ಭಾರತದ ಶ್ರೀಮಂತ ಭಿಕ್ಷುಕರು ಇವರೇ ನೋಡಿ, ಇವರ ಆದಾಯ ಕೇಳಿದ್ರೆ ಸತ್ತೇ ಹೋಗ್ತೀರಾ

0
52

ಭರತ್ ಜೈನ್

ಭರತ್ ಜೈನ್ ಎನ್ನುವ ಭಿಕ್ಷುಕ ಮುಂಬೈ ನಲ್ಲಿ ವಾಸವಿದ್ದಾರೆ. ಇವರು ಬೀದಿಯಲ್ಲಿ ಭಿಕ್ಷೆ ಬೇಡುತ್ತಾರೆ. ಇವರನ್ನು ಅಜಾತ್ ವೈರಾನದ ಹತ್ತಿರ ನೋಡಬಹುದಾಗಿದೆ. ಈತ 8-10 ಗಂಟೆಗಳಲ್ಲಿ ಎರಡರಿಂದ ಎರಡೂವರೆ ಸಾವಿರ ರೂಪಾಯಿ ಹಣವನ್ನು ಸಂಪಾದನೆ ಮಾಡುತ್ತಾನೆ. ಈತನ ತಿಂಗಳ ಸಂಬಳ 70-75000 ಇದು ಭಾರತದಲ್ಲಿ ಒಬ್ಬ ಮುಖ್ಯಮಂತ್ರಿ ಗೆ ನೀಡುವ ಸಂಬಳ.

ಪಪ್ಪು ಕುಮಾರ್

 

ಈತ ಪಾಟ್ನಾ ದವನು ಇತನಿಗೂ ಸಾಕಷ್ಟು ಬ್ಯಾಂಕ್ ಬ್ಯಾಲೆನ್ಸ್ ಇದೆ. ಪಾಟ್ನಾದ ದಿಗದಲ್ಲಿ ಇವನಿಗೆ 50 ಲಕ್ಷದ ಸೈಟ್ ಇದೆ. ಇವನಿಗೆ ಮದುವೆ ಆಗಿದೆ ಆದರೆ ಈತನ ಮಗನು ಪಾಟ್ನಾದ ಪ್ರತಿಷ್ಠಿತ ಶಾಲೆಯಲ್ಲಿ ಓಡುತ್ತಿದ್ದಾನೆ.

ಮಲನ್ ಖಾನ್

ಈತ ಹೈ ಫೈ ಭಿಕ್ಷುಕ ಈತ ಭಿಕ್ಷೆ ಬೇಡಲು ಆಟೋರಿಕ್ಷಾವನ್ನು ತರುತ್ತಾನೆ. 8 ಗಂಟೆಗಳ ಕಾಲ ಭಿಕ್ಷೆ ಬೇಡಿ ಮತ್ತೆ ಮರಳಿ ಆಟೋದಲ್ಲಿ ಮನೆಗೆ ಹೋಗುತ್ತಾನೆ. ಈತ ಒಂದು ದೊಡ್ಡ ರೆಸ್ಟೋರೆಂಟ್ ಅನ್ನು ಹೊಂದಿದ್ದಾನೆ. ಹಾಗೂ ಈತ ಫಿಲ್ಮ್ ಸ್ಟುಡಿಯೋ ಬಳಿ ಹೆಚ್ಚಾಗಿ ಕಾಣಸಿಗುತ್ತಾನೆ. ಈತನ ಆಸ್ತಿಯ ಮೌಲ್ಯ 30 ಲಕ್ಷ ರೂಪಾಯಿಗಳು.

ಕೃಷ್ಣ ಕುಮಾರ ಗೀತೆ

 

ಈತ ಮುಂಬೈನ ಚಾಲ್ಲಿ ರೋಡಿನಲ್ಲಿ ಕಾಣಸಿಗುತ್ತಾನೆ. ಈತ 8-10 ಗಂಟೆಗಳ ಕಾಲ ಕೆಲಸ ಮಾಡುತ್ತಾನೆ.
ಈತ ದಿನಕ್ಕೆ 10-12 ಸಾವಿರ ಹಣ ಸಂಪಾದನೆ ಮಾಡುತ್ತಾನೆ. ಈತನ ಹೆಸರಿನಲ್ಲಿ ಸ್ವಂತ ಪ್ಲಾಟ್ ಇದೆ, ಈತನ ತಮ್ಮನ ಹೆಸರಿನಲ್ಲಿ ಕೂಡ ಪ್ಲಾಟ್ ಖರಿದಿಸಿದ್ದಾನೆ. ಈತನ ಬ್ಯಾಂಕ್ ಬ್ಯಾಲೆನ್ಸ್ ಲಕ್ಷಗಟ್ಟಲೆ ಇದೆ.

ಸಾರ್ವತಿಯ ದೇವಿ

ಈಕೆ ಪಾಟ್ನಾದವರು 30 ವರ್ಷದ ಹಿಂದೆ ಈಕೆಯ ಗಂಡ ತೀರಿಕೊಂಡಿದ್ದರು. ಅವಾಗಿನಿಂದ ಈಕೆ ಭಿಕ್ಷೆ ಬೇಡುತ್ತಿದ್ದಾಳೆ. ಈಕೆ ಬಿಹಾರಿನ ಪಾಟ್ನಾದಲ್ಲಿ ಐಷಾರಾಮಿ ಬಂಗಲೆಯನ್ನು ಹೊಂದಿದ್ದಾರೆ. ಇವರಿಗೆ ಬ್ಯಾಂಕ್ ಬ್ಯಾಲೆನ್ಸ್ ವಿಮಾ ಪಾಲಿಸಿ ಕೂಡ ಇದೆ. ಇವರು ಪ್ರತಿವರ್ಷ 36 ಸಾವಿರ ಪ್ರೀಮಿಯಮ್ ಪಾವತಿಸುತ್ತಾರೆ.
ಇವರು ವರ್ಲ್ಡ್ ಟೂರ್, ತೀರ್ಥಯಾತ್ರೆಗಳನ್ನು ಕೂಡ ಮುಗಿಸಿದ್ದಾರೆ.

ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here