ರಶ್ಮಿಕಾ ಇವರನ್ನು ತುಂಬಾ ಪ್ರೀತಿಸುತ್ತಾರಂತೆ…!

0
69

ರಶ್ಮಿಕಾ ಮಂದಣ್ಣ ಅಂದ ತಕ್ಷಣ ನಮ್ಮಲ್ಲಿ ತುಂಬಾ ಜನಕ್ಕೆ ಅವರ ಮೇಲೆ ಕೋಪ ಬರುವುದು ಸಹಜ ಅದಕ್ಕೆ ಕಾರಣ ಹಲವಾರಿದೆ ಅದು ಎಲ್ಲರಿಗೂ ಗೊತ್ತಿರುವ ವಿಷಯ. ಇನ್ನು ಮೊನ್ನೆ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಸ್ಟೋರಿ ಹಾಕಿದ್ದ ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೆ ನಿಮ್ಮ ಇಷ್ಟದ ಪ್ರೆಶ್ನೆ ಕೇಳುವಂತೆ ಬರೆದುಕೊಂಡಿದ್ದರು.

ಇನ್ನು ರೀಸೆಂಟ್ ಆಗಿ ವಿಜಯ ದೇವರಕೊಂಡ ನಾಯಕ ಆಗಿ ನಟಿಸಿರುವ ಡಿಯರ್ ಕಾಮ್ರೆಡ್ ಚಿತ್ರದ ಪ್ರಮೋಷನ್ ಸಮಯದಲ್ಲಿ ಕನ್ನಡ ಡಬ್ ಮಾಡಲು ಕೂಡ ನನಗೆ ಕಷ್ಟ ಎಂಬ ಹೇಳಿಕೆ ಕೊಟ್ಟಿದ್ದರು ರಶ್ಮಿಕಾ ಮಂದಣ್ಣ. ಇನ್ನು ಇದೆ ವೇಳೆ ಅಭಿಮಾನಿಗಳು ಸಾಕಷ್ಟು ಪ್ರಶ್ನೆ ಕೇಳಿದರು ಅದರಲ್ಲಿ ಒಬ್ಬ ಅಭಿಮಾನಿ ಕೇಳಿದ ಪ್ರಶ್ನೆಗೆ ಉತ್ತರ ಎಲ್ಲರಿಗೂ ಮೆಚ್ಚುವಂತದ್ದಾಗಿದೆ.(ಈ ಕೆಳಗಿರುವ ವಿಡಿಯೋ ನೋಡಿ)

 

 

View this post on Instagram

 

A post shared by @rdx_beast on

ಇನ್ನು ಒಬ್ಬ ಅಭಿಮಾನಿ ನಿಮ್ಮ ಕನ್ನಡದ ಅಭಿಮಾನಿಗಳ ಬಗ್ಗೆ ನಿಮ್ಮ ಅನಿಸಿಕೆಯನ್ನು ಒಂದು ಪದದಲ್ಲಿ ಹೇಳಿ ಎಂದು ಕೇಳಿದ್ದಾನೆ. ಇದಕ್ಕೆ ಉತ್ತರಿಸಿದ ರಶ್ಮಿಕಾ ಯಾರು ಏನೇ ಹೇಳಿದರೂ ನಾನು ಅವರನ್ನು ಪ್ರೀತಿಸುತ್ತೇನೆ ಎಂದು ತಮ್ಮ ಉತ್ತರವನ್ನು ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇನ್ನು ಈ ರೀತಿ ಸ್ಟೋರಿಯಲ್ಲಿ ಬರೆದು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಾಕಿರುವುದು ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.

ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here