ತನ್ನ ಜೊತೆ ಮಲಗುವಂತೆ ಹೋಟೆಲ್ ವೇಟರ್ನನ್ನು ಕೇಳಿದ ಟಾಪ್ ನಟಿ..! ಯಾರು ಗೊತ್ತಾ ..?

0
282

ನಾಗರಿಕತೆಯುದ್ದಕ್ಕೂ ಮನೆ, ಸಮುದಾಯಗಳು ಗಟ್ಟಿಯಾಗಿರುವಂತಹ ಮಾದರಿಗಳನ್ನು ಶೋಧಿಸುವ ಪ್ರಯತ್ನ ನಿಲ್ಲುವಂತಹದ್ದಲ್ಲ .ವ್ಯಕ್ತಿಯ ನಡೆನುಡಿಗಳ ಮೂಲಕ ಕುಟಂಬ, ಸಮಾಜದ ಏಳಿಗೆ ಸಾಧ್ಯವೆನ್ನುವ ಸೂತ್ರವೇ ಇದಕ್ಕೆ ಪ್ರೇರಣೆ. ಅದುದರಿಂದಲೇ ಮಕ್ಕಳ ಮನಸ್ಸು ,ವ್ಯಕ್ತಿತ್ವ ಮತ್ತು ದೇಹದ ಬೆಳವಣಿಗೆಯ ಬಗ್ಗೆ ಕಾಳಜಿ ಮತ್ತು ಪಾಲನೆ-ಪೋಷಣೆಯು ಹೊಣೆಗಾರಿಕೆ, ಪವಿತ್ರ ಕೆಲಸವೆನ್ನುವುದು. ಇದು ನಮ್ಮ ವರ್ತನೆಯಿಂದಲೇ ಸಾಧ್ಯ.

 

 

ಪ್ರವೃತ್ತಿ ಪ್ರಾಣಿಗಳು ಪರಿಸರಾತ್ಮಕ ಪ್ರಚೋದನೆಗಳಿಗೆ ವ್ಯಕ್ತಪಡಿಸುವ ಜಟಿಲ ಹಾಗೂ ನಿರ್ದಿಷ್ಟ ಪ್ರತಿಕ್ರಿಯೆ. ಪ್ರಧಾನವಾಗಿ ಅನುವಂಶಿಕವಾಗಿ ಸಾಗಿಬರುವ ಈ ವರ್ತನೆ ಯಾವ ಪೂರ್ವಾಭ್ಯಾಸವೂ ಇಲ್ಲದೆ ನಡೆಯುತ್ತದಲ್ಲದೆ, ಸಾಮಾನ್ಯವಾಗಿ ವ್ಯತ್ಯಸ್ತವಾಗದು; ಅಂತೆಯೇ ವಿವೇಚನೆಯನ್ನು ಒಳಗೊಳ್ಳದು. ದೈಹಿಕ ಉದ್ವೇಗಗಳನ್ನು ನಿವಾರಿಸಿಕೊಳ್ಳುವುದೇ ಇದರ ಮುಖ್ಯ ಗುರಿ. ಇದನ್ನು ಪ್ರಾಣಿಗಳ ಸಹಜ ಒಲವು, ಹಠಾತ್‍ಪ್ರೇರಣೆ, ಅಥವಾ ಸಾಮಥ್ರ್ಯ ಎಂದು ವಿವರಿಸಬಹುದು.  ಮಾನವನೂ ಒಂದು ಪ್ರಾಣಿ ಯಂತೆಯೇ ಅಲ್ಲವೇ, ಈ ವರ್ತನೆಗಳು ಮಾನವನನ್ನು ಹೊರತುಪಡಿಸಿಲ್ಲ.

 

 

ಕೆಲವರ ವರ್ತನೆ ವಿಚಿತ್ರವಾಗಿರುತ್ತದೆ. ಅವರ ಮಾತು ಮತ್ತು ತಮಾಷೆ ನಾಟಕೀಯವಾಗಿರುತ್ತದೆ. ಇದು ಕೆಲವು ನಟಿಯರಲ್ಲಿ ಕೂಡ ಇರುತ್ತದೆ. ಈಗಿನ ಕಾಲದ ನಟಿಯರು ತಮ್ಮನ್ನು ತಾವು ಏನೋ ವಿಶ್ವಸುಂದರಿ ಎನ್ನುವಂತೆ ಭಾವಿಸಿಕೊಂಡು, ಅವರು ಏನೇ ಮಾಡಿದರೂ ತಪ್ಪಲ್ಲ ಎನ್ನುವ ರೀತಿಯಲ್ಲಿ ವರ್ತಿಸುತ್ತಾರೆ. ಈ ಸುಂದರ ನಟಿ ಹೋಟೆಲ್ಗೆ ಹೋದಾಗ ಅಲ್ಲಿ ಮಾಡಿದ್ದೇನು ಗೊತ್ತೆ?

 

 

View this post on Instagram

 

শুভ বিজয়ার প্রীতি ও শুভেচ্ছা…… ⚜️ #happypuja

A post shared by Riya Sen (@riyasendv) on

 

ಶಾಕ್ ಆಗೋದು ಗ್ಯಾರಂಟಿ! ರಿಯಾಸೇನ್ ಬಾಲಿವುಡ್ನ ವಿವಾದಾತ್ಮಕ ನಟಿ. ಈ ಹಾಟ್ ಅಂಡ್ ಬ್ಯೂಟಿಫುಲ್ ನಟಿ ಲೆಸ್ಬಿಯನ್ ಪಾತ್ರ ಮಾಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಳು. ಆ ದಿನ ಹೋಟೆಲ್ನಲ್ಲಿ ಮಾಡಿದ ಕೆಲಸವನ್ನು ಈಕೆ ಹೇಳಿದಳು. ಒಂದು ದಿನ ಫ್ರೆಂಡ್ಸ್ ಜೊತೆ ಊಟಕ್ಕೆ ಹೋಟೆಲ್ಗೆ ಹೋಗಿದ್ದಳು. ಅಲ್ಲಿನ ವೇಟರ್ ಏನು ಬೇಕು ಮೇಡಂ ಎಂದು ಕೇಳಿದಾಗ ರಿಯಾಸೇನ್ “ನನಗೆ ಅದು ಬೇಕು..!?” ನನಗೆ ನೀನು ಬೇಕು ಎಂದು ಕೇಳಿದರಂತೆ. ಇದನ್ನು ಕೇಳಿದ ವೇಟರ್ ಶಾಕ್ ಆದನಂತೆ. ಇವಳ ಸ್ನೇಹಿತರೆಲ್ಲ ಶಾಕ್ ಆದರಂತೆ, ಆಗ ರಿಯಾಸೇನ್ ನಗುತ್ತಾ ಚಿಕನ್ ಮತ್ತು ಫಿಶ್ ಮಿಲ್ಸ್ ಎಂದರಂತೆ. ಈ ದೊಡ್ಡವರು ಏನೇ ಮಾಡಿದರೂ ಕೇಜ್ರಿ ಅಂತಾರೆ. ಅದೇ ಸಾಮಾನ್ಯ ಜನ ಮಾಡಿದರೆ ವೆಟರೇ ಬೈಯ್ಯುತ್ತಿದ್ದನೇನೋ..?

 

 

View this post on Instagram

 

Boot talks .. 👩🏿‍🦳. . . Photo @sachin113photographer

A post shared by Riya Sen (@riyasendv) on

ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ಇದರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ನಲ್ಲಿ ತಿಳಿಸಿ ಧನ್ಯವಾದಗಳು.

LEAVE A REPLY

Please enter your comment!
Please enter your name here