ಹಣವನ್ನು ತೆಗೆದುಕೊಂಡು ಮಲಗಿದ್ದು ನಿಜ ಆದರೆ ?? ಯಾರು ಈ ನಟಿ ??

0
799

ಶೆರ್ಲಿನ್ ಚೋಪ್ರಾಗೆ ಇಂದು ಹುಟ್ಟುಹಬ್ಬ. ಫೆಬ್ರವರಿ 11, 1984 ರಲ್ಲಿ ಹೈದ್ರಾಬಾದ್ ನಲ್ಲಿ ಶೆರ್ಲಿನ್ ಚೋಪ್ರಾ ಜನಿಸಿದ್ದಳು. ದಕ್ಷಿಣ ಭಾರತೀಯ ಚಿತ್ರಗಳ ಮೂಲಕ ವೃತ್ತಿ ಜೀವನಕ್ಕೆ ಕಾಲಿಟ್ಟಿದ್ದಳು.

2005 ರಲ್ಲಿ ಬಾಲಿವುಡ್ ಗೆ ಎಂಟ್ರಿಯಾಗಿದ್ದ ನಟಿ ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಸಿನಿಮಾಗಳಿಂದ ದೂರವಿದ್ದಾಳೆ. ಆದ್ರೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾಳೆ.

2012 ರಲ್ಲಿ ಪ್ಲೇಬಾಯ್ ನಿಯತಕಾಲಿಕೆಗಾಗಿ ಶೆರ್ಲಿನ್ ಚೋಪ್ರಾ ನ್ಯೂಡ್ ಫೋಟೋಶೂಟ್ ಮಾಡಿ ಸುದ್ದಿಯಲ್ಲಿದ್ದಳು. ಕಾಮಸೂತ್ರ 3ಡಿ ಹೆಸ್ರಿನ ಸಿನಿಮಾದಲ್ಲಿ ಶೆರ್ಲಿನ್ ಚೋಪ್ರಾ ಕಾಣಿಸಿಕೊಂಡಿದ್ದಳು. ಚಿತ್ರಕ್ಕಾಗಿ ಶೆರ್ಲಿನ್ ಚೋಪ್ರಾ ಬೆತ್ತಲಾಗಿದ್ದಳು. ಆದ್ರೆ ಚಿತ್ರ ಬಿಡುಗಡೆಯಾಗಲಿಲ್ಲ. 2017 ರಲ್ಲಿ ಮಾಯಾ ಹೆಸರಿನ ಕಿರು ಚಿತ್ರದಲ್ಲಿ ಶೆರ್ಲಿನ್ ಚೋಪ್ರಾ ಕಾಣಿಸಿಕೊಂಡಿದ್ದಳು.

ಹಣವನ್ನು ತೆಗೆದುಕೊಂಡು ಶೆರ್ಲಿನ್ ಚೋಪ್ರಾ ಅನೇಕ ಪುರುಷರ ಜೊತೆ ಮಲಗಿದ್ದಳಂತೆ. ಹಣದ ಅವಶ್ಯಕತೆ ಇದ್ದ ಕಾರಣ ಶೆರ್ಲಿನ್ ಚೋಪ್ರಾ ಹೀಗೆ ಮಾಡಿದ್ದಳಂತೆ. ಈ ವಿಷ್ಯವನ್ನು ಸಂದರ್ಶನವೊಂದರಲ್ಲಿ ಹೇಳಿದ್ದ ಶೆರ್ಲಿನ್ ಚೋಪ್ರಾ, ಈಗ ದೈಹಿಕ ಸಂಬಂಧ ಬೆಳೆಸುತ್ತಿಲ್ಲ. ಆಗ ಅನಿವಾರ್ಯವಾಗಿತ್ತು ಎಂದಿದ್ದಾಳೆ.

LEAVE A REPLY

Please enter your comment!
Please enter your name here