ಟಾಪ್‍ 5 ಶ್ರೀಮಂತ ಕನ್ನಡ ಸೀರಿಯಲ್‍ ನಟಿಯರು,, ಇವರ ಆದಾಯ ಕೇಳಿದ್ರೆ ಶಾಕ್ ಆಗ್ತೀರ !

0
82

ಕನ್ನಡ ಸೀರಿಯಲ್‍ಗಳಿಗೆ ಎಲ್ಲಿಲ್ಲದ ಬೇಡಿಕೆ ಪ್ರಾರಂಭವಾಗಿದೆ. ಹೆಚ್ಚು ಪ್ರೇಕ್ಷಕರು ಕನ್ನಡ ಸೀರಿಯಲ್‍ಗಳನ್ನು ನೋಡುತ್ತಾರೆ. ಕನ್ನಡದ ಧಾರವಾಹಿಗಳನ್ನು ಹೆಚ್ಚಾಗಿ ಬೇರೆ ಬೇರೆ ಭಾಷೆಗಳಿಗೆ ಡಬ್‍ ಮಾಡಲಾಗುತ್ತದೆ. ಹಾಗಾದರೆ ಕನ್ನಡದಲ್ಲಿ ಅತ್ಯಂತ ಶ್ರೀಮಂತ ನಟಿಯರು ಯಾರಿದ್ದಾರೆ ಗೊತ್ತಾ?

ಕನ್ನಡದಲ್ಲಿ ಅತ್ಯಂತ ಶ್ರೀಮಂತ ನಟಿಯರಲ್ಲಿ ಟಾಪ್‍ 5ನೇ ಸ್ಥಾನದಲ್ಲಿ ಪುಟ್ಟಗೌರಿ ಮದುವೆ ಧಾರವಾಹಿ ಖ್ಯಾತಿಯ ಗೌರಿ ಅಲಿಯಾಸ್‍ ರಂಜಿನಿ ರಾಘವನ್‍ ಅವರು ಇದ್ದಾರೆ. ಕನ್ನಡದ ಹಿರಿತೆರೆಯಲ್ಲೂ ಸದ್ದು ಮಾಡುತ್ತಿರುವ ಈಕೆ ಸುಮಾರು 1-2 ಕೋಟಿ ವ್ಯವಹಾರವನ್ನು ನಡೆಸುತ್ತಾರೆ.

 

ಟಾಪ್ 4 ಸ್ಥಾನದಲ್ಲಿ ನಂದಿನಿ ಪಾತ್ರಧಾರಿಯಾಗಿ ನಾ ನಿನ್ನ ಬಿಡಲಾರೆ ಧಾರವಾಹಿಯ ನಾಯಕಿಯಾಗಿ ಕಾಣಿಸಿಕೊಂಡ ನೀತಾ ಅಶೋಕ್‍ ಸಿರಿವಂತ ವಂಶದಿಂದ ಬಂದವಳು. ಈಗ ತಾನೇ ಕಿರುತೆರೆ ನಟನಾ ಜಗತ್ತಿಗೆ ಕಾಲಿಟ್ಟು ತನ್ನ ನಟನೆ ಮೂಲಕ ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತಿದ್ದಾರೆ. ಪಿತ್ರಾರ್ಜಿತ ಆಸ್ತಿಯೂ ಸೇರಿದಂತೆ ಸುಮಾರು 1-2 ಕೋಟಿಯಷ್ಟು ಆಸ್ತಿಯನ್ನು ಹೊಂದಿದ್ದಾರೆ.

 

ಕೊಟಗಿನ ಶ್ರೀಮಂತ ಕುಟುಂಬದಿಂದ ಬಂದ ರಾಜೇಶ್ವರಿ ಅಗ್ನಿಸಾಕ್ಷಿ ಧಾರವಾಹಿಯಲ್ಲಿ ನಟಿಸಿ ಜನರ ಮನಸ್ಸಿನಲ್ಲಿ ನೆಲೆಸಿದ್ದಾರೆ. ಈ ಮೊದಲು ಚಂದ್ರಿಕಾ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದರು. ಈಕೆ ಟಾಪ್‍ 3ನೇ ಸ್ಥಾನದಲ್ಲಿದ್ದು, ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಹುಡುಗನನ್ನು ಮದುವೆಯಾಗಿದ್ದು ಅಲ್ಲೇ ನೆಲೆಸಿದ್ದಾರೆ. ಈಕೆ 2-3 ಕೋಟಿಯಷ್ಟು ಬೆಲೆ ಬಾಳುವ ಆಸ್ತಿಯನ್ನು ಹೊಂದಿದ್ದಾರೆ.

 

 

View this post on Instagram

 

And its a baby girl…❣️ @rajeshwarisarathi938 #oldchandrika #urs_aw

A post shared by #urs_aw 😘😍❤💖💗💕🔥😉🤗 (@agnisakshi_world) on

ಟಾಪ್‍ 2 ಸ್ಥಾನದಲ್ಲಿ ಅಗ್ನಿಸಾಕ್ಷಿ ಧಾರವಾಹಿಯ ನಾಯಕಿ ಸನ್ನಿಧಿ ಅಲಿಯಾಸ್‍ ವೈಷ್ಣವಿ ಗೌಡ ಅವರು ಇದ್ದಾರೆ. ಈಕೆಯೂ ಕೂಡ ಶ್ರೀಮಂತ ಕುಟುಂಬದ ಹಿನ್ನಲೆಯಿಂದ ಬಂದವಳಾಕೆ. ಈಕೆಗೂ 2-3 ಕೋಟಿ ಆಸ್ತಿಯಷ್ಟು ವ್ಯವಹಾರವನ್ನು ಹೊಂದಿದ್ದಾರೆ.

 

 

View this post on Instagram

 

Krishna Janmashtamiya shubashayagalu 🙏🏻😃 . . . . . Wearing- @sakidesigner PC – @aishwaryasalimath

A post shared by Vaishnavi R B (@vaishnavi_r_b_) on

ನೇಹಾ ಗೌಡ ಅಲಿಯಾಸ್‍ ಲಕ್ಷ್ಮಿ ಬಾರಮ್ಮ ಧಾರವಾಹಿಯ ಶೃತಿ ಪಾತ್ರಧಾರಿ. ಈಕೆ ಗೊಂಬೆ ಎಂಬ ಹೆಸರಿನಿಂದಲೂ ಜನಪ್ರಿಯರಾಗಿದ್ದಾರೆ. ಕನ್ನಡ ಕಿರುತೆರೆಯಲ್ಲಿ ಟಾಪ್‍ ನಟಿಯರಲ್ಲಿ ಒಬ್ಬರಾಗಿದ್ದಾರೆ. ಸುಮಾರು ಯಶಸ್ವಿ ಧಾರವಾಹಿಗಳಲ್ಲಿ ನಟಿಸಿರುವ ಈಕೆ ಬೇರೆ ಭಾಷೆಯ ಧಾರವಾಹಿಗಳಲ್ಲೂ ಕಾಣಿಸಿಕೊಂಡಿದ್ದಾರೆ. ಪಿತ್ರಾರ್ಜಿತ ಆಸ್ತಿ ಹಾಗೂ ಮನೆಯನ್ಉ ಹೊಂದಿರುವ ನೇಹಾ 2-4 ಕೋಟಿ ವ್ಯವಹಾರವನ್ನು ಹೊಂದಿದ್ದಾರೆ.

ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here