ಈ ನಟಿಯನ್ನು 100ಕ್ಕೂ ಹೆಚ್ಚು ಬಾರಿ ಮಂಚಕ್ಕೆ ಕರೆದಿದ್ದರಂತೆ…!

0
192

ಚಿತ್ರಗಳಲ್ಲಿ ಅವಕಾಶ ಬರದೆ ಮಂಚಕ್ಕೆ ಹತ್ತಲೇ ಬೇಕು ಎನ್ನುವ ಮಾತುಗಳು ಆಗಾಗ ಕೇಳಿ ಬರ್ತಿವೆ. ಚಿತ್ರರಂಗದಲ್ಲಿ ತಾವು ಎದುರಿಸುವ ಮಂಚದ ಕಥೆ ಬಗ್ಗೆ ಈಗಾಗಲೇ ಹಲವು ನಟಿಯರು ಹೇಳಿಕೊಂಡಿದ್ದಾರೆ. ಇದೀಗ ಮತ್ತೊಂದು ನಟಿ ಈ ಕುರಿತು ಇಂದು ಮಾತನಾಡಿದ್ದಾರೆ ಭೋಜ್’ಪುರಿ ನಟಿ ಸಂಚಿತಾ ಬ್ಯಾನರ್ಜಿ ತಾವು ಎದುರಿಸಿದ ಮಂಚದ ಕಥೆ ಬಗ್ಗೆ ಅಳಲನ್ನು ತೋಡಿಕೊಂಡಿದ್ದಾರೆ. ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಈ ಕುರಿತು ಮಾತನಾಡಿರುವ ಅವರು ತನಗೆ 100ಕ್ಕೂ ಹೆಚ್ಚು ಬಾರಿ ಮಂಚಕ್ಕೆ ಕರೆದಿರುವುದನ್ನು ಫೇಸ್ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.

ನನ್ನ ಟ್ಯಾಲೆಂಟ್ ಮೇಲೆ ನನಗೆ ನಂಬಿಕೆ ಇದೆ ಆದ್ದರಿಂದ ಇಂತಹ ಆಫರ್ಗಳನ್ನು ನಾನು ತಿರಸ್ಕರಿಸಿದೆ.ಇದೇ ಕಾರಣಕ್ಕಾಗಿ ಹಲವು ಚಿತ್ರಗಳು ನನ್ನ ಕೈಬಿಟ್ಟು ಹೋದವು ಅವುಗಳ ಬಗ್ಗೆ ನನಗೆ ಬೇಸರವಿಲ್ಲ ಅದರ ಕರಾಳ ಮುಖವನ್ನು ಬಯಲು ಮಾಡಿರುವ ಸಂಚಿತಾ ಕೆಲ ನಿರ್ಮಾಪಕರು ನನ್ನನ್ನು ಪರ್ಸನಲ್ ಆಗಿ ಭೇಟಿಯಾಗಬೇಕು ಅಂತ ಬಯಸುತ್ತಿದ್ದರು. ಅವರು ಹೇಳಿದ್ದಕ್ಕೆ ಮಾತ್ರ ಒಪ್ಪಿಕೊಂಡ್ರೆ ಚಾನ್ಸ್ ನೀಡುವುದಾಗಿ ಕೂಡ ಹೇಳುತ್ತಿದ್ದರು.(ಈ ಕೆಳಗಿರುವ ವಿಡಿಯೋ ನೋಡಿ)

 

ಹಾಗೆ ಮಾಡುವುದು ನನಗೆ ಇಷ್ಟ ಇರಲಿಲ್ಲ ಆದ್ದರಿಂದ ಅಂತಹವರನ್ನು ನಾನು ಭೇಟಿ ಕೂಡ ಆಗ್ತಿರಲಿಲ್ಲ, ಮತ್ತು ನನಗೆ ಬಾಲಿವುಡ್ ನಲ್ಲಿ ಯಾರೂ ಪರಿಚಯ ಇರಲಿಲ್ಲ ಹೊಸದಾಗಿ ಚಿತ್ರರಂಗಕ್ಕೆ ಬರುವ ನಟಿಯರು ಮಂಚದ ಆಫರ್ ಗಳನ್ನು ಎದುರಿಸಬೇಕಾಗುತ್ತದೆ. ಇದನ್ನು ಮೆಟ್ಟಿ ನಿಂತು ಮುನ್ನುಗ್ಗಬೇಕು ನಮ್ಮ ಪ್ರತಿಭೆಯ ಮೇಲೆ ನಮಗೆ ನಂಬಿಕೆ ಇದ್ದಾಗ ಮಾತ್ರ ಅಂತಹವುಗಳಿಂದ ತಪ್ಪಿಸಿಕೊಳ್ಳಬಹುದು ಎಂಬುದು ಸಂಚಿತಾ ಅವರ ಅಭಿಪ್ರಾಯ.

 

View this post on Instagram

 

With My DOP Mahesh Sir🤗😇

A post shared by Sanchita Banerjee (@sanchita_banerjee23) on

ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here