3 ಗಂಡಂದಿರ ಜೊತೆ ಡೈವೋರ್ಸ್,, ಬೇಸತ್ತು ಕೊನೆಗೆ ತನ್ನ ಆಸ್ತಿಯನ್ನು ಈ ನಟಿ ಮಾಡಿದ್ದೇನು ಗೊತ್ತಾ..?

0
208

ಕನ್ನಡದ ಹಲವಾರು ಚಿತ್ರದಲ್ಲಿ ಅಭಿನಯಿಸಿದ್ದ ಶ್ರೀವಿದ್ಯಾ. ಕನ್ನಡ ಸೇರಿದಂತೆ ತೆಲುಗು ತಮಿಳು ಸೇರಿದಂತೆ ಸುಮಾರು 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಚಿತ್ರರಂಗದಲ್ಲಿ ಉನ್ನತಿ ಕಂಡ ಈಕೆಯ ವೈವಾಹಿಕ ಜೀವನ ಮಾತ್ರ ನರಕವಾಗಿತ್ತು. ಮೋದಲು ಈಕೆ ಕಮಲ್ ಹಾಸನ್ ರನ್ನು ಗಾಢವಾಗಿ ಪ್ರೀತಿಸುತ್ತಿದ್ದರು
ಕೊನೆಗೆ ಕಮಲ್ ಹಾಸನ್ ಈಕೆಗೆ ಕೈಕೊಟ್ಟು ಬೇರೆಯವರನ್ನು ಮದುವೆಯಾದರು.

 

 

ಕೊನೆಗೆ ಶ್ರೀವಿದ್ಯಾ ತನ್ನ ಚಿತ್ರಕ್ಕೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದ ಜಾರ್ಜ್ ಥಾಮಸ್ ಅನ್ನು ಮದುವೆಯಾದಳು, ತನ್ನ ಗಂಡನಿಗೋಸ್ಕರ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಹೊಂದಿದಳು. ಇವರ ಸಂಸಾರದ ಜೀವನ ಸರಿ ಇರಲಿಲ್ಲ ಗಂಡ ದಿನ ಮಾನಸಿಕವಾಗಿ ದೈಹಿಕವಾಗಿ ಹಿಂಸೆ ಕೊಡುತ್ತಿದ್ದ ಹಣಕ್ಕಾಗಿ ಪೀಡಿಸುತ್ತಿದ್ದ ಕೊನೆಗೆ ಶ್ರೀವಿದ್ಯಾ ಇವನಿಗೆ ಡೈವೋರ್ಸ್ ಕೊಟ್ಟಳು.

 

 

ವಿಚ್ಛೇದನ ಆದರೂ ಅವಳ ಗಂಡ ಆಸ್ತಿಗಾಗಿ ಕಾಟ ಕೊಡಲು ಶುರು ಮಾಡಿದ ಇವಳು ಸೋಲದೆ ಸುಪ್ರೀಂಕೋರ್ಟ್ ವರೆಗೂ ಹೋಗಿ ಗೆದ್ದಳು. ಕೊನೆಯಲ್ಲಿ ಈಕೆಗೆ ಕ್ಯಾನ್ಸರ್ ರೋಗ ಉಲ್ಬಣಿಸಿತ್ತು
ಸಾಯುವ ಮೊದಲು ಈಕೆ ತನ್ನ ಆಸ್ತಿಯಲ್ಲಿ ಮುಕ್ಕಾಲು ಭಾಗ ಅನಾಥಾಶ್ರಮಕ್ಕೆ ತನ್ನ ಮನೆ ಕೆಲಸಗಾರರಿಗೆ ಹಂಚಿದಳು ನಂತರ ರೋಗ ಉಲ್ಬಣಿಸಿ ಮರಣ ಹೊಂದಿದಳು.

ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here