ಸುಡುಗಾಡಿನಲ್ಲಿ ಸಿಕ್ತು ಕೋಟಿಗಟ್ಟಲೆ ಮೌಲ್ಯದ ಚಿನ್ನ, ವಜ್ರ….!

0
60

ಸುಡುಗಾಡಿನಲ್ಲಿ ಇಷ್ಟೊಂದು ಮೌಲ್ಯದ ಚಿನ್ನ, ವಜ್ರ ಸಿಗಲು ಕಾರಣ ತಮಿಳುನಾಡಿನ ಇನ್ಕಮ್ ಟ್ಯಾಕ್ಸ್ ಆಪೀಸರ್ ಗಳು ಕೆಲವು ಚಿನ್ನಾಭರಣದ ಅಂಗಡಿಗಳ ಮೇಲೆ ದಾಳಿ ಮಾಡಿದ್ದಾರೆ. ಆಗ ಸಿಕ್ಕ ಎಲ್ಲಾ ಹಣ, ಚಿನ್ನ ವಜ್ರಗಳನ್ನೆಲ್ಲ ತಮ್ಮ ಸುಪರ್ಧಿಗೆ ವಶ ಪಡಿಸಿಕೊಂಡಿದ್ದಾರೆ. ಇನ್ನು ಚೆನ್ನಯ್ ಮತ್ತು ಕೊಯಮತ್ತೂರಿನ ಕೆಲವು ಹೆಸರಾಂತ ಸಂಸ್ಥೆಗಳು ಮತ್ತು ಕಂಪನಿಯಾದ  ಶರವಣ ಸ್ಟೋರ್’ಸ್ ಮಾಲೀಕರಾಗೋರುವಂತಹ ಯೋಗರತ್ನಮ್ ಪಾಂಡುರಯ್ ಹಾಗೂ ಲೋಟಸ್ ಗ್ರೂಪ್ ಮತ್ತು ಜಿಸ್ಕ್’ವೇರ್ ಗ್ರೂಪ್ ನ ಮಾಲೀಕರಾಗಿರುವಂತಹ ರಾಮಜಯಮ್.

 

ಅವರ ಅಂಗಡಿಗಳ ಮೇಲೆ ಒಂದು ವಾರದ ವರೆಗೂ ಇನ್ಕಮ್ ಟ್ಯಾಕ್ಸ್ ಆಪೀಸರ್ ಗಳು ದಾಳಿ ಮಾಡಿ ಕಾರ್ಯಾಚರಣೆ ನಡೆಸಿ ಬಚ್ಚಿಟ್ಟಿದ್ದ ಎಲ್ಲವನ್ನು ತಮ್ಮ ವಶಕ್ಕೆ ಪಡೆದಿದ್ದರು. ಇನ್ನು ಇದೆ ವೇಳೆ ಎಚೆತ್ತುಕೊಂಡ ಕೆಲ ಸಂಸ್ಥೆ ಮತ್ತು ಕಂಪನಿಗಳು ತಮ್ಮ ಹಣ, ಚಿನ್ನಾಭರಣ ಮತ್ತು ವಜ್ರಗಳನ್ನೆಲ್ಲ ಹೆಣ ಹೂಳುವ ಜಾಗ ಅಂದರೆ ಸುಡುಗಾಡಿನಲ್ಲ ಬಚ್ಚಿಟ್ಟಿದ್ದರು, ಇನ್ಕಮ್ ಟ್ಯಾಕ್ಸ್ ಆಪೀಸರ್’ಗಳು ಅನುಮಾನ ಗೊಂಡು ಕೆಲ ಸುಡುಗಾಡಿನ ಸಮಾಧಿಗಳಲ್ಲಿ ಹುಡುಕಿದರು ಅಲ್ಲಿ ಸುಮಾರು 433 ಕೋಟಿಯಷ್ಟು ಬಚ್ಚಿಟ್ಟಿದ್ದ ಸಂಪತ್ತನ್ನು ಇನ್ಕಮ್ ಟ್ಯಾಕ್ಸ್ ಆಪೀಸರ್ ಗಳು ತಮ್ಮ ವಶಪಡಿಸಿಕೊಂದಿದ್ದಾರೆ.

ಇನ್ನು ಸಮಾಧಿಯಲ್ಲಿ ಅಗೆದಷ್ಟು ಹೆಚ್ಚು ಹೆಚ್ಚು ಸಂಪತ್ತು ಸಿಕ್ಕ ತೊಡಗಿತ್ತು ಇದರಲ್ಲಿ 25 ಕೋಟಿ ಹಣ , 12 ಕೆಜಿ ಚಿನ್ನ ಹಾಗೂ 626 ಕ್ಯಾರೆಟ್ ವಜ್ರಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here