ಬಿಗ್ ಬಾಸ್ ಮನೆಯನ್ನು ವೇಷವಾಟಿಕೆ ಮನೆಗೆ ಹೋಲಿಸಿ ವಿವಾದಾದ್ಮಕ ಹೇಳಿಕೆ ಕೊಟ್ಟಿರುವ ಸ್ಟಾರ್ ನಟಿ

0
49

ಭಾರತದಲ್ಲಿ ಈಗ ರಿಯಾಲಿಟಿ ಶೋಗಳು ಹೆಚ್ಚಾಗಿದ್ದು ತಮ್ಮದೇ ಆದ ಫಾಲೋವರ್ಸ್ ಗಳನ್ನು ಈ ಶೋ ನಲ್ಲಿ ಭಾಗವಹಿಸುವವರು ಹೊಂದಿದ್ದಾರೆ. ರಿಯಾಲಿಟಿ ಶೋಗಳು ಅದರಲ್ಲಿ ಭಾಗವಹಿಸುವವರ ಉತ್ತಮ ಹೆಸರನ್ನು ಕೆಡಿಸಿಕೊಳ್ಳುತ್ತಿವೆ. ಇದೀಗ ಅದೇ ಸಾಲಿಗೆ ಬಿಗ್ ಬಾಸ್ ನ ತಂಡ ಕೂಡ ಸೇರಿಕೊಂಡಿದೆ. ಬಿಗ್ ಬಾಸ್ ರಿಯಾಲಿಟಿ ಶೋ ಕನ್ನಡ, ತೆಲುಗು, ಹಿಂದಿ ಮತ್ತು ತಮಿಳ್ ಅಲ್ಲಿ ತುಂಬಾ ಪ್ರಸಿದ್ದಿಯಾಗಿದೆ.

ರಿಯಾಲಿಟಿ ಶೋ ‘ಬಿಗ್ ಬಾಸ್’ ಈಗ ಬಹುತೇಕ ಎಲ್ಲಾ ಭಾಷೆಗಳಲ್ಲೂ ಖ್ಯಾತಿ ಗಳಿಸಿಕೊಂಡಿದೆ, ಇದರಲ್ಲಿ ಪಾಲ್ಗೊಳ್ಳುವ ಸಲುವಾಗಿ ದೊಡ್ಡ ಪೈಪೋಟಿಯೇ ನಡೆಯುತ್ತದೆ. ಆದರೆ ವಿವಾದಾತ್ಮಕ ವ್ಯಕ್ತಿಗಳನ್ನೇ ಈ ಶೋಗೆ ಆಯ್ಕೆ ಮಾಡಿಕೊಳ್ಳಲಾಗುತ್ತಿದ್ದು, ಇದರಿಂದಾಗಿ ಇನ್ನಷ್ಟು ಜನಪ್ರಿಯತೆ ಪಡೆಯುತ್ತಿದೆ. ‘ಬಿಗ್ ಬಾಸ್’ ಶೋ ನಲ್ಲಿ ಪಾಲ್ಗೊಂಡವರು ಅಲ್ಲಿಂದ ಹೊರಬಂದ ನಂತರ ಕೆಲ ಹೇಳಿಕೆಗಳನ್ನು ನೀಡುತ್ತಾರಾದರೂ ಅದನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ. ಇದೀಗ ವಿವಾದಾತ್ಮಕ ನಟಿಯೊಬ್ಬಳು ಬಿಗ್ ಬಾಸ್ ಕುರಿತು ಸ್ಫೋಟಕ ಸಂಗತಿಯೊಂದನ್ನು ಹೇಳಿದ್ದಾಳೆ.(ಈ ಕೆಳಗಿರುವ ವಿಡಿಯೋ ನೋಡಿ)

 

 

View this post on Instagram

 

A post shared by Sri Reddy Mallidi (@srireddymallidi) on

ಟಾಲಿವುಡ್ ಚಿತ್ರರಂಗದ ವಿವಾದಾತ್ಮಕ ನಟಿ ಶ್ರೀರೆಡ್ಡಿ ಈ ಹೇಳಿಕೆ ನೀಡಿದ್ದು, ತನಗೆ ಬಿಗ್ ಬಾಸ್ ಸೀಸನ್ 3 ರಲ್ಲಿ ಭಾಗವಹಿಸಲು ಆಫರ್ ಬಂದಿತ್ತು. ಆದರೆ ಮಾತುಕತೆ ನಡೆಸಲು ಬಂದವನು ಲೈಂಗಿಕ ಕ್ರಿಯೆ ನಡೆಸುವ ಕುರಿತು ಕೇಳಿದ ವೇಳೆ ನಾನು ತಿರಸ್ಕರಿಸಿದ್ದೆ ಎಂದಿದ್ದಾರೆ. ಇದರ ಜೊತೆಗೆ, ಬಿಗ್ ಬಾಸ್ ಮನೆ ಒಂದು ರೀತಿಯಲ್ಲಿ ವೇಶ್ಯಾವಾಟಿಕೆಯ ಮನೆ ಇದ್ದಂತೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

 

View this post on Instagram

 

A post shared by Sri Reddy Mallidi (@srireddymallidi) on

ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು. (ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here