ಸ್ವಂತ ಮಗನನ್ನೇ ಮದುವೆಯಾದ ಹೆತ್ತ ತಾಯಿ ಆದ್ರೆ ನಂತರ ಏನಾಗಿದೆ ಗೊತ್ತಾ..?

0
260

ವಿಚಿತ್ರವಾದ ಮದುವೆಗಳ ನಡುವೆ ಇದು ಚಿತ್ರವಿಚಿತ್ರ ವಾದ ಮದುವೆ ಆಗಿದೆ. ಏಕೆಂದರೆ, ಇಲ್ಲಿ ವಿಚಿತ್ರ ಬೆಳವಣಿಗೆಯ ಮಹಿಳೆ ಒಬ್ಬಳು ತನ್ನ ಮಗನನ್ನೇ ಮದುವೆ ಆಗಿದ್ದಾಳೆ. ಈ ವಿಷಯ ಇಂದಿಗೂ ಕೂಡ ನ್ಯಾಯಾಲಯದಲ್ಲಿ ಬಾರಿ ಚರ್ಚೆಗೆ ಒಳಗಾಗಿದೆ. ಮದುವೆ ನಂತರ ಇಬ್ಬರ ನಡುವೆ ಅಸಭ್ಯ ಸಂಬಂಧ ಇದ್ದು ಇವರಿಗೆ ನಾವು ಮಾಡಿದ್ದು ತಪ್ಪಯೂ ಎಂಬ ಭಾವನೆ ಈಗ ಉಂಟಾಗಿದೆ.

ಓಕ್ಲು ಆಮಾದ ದಂಕನ ಪ್ರದೇಶದಲ್ಲಿ ವಾಸಿಸುತ್ತಿರುವ ಇವರು ಪೆಟ್ರಿಶಿಯಾ , ಮೆನೆಸ್ಪಿಯ ಇವರಿಬ್ಬರು ಮಾರ್ಚ್ -25 ಕ್ಕೆ ಮದುವೆ ಆದರೂ ಹಾಗೂ ಇವರಿಬ್ಬರ ನಡುವೆ ತಾಯಿ ಮಗನ ಸಂಬಂಧ ಇದೆ ಎಂದು ಗೊತ್ತಿದ್ದರೂ ಕೂಡ ಇವರು ಮದುವೆ ಆದರೂ. ಮಕ್ಕಳ ಕಲ್ಯಾಣ ತನಿಖಾಧಿಕಾರಿ ಇವರ ವಿಚಾರವಾಗಿ ತನಿಖೆ ಮಾಡಿ ಇವರಿಬ್ಬರು ತಾಯಿ ಮಗ ಎಂಬುದನ್ನು ತಿಳಿಸಿದ್ದಾರೆ. ಮಿನಿಸ್ಪಿಯ ಜನ್ಮ ದಾಖಲೆ ಪರಿಶೀಲಿಸಿ ಇವರೇ ತಂದೆ -ತಾಯಿ ಎಂದು ಕೂಡ ಹೇಳಿದ್ದಾರೆ.

 

ಕೊನೆಗೂ ಅವರ ನಡುವೆ ಬಿರುಕು ಉಂಟಾಗಿ ಮದುವೆ ರದ್ದತಿ ಮಾಡಿಕೊಳ್ಳಲು ಮುಂದಾಗಿದ್ದಾರೆ.
ಈಗಲೂ ಈ ಕೇಸ್ ನ್ಯಾಯಾಲಯ ದಲ್ಲಿ ನಡೆಯುತ್ತಿದೆ. ಪ್ರಪಂಚದಲ್ಲಿ ಎಂತೆಂಥ ಮದುವೆಗಳು ನಡೆಯುತ್ತವೆ, ಆದರೆ ಇದು ಸಮಾಜಕ್ಕೆ ಮಾದರಿ ಆಗುವುದಿಲ್ಲ. ಕಾಲ ಚೇಂಜ್ ಆದ್ರೂ ಕೂಡ ಅಮ್ಮ ಮಗನ ಸಂಬಂಧ, ಗಂಡ ಹೆಂಡತಿ ಸಂಬಂಧ ಎಂದಿಗೂ ಬದಲಾಗೋದಿಲ್ಲ.

ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸಲ್ಲಿ ತಪ್ಪದೆ ತಿಳಿಸಿ , ಇದೆ ರೀತಿ ಇನ್ನಷ್ಟು ಮಾಹಿತಿಗಾಗಿ ನಮ್ಮ ಪೇಜ್ ಲೈಕ್ ಮಾಡಿ , ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ.(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here