10ನೇ ಕ್ಲಾಸ್‍ ಹುಡುಗ ತನ್ನ ಟೀಚರ್‍ ಅನ್ನು ಗರ್ಭಿಣಿ ಮಾಡಿದ್ದಾನೆ, ನಂತರ ಏನಾಯ್ತು ಗೊತ್ತಾ?

0
391

ಸಾಮಾನ್ಯವಾಗಿ ಅಂತರ್ಜಾತಿಯ ವಿವಾಹ, ಪ್ರೇಮ ವಿವಾಹ, ಒಬ್ಬನೇ ಸಾಕಷ್ಟು ಹುಡುಗಿಯರನ್ನು ಮದುವೆಯಾಗಿರುವುದನ್ನು ನೋಡಿದ್ದೇವೆ. ಆದರೆ ಇಲ್ಲೊಂದು ವಿಚಿತ್ರ ಮದುವೆಯ ಘಟನೆಯನ್ನು ನಿಮಗೆ ಹೇಳುತ್ತಿದ್ದೇವೆ. 10ನೇ ತರಗತಿ ಓದುತ್ತಿರುವ ಹುಡುಗ ತನ್ನ ಕ್ಲಾಸ್‍ ಟೀಚರ್‍ ಜೊತೆಗ ಮದುವೆಯಾಗಿದ್ದಾನೆ. ಇದು ಹೇಗಾಯಿತು?, ಏನಾಯಿತು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡುತ್ತೇವೆ.

ಹುಡುಗ ಮತ್ತು ಹುಡುಗಿ ಮೂಲತಃ ತಮಿಳುನಾಡಿನವರು. ಹುಡುಗಿ ಶಾಲೆಯಲ್ಲಿ ಟೀಚರ್‍ ಆಗಿ ಕೆಲಸ ಮಾಡುತ್ತಿದ್ದರು. ಇದೇ ಶಾಲೆಯಲ್ಲಿ ಹುಡುಗ 10ನೇ ತರಗತಿ ಓದುತ್ತಿದ್ದ. ಇಬ್ಬರ ನಡುವೆ ಪ್ರೀತಿ, ಪ್ರೇಮ ಶುರುವಾಗಿ ಕದ್ದುಮುಚ್ಚಿ ದೈಹಿಕ ಸಂಪರ್ಕ ಬೆಳೆಸಿದ್ದಾರೆ. ಕೆಲ ತಿಂಗಳುಗಳ ಕಾಲ ಪ್ರೇಮ ಸಲ್ಲಾಪ ನಡೆದ ಕಾರಣ ಟೀಚರ್‍ ಗರ್ಭಿಣಿಯಾಗಿದ್ದಾರೆ.(ಈ ಕೆಳಗಿರುವ ವಿಡಿಯೋ ನೋಡಿ)

 

ಇದಾದ ನಂತರ ಇಡೀ ಶಾಲೆಗೆ ಈ ವಿಚಾರ ತಿಳಿಯಿತು. ಪೋಷಕರಿಗೂ ವಿಷಯ ತಿಳಿದು ಆರಂಭದಲ್ಲಿ ಸಾಕಷ್ಟು ವಿರೋಧವನ್ನು ವ್ಯಕ್ತಪಡಿಸಿದರು. ಆ ನಂತರ ಇವರಿಬ್ಬರ ಮದುವೆಗೆ ಒಪ್ಪಿಕೊಂಡರು. ದೇವಸ್ಥಾನವೊಂದರಲ್ಲಿ 10ನೇ ತರಗತಿ ವಿದ್ಯಾರ್ಥಿ ಜೊತೆಗೆ ಟೀಚರ್‍ಗೆ ಮದುವೆ ಮಾಡಿದರು.

ಕಾಲ ಅದೆಷ್ಟು ಬದಲಾಗಿದೆ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ. ತಮ್ಮ ಮಕ್ಕಳ ಬಗ್ಗೆ ಆದಷ್ಟು ಗಮನ ಹರಿಸಬೇಕು ಎಂಬುದು ನಮ್ಮ ಕಾಳಜಿ. ಇಲ್ಲವಾದಲ್ಲಿ ಈ ರೀತಿಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇರುತ್ತದೆ. ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸಲ್ಲಿ ತಪ್ಪದೆ ತಿಳಿಸಿ , ಇದೆ ರೀತಿ ಇನ್ನಷ್ಟು ಮಾಹಿತಿಗಾಗಿ ನಮ್ಮ ಪೇಜ್ ಲೈಕ್ ಮಾಡಿ , ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ.(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here