ಪ್ರೇಯಸಿ ಜೊತೆ ನೀವು ಈ 5 ಕಾರಣಗಳಿಗೆ ರಾತ್ರಿ ನಗ್ನವಾಗಿ ಮಲಗಬೇಕು

0
36

ಮಲಗುವುದು ನಾವು ದಿನದಲ್ಲಿ ಮಾಡುವ ತುಂಬಾ ಮುಖ್ಯವಾದ ಕೆಲಸಗಳಲ್ಲಿ ಒಂದು. ಮನುಷ್ಯನು ದಿನಕ್ಕೆ ಕನಿಷ್ಟ 8 ತಾಸು ನಿದ್ರೆ ಮಾಡಬೇಕು .
ಸರಿಯಾದ ಪ್ರಮಾಣದ ನಿದ್ದೆಯಿಂದ ಆರೋಗ್ಯದ ಮೇಲೆ ಬಹಳಷ್ಟು ಉಪಯುಕ್ತ ಪರಿಣಾಮಗಳಿವೆ ಹಾಗೂ ನಿದ್ರಾಹೀನತೆ ಅನ್ನುವುದು ಬಹಳಷ್ಟು ಉಪಯುಕ್ತ ಪರಿಣಾಮಗಳಿವೆ . ಸರಿಯಾಗಿ ನಿದ್ರೆ ಮಾಡುವದರಿಂದ ನಾವು ದೈನಂದಿನ ಕೆಲಸದಲ್ಲಿ ಲವಲವಿಕೆಯಿಂದ ಇರಲು ಸಾಧ್ಯ. ಸರಿಯಾದ ಸಮಯದಲ್ಲಿ ನಿದ್ರೆ ಮಾಡುವದರಿಂದ ನಮ್ಮ ಆರೋಗ್ಯ ಸಮತೋಲಾನವಾಗಿ ಟ್ಟುಕೊಳ್ಳಲು ಸಹಕಾರಿ ಯಾಗಿದೆ. ಹಾಗೂ ನಿದ್ರಾಹೀನತೆ ಅನ್ನುವುದು ಬಹಳಷ್ಟು ದೇಶ ಗಳಲ್ಲಿ ಗಂಭೀರ ಸಮಸ್ಯೆ ಆಗಿದೆ.

1: ಉತ್ತಮ ಗುಣ ಮಟ್ಟದ ನಿದ್ದೆ

ನಗ್ನ ವಾಗಿ ಮಲಗಿ ಕೊಳ್ಳುವದರಿಂದ ಆಗುವ ಉಪಯೋಗ ಎಂದರೆ ಅದು ನಿಮ್ಮ ದೇಹ ಬೇಗನೆ ತಂಪಾಗುತದೆ . ಹಾಗೂ ನಿಮ್ಮ ಮೆದುಳಿಗೆ ಬೇಕಿರುವ ತಾಪಮಾನವನ್ನು ದೇಹವು ಬೇಗನೆ ತಲುಪುತ್ತದೆ. ನಿಮ್ಮ ದೇಹದ ಉಷ್ಣಾಂಶ ಜಾಸ್ತಿ ಇದ್ದರೆ ನಿಮ್ಮ ಮೆದುಳು ಗೊಂದಲಕ್ಕೆ ಒಳಗಾಗಿ ನೀವು ನಿದ್ದೆಯಲ್ಲಿ ಇದ್ದಾಗ ಮಧ್ಯೆ ಎಚ್ಚರಗೊಳ್ಳಬಹುದು . ನೀವು ನಿದ್ದೆ ಮದ್ಯೆ ಎದ್ದರೆ ಪುನಃ ನಿದ್ದೆಗೆ ಜಾರಬಹುದು. ಆದರೆ ಗಾಡವಾದ ನಿರ್ಲಿಪ್ತ ನಿದ್ರೆ ಆಗುವದಿಲ್ಲ. ನಮ್ಮ ಮೆದುಳಲ್ಲಿ ನೆನಪನ್ನ ಕೂಡಿಸಿ ಇಡುವದಕ್ಕೆ ಮತ್ತು ಕೋಶಗಳ ರಿಪೇರಿಗೆ ಬೇಕಾಗಿರುವುದು ಗಾಡ ನಿದ್ದೆ.

2: ವೀರ್ಯದ ಗುಣಮಟ್ಟ ಕಾಯ್ದುಕೊಳ್ಳಲು.

ವೃಷಣಗಳನ್ನ ಹೆಚ್ಚಿನ ಉಷ್ಣಾಂಶದಲ್ಲಿ ಇರಿಸುವ ಅಥವಾ ತುಂಬಾ ಬಿಸಿಲಿಗೆ ತೆರೆದುಕೊಳ್ಳುವ ಉದ್ಯೋಗಗಳಲ್ಲಿ ಇರುವ ಬಿಗಿಯಾಗಿರುವ ಒಳ ಉಡುಪು ಧರಿಸುವ ಗಂಡಸರಲ್ಲಿ ಇತರರಿಗಿಂತ ಕಡಿಮೆ ಗುಣಮಟ್ಟದ ವೀರ್ಯವನ್ನು ಹೊಂದಿರುತ್ತಾರೆ. ಇತರರಿಗಿಂತ ಕಡಿಮೆ ಗುಣಮಟ್ಟದ ವೀರ್ಯ್ ವನ್ನು ಹೊಂದಿರುತ್ತಾರೆ. ಇತರರಿಗಿಂತ ಇವರ ವೀರ್ಯದಲ್ಲಿ ಡಿ. ಎನ್.ಎ ಅಸ್ವಸ್ತತೆ 25% ಹೆಚ್ಚು ಇರುತ್ತದೆ.

3: ರಕ್ತದೊತ್ತಡ ಇಳಿಕೆ

ಸಂಗಾತಿಯೊಂದಿಗೆ ನಗ್ನವಾಗಿ ಮಲಗಿ ಕೊಳ್ಳುವುದು ಆಕ್ಷಿಟೋಸಿನ್ ಹಾರ್ಮೊನ ಅನ್ನು ಹೆಚ್ಚಿಗೆ ಮಾಡುತ್ತದೆ ಹಾಗೂ ಇದು ಆರೋಗ್ಯಕ್ಕೆ ಬಹಳಷ್ಟು ಒಳ್ಳೆಯದು. ಚರ್ಮ-ಚರ್ಮ ಸ್ಪರ್ಶವು ಮೆದುಳಿಗೆ ಉದ್ವೇಗ ನೀಡುತ್ತದೆ. ಇದು ಆಕ್ಷೀಟೋಸಿನ್ ಬಿಡುಗಡೆಯನ್ನು ಶುರು ಮಾಡುತ್ತದೆ ಇದು ಹೃದಯದ ಮೇಲೆ ರಕ್ಷಣಾತ್ಮಕ ಪರಿಣಾಮಗಳನ್ನ ಬೀರುತ್ತದೆ. ಉದಾಹರಣೆಗೆ ರಕ್ತದೊತ್ತಡ ಇಳಿಕೆ. ಪ್ರತಿರಕ್ಷಣಾ ವ್ಯವಸ್ತೆ ವೃದ್ದಿಸುತ್ತದೆ. ಹಾಗೂ ಆತಂಕವನ್ನ ಕಮ್ಮಿ ಮಾಡುತ್ತದೆ.

4:ಚರ್ಮಕ್ಕೆ ಒಳ್ಳೆಯದು

 

View this post on Instagram

 

“Nothing happens unless first we dream.” @benetton_perfumes #UnitedDreams #BenettonPerfumes #WelcomeAutumn

A post shared by Janhvi Kapoor (@janhvikapoor) on

ಕೊನೆಪಕ್ಷ ದಿನದಲ್ಲಿ ಒಮ್ಮೆಯಾದರು ನಿಮ್ಮ ತ್ವಚೆಯು ಮುಕ್ತವಾಗಿ ಉಸಿರಾಡಬಹುದು. ನಿಮ್ಮ ಗುಪ್ತಾಂಗಗಳು, ಕಂಕಳು , ಪಾದಗಳು ದಿನದ ಬಹುತೇಕ ಸಮೇತ ಮುಚ್ಚಲ್ಪಡುತದೆ
ಅದು ಬೇಸಿಗೆಯಲ್ಲೂ ಕೂಡ. ಹೀಗಾಗಿ ನೀವು ನಿಮ್ಮ ತ್ವಚೆಗೆ ಸ್ವಲ್ಪ ಗಾಳಿ ಸೇವಿಸಲು ಉಸಿರಾಡಲು ಬಿಡಿ. ಇದು ನಿಮ್ಮನ್ನ ಚರ್ಮದ ಕಾಯಿಲೆಗಲಿಂದ ಕಾಪಾಡುತ್ತದೆ.

5 : ಕಾರ್ಟಿ ಸೋಲ್ ಅನ್ನು ಮಿತಿಯಲ್ಲಿ ಇಡುವುದು

ಕಾರ್ಟಿ ಸೋಲ್ ಅನ್ನುವುದು ನಮ್ಮ ದೇಹದಲ್ಲಿನ ಒಂದು ವಿಚಿತ್ರ ಹಾರ್ಮೊನ. ಇದು ಇರಬೇಕಾದ ಪ್ರಮಾಣದಲ್ಲಿ ಇದ್ದರೆ ಏನು ತೊಂದರೆ ಇಲ್ಲ ಆದರೆ ಇದರ ಪ್ರಮಾಣ ಜಾಸ್ತಿ ಆದರೆ ಆತಂಕ, ಕುರುಕಲು ತಿಂಡಿ ತಿನ್ನಬೇಕೆನಿಸುವುದು ತೂಕ ಹೆಚ್ಚಳ ಹಾಗೂ ಮತ್ತಷ್ಟು ತೊಂದರೆಗಳನ್ನ ಅನುಭವಿಸಬಹುದು. ಹಾಗಾಗಿ ಸರಿಯಾದ ಸಮಯದಲ್ಲಿ ನಿದ್ದೆ ಮಾಡಿ ಆರೋಗ್ಯ ವನ್ನು ಕಾಪಾಡಿಕೊಳ್ಳಿ.ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸಲ್ಲಿ ತಿಳಿಸಿ ಧನ್ಯವಾದಗಳು.

LEAVE A REPLY

Please enter your comment!
Please enter your name here