ಕಿಚ್ಚ ಸುದೀಪ್ ನಟನೆಗೆ ಭಯಬೀಳುವುದು ಈ ಇಬ್ಬರು ವ್ಯಕ್ತಿಗಳಿಗೆ ಮಾತ್ರ ಅಂತೆ, ಆಗಾದರೆ ವಿಶೇಷ ವ್ಯಕ್ತಿಗಳು ಯಾರು..?

0
152

ಸ್ಯಾಂಡಲ್ ವುಡ್ ನಲ್ಲಿ ಅಭಿನಯ ಚಕ್ರವರ್ತಿ ಎಂದೇ ಹೆಸರಾದ ಕಿಚ್ಚ ಸುದೀಪ್ ಕನ್ನಡ ಚಿತ್ರರಂಗಕ್ಕೆ ಅವರ ಸಹಾಯ ಅಷ್ಟು ಇಷ್ಟು ಅಲ್ಲ. ಕನ್ನಡ ಚಿತ್ರರಂಗದಲ್ಲಿ ಕೆಚ್ಚೆದೆಯ ಆರಡಿ ಕಟೌಟ್ ಕಿಚ್ಚ ಸುದೀಪ್ ಅಂದರೆ ಪ್ರಾಣ ಕೊಡುವ ಅದೆಷ್ಟೋ ಅಭಿಮಾನಿಗಳಿದ್ದಾರೆ. ಆದರೆ ಕಿಚ್ಚ ಸುದೀಪ್ ಅವರು ಶರಣಾಗಿದ್ದು ಮಾತ್ರ ಕೇವಲ ಇಬ್ಬರು ವಿಶೇಷ ವ್ಯಕ್ತಿಗಳಿಗಂತೆ, ಆಗಾದರೆ ಆ ಇಬ್ಬರು ವಿಶೇಷ ವ್ಯಕ್ತಿಗಳು ಯಾರು ಎಂಬುದು ತಿಳಿದುಕೊಳ್ಳುವ ಕುತೂಹಲ ನಿಮಗೆ ಇರಬಹುದು.

 

ಇದರ ಬಗ್ಗೆ ಮಾಹಿತಿಯನ್ನು ಹೊತ್ತು ತಂದಿದ್ದೇವೆ ಕೇಳಿ ಅದನ್ನು ಸುದೀಪ್ ಅವರ ಬಾಯಿ ಇಂದಲೇ ಬಣ್ಣಿಸುತ್ತೀವಿ ಕೇಳಿ. ನನ್ನ ನಟನಾ ಜೀವನದಲ್ಲಿ ಶರಣಾಗಿರುವುದು ಇಬ್ಬರಿಗೆ ಮಾತ್ರ. ಮೊದಲು ಮಾತಾಡ್ ಮಾತಾಡ್ ಮಲ್ಲಿಗೆ ಚಿತ್ರೀಕರಣದ ಸಂಧರ್ಭದಲ್ಲಿ ಡಾ.ವಿಷ್ಣುವರ್ಧನ್ ಸರ್ ಗೆ. ಆಮೇಲೆ ರನ್ನ ಚಿತ್ರೀಕರಣದ ಸಂಧರ್ಭದಲ್ಲಿ ಪ್ರಕಾಶ್ ರೈ ಅವರಿಗೆ. ಈ ಮಾತು ಹೇಳಿದ್ದು ಸ್ವತಃ ಸುದೀಪ್ ಅವರೆ.

 

 

View this post on Instagram

 

#sahasasimha #vishnuvardhana 💞 😎

A post shared by Suri Surya (@suri_suryaa) on

 

ಹೌದು ಪ್ರಕಾಶ್ ರೈ ರವರು ಬರೆದ ಇರುವುದೆಲ್ಲವ ಬಿಟ್ಟು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅಥಿತಿಯಾಗಿ ಆಗಮಿಸಿದ್ದ ಕಿಚ್ಚ ಸುದೀಪ್ ಅವರು ಈ ಮಾತುಗಳನ್ನು ಆಡಿದ್ದಾರೆ. ಅಷ್ಟೇ ಅಲ್ಲದೆ ಕಾರ್ಯನಿಮಿತ ಕಾರ್ಯಕ್ರಮಕ್ಕೆ ಹಾಜರಾಗದಿದ್ದರು ಅದ ನಂತರ ನೆನಪಿಸಿಕೊಂಡು ಅಲ್ಲಿಂದ ಬಂದು ಸುದೀಪ್ ಸೊಗಸಾಗಿ ಪ್ರಕಾಶ್ ರೈ ಅವರ ಒಟ್ಟು ವ್ಯಕ್ತಿತ್ವವನ್ನು ಕಟ್ಟಿ ಕೊಟ್ಟರು.

ನಾನು ಪ್ರಕಾಶ್ಅ ರೈ ಅವರನ್ನು ಭೇಟಿ ಮಾಡುವ ಪ್ರತೀ ಸಲವೂ ಸ್ಪೂರ್ತಿ ಗೊಳ್ಳುತ್ತೇನೆ. ನಾನು ಮತ್ತು ಪ್ರಕಾಶ್ ರೈ ಅವರು ಮನ ಬಿಚ್ಚಿ ಮಾತಾಡುತ್ತೇವೆ. ಸುದೀಪ್ ಹಾಗೂ ಪ್ರಕಾಶ್ ಅವರ ನಡುವಿನ ಆಪ್ತ ಭಾಂದವ್ಯವನ್ನು ಸುದೀಪ್ ಅವರು ತಮ್ಮ ಮಾತುಗಳ ಮೂಲಕ ಹೊರ ಚೆಲ್ಲಿದ್ದಾರೆ. ಈ ಲೇಖನ ಇಷ್ಟವಾದಲ್ಲಿ ಲೈಕ್ ಮಾಡಿ ಬೇರೆಯವರಿಗೆ ಶೇರ್ ಮಾಡಿ.

 

 

View this post on Instagram

 

Event function #prakashrai#kicchasudeep#kannadafilmindustry#kicchasudeep#strangerthings

A post shared by kiccha sudeep (@kicchasudeepoffical) on

 

ನಾನು ಪ್ರಕಾಶ್ ರೈ ಅವರೊಟ್ಟಿಗೆ ಅಭಿನಯಿಸಲು ಬಹಳ ಸಮಯದಿಂದ ಕಾದಿದ್ದೆ. ಆ ಅವಕಾಶ ಒದಗಿದ್ದು ರನ್ನ ಚಿತ್ರದಲ್ಲಿ ಮಾತ್ರ. ಅವರು ಎದುರಿದ್ದರೆ ಅಭಿನಯಿಸುವುದು ಬಹಳ ಕಷ್ಟ, ಅವರು ಮಾತನಾಡುತ್ತಿದ್ದಾಗ ಏಕೋ ಒಡಿಯುತ್ತೆ. ಅವರು ನಟಿಸುವಾಗ ನಾನು ಮಾತನಾಡಲೇ ಇಲ್ಲ. ಅವರು ಮಾತನಾಡುವ ತನಕ ಸುಮ್ಮನಿದ್ದು ನಂತರ ಅವರ ಕಯ್ಯನ್ನು ಮೆಲ್ಲನೆ ಒತ್ತಿದ್ದೆ. ನಂತರ ಪ್ರಕಾಶ್ ರೈ ರವರು ಒಂತರ ಹಾರ್ಡ್ ಡಿಸ್ಕ್ ಇದ್ದ ಹಾಗೆ ಅವರೊಳಗೆ ಬೇಕಾದಷ್ಟು ವಿಷಯಗಳಿವೆ.

ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.

LEAVE A REPLY

Please enter your comment!
Please enter your name here