ವಿಮಾನದಲ್ಲಿ ಮಿಸ್ ಆಗಿ ತೆಗೆದ ವಿಡಿಯೊದಲ್ಲಿ ಬಯಲಾದ ಸತ್ಯ ನೋಡಿ ಪ್ರಪಂಚವೇ ಶಾಕ್…!!

0
1186

ವಿಶ್ವದಲ್ಲಿ ತುಂಬಾ ಹೆಸರುವಾಸಿ ಗಳಿಸಿರುವ ಫ್ಲೈಟ್ ಕಂಪನಿ ಅಂದ್ರೆ ಅದು ಎಮಿರೇಟ್ಸ್ ಲಗ್ಷುರಿಗೆ ಮತ್ತೊಂದು ರೂಪ, ಎಮಿರೇಟ್ಸ್ ನ ಬಿಸಿನೆಸ್ ಕ್ಲಾಸ್ನಲ್ಲಿ ಪ್ರಯಾಣಿಸುವುದು ಅಂದ್ರೆ ದೊಡ್ಡ ಅದ್ಧೂರಿತನ ಅದಕ್ಕೆ ಕಾರಣ ಅಲ್ಲಿ ಕೊಡುವ ದುಬಾರಿ ವೈನ್ ಮತ್ತು ಆಲ್ಕೋಹಾಲ್ ಆದ್ರೆ, ರಷ್ಯಾ ಮೂಲದ ಎವಗೆನಿ ಕ್ಯೂಮೊವ್ ಅನ್ನುವ ವ್ಯಕ್ತಿ ದುಬೈನಿಂದ ವಾಪಸ್ ಹೋಗಲು ಎಮಿರೇಟ್ಸ್ ಬಿಸಿನೆಸ್ ಕ್ಲಾಸ್ ಬುಕ್ ಮಾಡಿದ್ದ.

ಫ್ಲೈಟ್ ಒಳಗೆ ಹೋಗುವಾಗ ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡಿಂಗ್ ಮಾಡುತ್ತಾ ಹೋಗಿ ತನ್ನ ಸೀಟಿನಲ್ಲಿ ಕುಳಿತುಕೊಂಡ. ತನ್ನ ದೇಶಕ್ಕೆ ಹೋದ ಮೇಲೆ ಎವಗೆನಿ ಖಾಲಿ ಕೂತಿದ್ದಾಗ ತನ್ನ ಮೊಬೈಲ್ನಲ್ಲಿ ರೆಕಾರ್ಡ್ ಮಾಡಿರುವ ವಿಡಿಯೋ ನೋಡುತ್ತಾ ಕೂತಿದ್ದ, ಹಾಗೆ ಎಮಿರೇಟ್ಸ್ ಫ್ಲೈಟ್ ಹತ್ತುವಾಗ ತೆಗೆದ ವಿಡಿಯೋ ಕೂಡ ನೋಡಿದ ಆ ವಿಡಿಯೋದಲ್ಲಿ ಅವನಿಗೆ ಶಾಕಿಂಗ್ ದೃಶ್ಯ ಕಾಣಿಸಿತು..
ಅದು ಏನು..?

 

ಪ್ರಯಾಣಿಕರು ಕುಡಿದು ಗ್ಲಾಸ್ನಲ್ಲಿ ಬಿಟ್ಟಿರುವ ಅಲ್ಪ ಸ್ವಲ್ಪ ವೈನ್ ನನ್ನು ಎಮಿರೇಟ್ಸ್ ವಿಮಾನದ ಗಗನಸಖಿ ಮತ್ತೆ ಬಾಟಲಿಗೆ ತುಂಬುತ್ತಿರುವ ದೃಶ್ಯ ವಿಡಿಯೊದಲ್ಲಿ ರೆಕಾರ್ಡ್ ಆಗಿತ್ತು ಇದನ್ನು ನೋಡಿ ಬೆಚ್ಚಿ ಬಿದ್ದ ರಷ್ಯಾ ವ್ಯಕ್ತಿ ಅದನ್ನು ಎಮಿರೇಟ್ಸ್ ಕಂಪನಿಗೆ ಕಳುಹಿಸಿದ, ಹಾಗೆ ಸೋಷಲ್ ಮೀಡಿಯಾದಲ್ಲಿ ಶೇರ್ ಮಾಡಿ ಯಾವಾಗಲೂ ಇದನ್ನೇ ಮಾಡ್ತೀರಾ ಎಂದು ಟ್ಯಾಗ್ ಲೈನ್ ಕೊಟ್ಟ ಇದನ್ನು ನೋಡಿದ ಜನ ಎಮಿರೇಟ್ಸ್ ಕಂಪನಿಗೆ ಛೀಮಾರಿ ಹಾಕಿದರು.

ಈ ದೃಶ್ಯ ನೋಡಿದ ಎಮಿರೇಟ್ಸ್ ಕಂಪನಿಯ ಅಧಿಕಾರಿಗಳು ಎಮಿರೇಟ್ಸ್ ಫ್ಲೈಟ್ ನಲ್ಲಿ ಇಂತಹ ಘಟನೆ ನಡೆಯಲು ಸಾಧ್ಯವಿಲ್ಲ. ನಾವು ಇನ್ವೆಸ್ಟಿಗೇಷನ್ ಮಾಡುತ್ತಿದ್ದೇವೆ ಎಂದು ಹೇಳಿದೆ ಲಗ್ಸುರಿ ಕ್ಲಾಸ್ ಅನ್ನೋ ಹೆಸರಲ್ಲಿ ದುಡ್ಡನ್ನು ಕೀಳುವ ಫ್ಲೈಟ್ ಕಂಪನಿ ಹೀಗೆ ಮಾಡುವುದು ಸರಿಯೇ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ನಲ್ಲಿ ತಿಳಿಸಿ.

ಮತ್ತಷ್ಟು ಇಂಟರೆಸ್ಟಿಂಗ್ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.

LEAVE A REPLY

Please enter your comment!
Please enter your name here