಸೀರಿಯಲ್ ನಟಿ ಆಗಿ ಅಗ್ನಿಸಾಕ್ಷಿ ಸುಕೃತ ಆಯ್ಕೆ..!

0
81

ಕಲರ್ಸ್ ಕನ್ನಡ ಚಾನೆಲ್ ನ ತಂಗಿ ಅಂಜಲಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಹಾಗೂ ಆ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇವರ ಹೆಸರು ಸುಕೃತ ನಾಗರಾಜ್ ಆದರೆ, ಇವರು ಅಂಜಲಿ ಎಂದೇ ಪ್ರಖ್ಯಾತಿ ಹೊಂದಿದ್ದಾರೆ.
ಇವರ ಮುದ್ದು ಮುಖ ,ನಗು,ಒಮ್ಮೆ ಕೇಳಿದರೆ ಮತ್ತೊಮ್ಮೆ ಕೇಳಬೇಕೆನಿಸುವ ಇಂಪಾದ ಧನಿ. ಇವರು ಸಕ್ಕರೆ ನಾಡಿನ ಚೆಲುವೆ ಸುಕೃತ ಇವರು ಹುಟ್ಟಿ ಬೆಳೆದಿದ್ದು ಮಹಾನಗರಿಯಲ್ಲಿ ಇವರು ನಾಗರಾಜು ಮತ್ತು ನಾಗಲಕ್ಷ್ಮೀ ಅವರ ಪುತ್ರಿ.

ಇವರು ಬಲನಟಿ ಆಗಿ ಧಾರಾವಾಹಿಗಳಲ್ಲಿ ಕಾಣಿಸಿಕೊಂಡರು. ಇವರ ಮೊದಲ ಧಾರಾವಾಹಿ ಉದಯ ಚಾನೆಲ್ ನ ಕಾದಂಬರಿ ಅವರಿಗೆ ಆಗ ಕೇವಲ 9 ವರ್ಷ ವಯಸ್ಸು. ಶಿವಲೀಲಾಮೃತ, ಪುರೋಷೋತ್ತಮ, ಸಂಸ್ಕೃತಿ, ಮಹಾಭಾರತ ಹೀಗೆ 20 ಕ್ಕೂ ಹೆಚ್ಚು ಧಾರಾವಾಹಿ ಗಳಲ್ಲಿ ಇವರು ನಟಿಸಿದ್ದಾರೆ. ಇವರು 1993 ರಲ್ಲಿ ಜನಿಸಿದರು ಇವರಿಗೆ ಈಗ 26 ವರ್ಷ ವಯಸ್ಸು.ಇವರು ಕ್ಲಾರೆನ್ಸ್ ಶಾಲೆಯಲ್ಲಿ ತಮ್ಮ ವಿದ್ಯಾಬ್ಯಾಸ ಮುಗಿಸಿ ಡಿಗ್ರಿ ವ್ಯಾಸಂಗಕ್ಕೆ ಕ್ರೈಸ್ಟ್ ಮಹಾ ವಿಶ್ವ ವಿದ್ಯಾಲಯಕ್ಕೆ ಹೋದರು.(ಈ ಕೆಳಗಿರುವ ವಿಡಿಯೋ ನೋಡಿ)

 

 

View this post on Instagram

 

❤Thnk u @artblot.in for dis super comfy tee!❤ Pc:- @nikhi_b_23

A post shared by sukrutha nag (@sukrutha_nagaraju) on

ಇವರಿಗೆ ತಾನು ನಟಿ ಆಗಬೇಕೆಂಬ ಆಸೆ ಇರಲಿಲ್ಲ. ಇವರ ಡ್ಯಾನ್ಸ್ ನೋಡಿದ ಒಬ್ಬ ನಿರ್ದೇಶಕ ಇವರಿಗೆ ಧಾರಾವಾಹಿಯಲ್ಲಿ ಚಾನ್ಸ್ ಕೊಟ್ಟರು. ಇವರು ಚೆನ್ನಾಗಿ ನೃತ್ಯವನ್ನು ಮಾಡುತ್ತಾರೆ ಆದ್ದರಿಂದಲೇ ಇವರು ಕಲರ್ಸ್ ಕನ್ನಡದ “ಡ್ಯಾನ್ಸ್ ಇಂಡಿಯನ್ ಡ್ಯಾನ್ಸ್” ಕಾರ್ಯಕ್ರಮ ದಲ್ಲೂ ಕೂಡ ಭಾಗಿಯಾಗಿದ್ದರು.
ಸಿನಿಮಾ ಜೊತೆ ವಿದ್ಯಾಬ್ಯಾಸ ಕೂಡ ಮುಖ್ಯ ಎಂದು ಹೇಳುತ್ತಾರೆ.ಪೋಷಕರ ಬೆಂಬಲ ಇಲ್ಲದೆ ಏನು ಮಾಡಲು ಸಾಧ್ಯವಿಲ್ಲ ನನ್ನ ಪೋಷಕರು ನನಗೆ ತುಂಬಾ ಬೆಂಬಲ ನೀಡಿದ್ದಾರೆ ಎಂದು ಹೇಳುತ್ತಾರೆ ಸುಕೃತ  ಇದರಿಂದ ನಾನು ತಾಳ್ಮೆ,

 

View this post on Instagram

 

❤In loving memory of when i gave a shit❤ Pc:- @_deepak_sb Cc:- @prarthana.pn 💋

A post shared by sukrutha nag (@sukrutha_nagaraju) on

ಟೈಮ್ ಮ್ಯಾನೇಜ್ಮೆಂಟ್ ಕಲಿತಿದ್ದೇನೆ ಎಂದು ಸುಕೃತ ಹೇಳುತ್ತಾರೆ. ಇವರಿಗೆ ಈಗ ಫುಲ್ ಟೈಮ್ ನಾಯಕಿ ಅಗೋ ಅವಕಾಶ ಸಿಕ್ಕಿದೆ ಎಂದು ಸುದ್ದಿ ಇದೆ. ಇವರು ಇನ್ನುಮುಂದೆ ಇವರ ಅಭಿಮಾನಿಗಳಿಗೆ ಅವರ ಧಾರಾವಾಹಿ ಮೂಲಕ ಖುಷಿ ನೀಡುತ್ತಾರೆ.ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here