ಬಾಲಿವುಡ್ ಖ್ಯಾತ ನಟಿಯನ್ನು ಮಂಚಕ್ಕೆ ಕರೆದ ವಿದೇಶಿ ವ್ಯಕ್ತಿ..!

0
139

ಬಾಲಿವುಡ್’ನ ಖ್ಯಾತ ನಟಿ , ಗಾಯಕಿ ಸುಚಿತ್ರಾ ಕೃಷ್ಣಮೂರ್ತಿ ಅವರಿಗೆ ವಿದೇಶಿ ವ್ಯಕ್ತಿಯಿಂದ ಅಸಭ್ಯವಾದ ಸಂದೇಶ ಕಳುಹಿಸುದ್ದಾನೆ. ಇನ್ನು ನಟಿಗೆ ಫೇಸ್ ಬುಕ್ ಮೂಲಕ ಆ ವಿದೇಶಿ ವ್ಯಕ್ತಿ ಕೃಷ್ಣ ಮೂರ್ತಿ ನನ್ನ ಆಸೆಯನ್ನು ತೀರಿಸುತ್ತೀಯಾ ಎಂದು ಸಂದೇಶ ಕಳಿಸಿದ್ದಾನೆ. ಇದರಿಂದ ಕೋಪಗೊಂಡ ನಟಿ ಸುಚಿತ್ರಾ ಕೃಷ್ಣಮೂರ್ತಿ ಅವರು ಆ ಸಂದೇಶವನ್ನು ಸ್ಕ್ರೀನ್ ಶಾಟ್ ತೆಗೆದು ಮುಂಬೈ ಪೊಲೀಸರಿಗೆ ಟ್ವಿಟ್ಟರ್ ಮೂಲಕ ಟ್ಯಾಗ್ ಮಾಡಿ ಇಂತಹ ವ್ಯಕ್ತಿಗಳಿಗೆ ತಕ್ಕ ಪಾಠ ಕಲಿಸಿ ಎಂದು ಬರೆದುಕೊಂಡಿದ್ದಾರೆ.


ಇನ್ನು ಈ ವಿಚಾರಕ್ಕೆ ಸ್ಪಂದಿಸಿದ ಮುಂಬೈ ಪೊಲೀಸರು ಆ ಖಾತೆಯ ಪರಿಶೀಲನೆ ಮಾಡುತ್ತೇವೆ, ಈ ವಿಷಯವನ್ನು ಕ್ರೈಮ್ ವಿಭಾಗಕ್ಕೆ ಕಲಿಸಿದ್ದೇವೆ , ನಿಮಗೆ ಸಮಸ್ಯೆ ಆದರೆ 100 ಕ್ಕೆ ತಕ್ಷಣ ಕರೆ ಮಾಡಿ
ನಮ್ಮ ಪೊಲೀಸರು ತಕ್ಷಣ ಸ್ಪಂದಿಸುತ್ತಾರೆ. ಇನ್ನು ಇದಕ್ಕೆ ಸ್ಪಂದಿಸಿದಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ
ಮತ್ತು ನನಗೆ ಸಹಾಯ ಮಾಡಿದ್ದಕ್ಕೆ ಧನ್ಯವಾದ ಆದರೆ ಇನ್ನು ಅನೇಕ ನನ್ನಂತೆ ಸಮಸ್ಯೆಗೆ ಸಿಲುಕಿಕೊಂಡಿರುತ್ತಾರೆ ಅವರ ಕಥೆ ಏನು? ಎಂದು ಹೇಳಿದ್ದಾರೆ.

ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here