ಕುರುಕ್ಷೇತ್ರ ಸಿನಿಮಾದಿಂದ ದರ್ಶನ್ ಗೆ ದೊಡ್ಡ ಆಫರ್…!

0
244

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹುನಿರೀಕ್ಷಿತ ಕುರುಕ್ಷೇತ್ರ ಸಿನಿಮಾ ಪಂಚ ಭಾಷೆಗಳಲ್ಲಿ ರಿಲೀಸ್ ಆಗಿ ಭರ್ಜರಿಯಾಗಿ ರೆಸ್ಪಾನ್ಸ್ ಪಡೆಯುತ್ತಿದೆ ಮೊದಲ ಬಾರಿಗೆ ಕನ್ನಡ ಹಾಗೂ ತೆಲುಗು ಅವತರಣಿಕೆಯಲ್ಲಿ ರಿಲೀಸ್ ಆದ ನಂತರ ಈಗ ಮಲಯಾಳಂ ಮತ್ತು ತಮಿಳು ಅವತರಣಿಕೆಯಲ್ಲು ಕೂಡ ರಿಲೀಸ್ ಆಗಿ ಒಳ್ಳೆಯ ರೆಸ್ಪಾನ್ಸ್ ಪಡೆದಿದೆ ಇದಿಷ್ಟೇ ಅಲ್ಲದೆ ಬಾಕ್ಸ್ ಆಫೀಸ್ ಗಲ್ಲಾಪೆಟ್ಟಿಗೆಯಲ್ಲೂ ಸಹ ಕೋಟಿ ಕೋಟಿ ಹಣವನ್ನು ಸಂಪಾದಿಸುತ್ತಿದೆ.

ಇನ್ನು ಮತ್ತೊಂದು ಕಡೆ ಎಸ್ಎಸ್ ರಾಜಮೌಳಿ ಸಿನಿಮಾ ನಿರ್ದೇಶನ ಮಾಡುತ್ತಾರೆ ಎಂದರೆ ಸಾಕು
ಇಡೀ ಭಾರತವೇ ಕಾದು ಕುಳಿತಿರುತ್ತದೆ, ಅದಕ್ಕೆ ಪ್ರಮುಖ ಕಾರಣ ಏನು ಬಂದ್ರೆ ಅವರ ಪ್ಯಾನ್ ಇಂಡಿಯಾ ಕಾನ್ಸೆಪ್ಟ್. ರಾಜಮೌಳಿಯವರ ಚಿತ್ರದಲ್ಲಿ ಭಾರತ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚಿನ ಅಭಿಮಾನಿಗಳನ್ನು ಹೊಂದಿರುವ ಹಾಗೂ ನಿಜವಾದ ಕಲಾವಿದರಿಗೆ ಅವಕಾಶ ಮಾಡಿಕೊಡುತ್ತಾರೆ. ಇನ್ನು ರಾಜಮೌಳಿ ಅವರ ಸಿನಿಮಾದಲ್ಲಿ ನಟಿಸುವುದು ಅಂದ್ರೇನೇ ಒಂದು ದೊಡ್ಡ ಸಾಧನೆ ರಾಜಮೌಳಿ ಮಾಡಿರುವ ಸಿನಿಮಾಗಳಲ್ಲಿ
ಕೈಗನ್ನಡಿ ಎಂದರೆ ಅದು ಬಾಹುಬಲಿ.(ಈ ಕೆಳಗಿರುವ ವಿಡಿಯೋ ನೋಡಿ)

 

ಈಗ ಇದೇ ರಾಜಮೌಳಿ ಅವರು ಚಾಲೆಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಸಿನಿಮಾದ ತೆಲುಗು ಅವತರಣಿಕೆಯನ್ನು ವೀಕ್ಷಿಸಿ ತೆಗೆದುಕೊಂಡಿರುವ ಪ್ರಮುಖ ನಿರ್ಧಾರ ಏನು ? ದರ್ಶನ್ ಅವರ ಅಭಿನಯಕ್ಕೆ ರಾಜಮೌಳಿ ಅವರ ಅನಿಸಿಕೆ ಏನು ? ಮುಂದಿನ ಸಿನಿಮಾದಲ್ಲಿ ಯಾವ ಚಾನ್ಸ್ ಸಿಗಲಿದೆ ?
ಎನ್ನುವ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಬನ್ನಿ..

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕರ್ನಾಟಕದಾದ್ಯಂತ ಅಪಾರ ಸಂಖ್ಯೆಯ ಕೋಟ್ಯಾನು ಕೋಟಿ ಅಭಿಮಾನಿಗಳನ್ನು ಹೊಂದಿ ನಂಬರ್ ವನ್ ನಟರಲ್ಲಿ ಒಬ್ಬರಾಗಿದ್ದಾರೆ. ದರ್ಶನ್ ಅಭಿನಯದ ಬಹುನಿರೀಕ್ಷಿತ ಕುರುಕ್ಷೇತ್ರ ಸಿನಿಮಾ ಇದೇ ಮೊದಲ ಬಾರಿಗೆ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಅಲ್ಲಿ ಭಾರತದ ಐದು ಭಾಷೆಗಳಲ್ಲಿ ತೆರೆಕಂಡಿದೆ. ಮೊದಲಿಗೆ ಕನ್ನಡ ಹಾಗೂ ತೆಲುಗು ಅವತರಣಿಕೆಯನ್ನು ರಿಲೀಸ್ ಮಾಡಿದ ನಂತರ ಕನ್ನಡದಲ್ಲಿ ಮಾತ್ರವಲ್ಲದೆ ತೆಲುಗಿನಲ್ಲೂ ಅತ್ಯಂತ ಒಳ್ಳೆಯ ರೆಸ್ಪಾನ್ಸ್ ಬಂದಿದೆ.

 

View this post on Instagram

 

Wishing my Bheem, dearest Tarak, a very Happy Birthday..:)

A post shared by SS Rajamouli (@ssrajamouli) on

 

ಅದರಲ್ಲಿಯೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ದುರ್ಯೋಧನನ ಪಾತ್ರಕ್ಕೆ ಅಭಿಮಾನಿಗಳೆಲ್ಲ ಫಿದಾ ಆಗಿದ್ದಾರೆ.ಇನ್ನು ಮಹಾಭಾರತ ಸಿನಿಮಾ ಮಾಡುವ ಆಲೋಚನೆಯನ್ನು ಮಾಡಿದ್ದ ಎಸ್ಎಸ್ ರಾಜಮೌಳಿ ಯವರು ಕೆಲ ದಿನಗಳ ಕಾಲ ತಮ್ಮ ಬೇರೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದರೂ ಈಗ ಕುರುಕ್ಷೇತ್ರ ಸಿನಿಮಾದಲ್ಲಿ ದರ್ಶನ್ ಅವರು ದುರ್ಯೋಧನನ ಪಾತ್ರವನ್ನು ನೋಡಿ ಅಕ್ಷರಶಃ ದುರ್ಯೋಧನ ದರ್ಶನ್ ಅವರ ಮೇಲೆ ಬಂದಂತೆ ಅಭಿನಯಿಸಿದ್ದಾರೆ ಎಂದು ತಮ್ಮ ಅಭಿಪ್ರಾಯವನ್ನು ಪಟ್ಟಿದ್ದಾರೆ.

ಇದಿಷ್ಟೇ ಅಲ್ಲದೆ ತಾವು ಮಹಾಭಾರತ ಸಿನಿಮಾವನ್ನು ಕೈಗೆತ್ತಿಕೊಳ್ಳಲು ಮುಂದಾಗಿದ್ದು ಅದರಲ್ಲಿ ದುರ್ಯೋಧನನ ಪಾತ್ರವನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ನೀಡುವುದು ಫಿಕ್ಸ್ ಎಂದು ಹೇಳಲಾಗುತ್ತಿದೆ.ಇದಿಷ್ಟೇ ಅಲ್ಲದೆ ಮಹಾಭಾರತವು ಕೂಡ ದಕ್ಷಿಣ ಭಾರತದ ಹಲವು ಭಾಷೆಗಳು ಸೇರಿದಂತೆ ಹಿಂದಿಯಲ್ಲೂ ಕೂಡ ರಿಲೀಸ್ ಆಗಲಿದ್ದು ಭಾರತೀಯ ಚಿತ್ರ ಜಗತ್ತಿನಲ್ಲಿ ದೊಡ್ಡ ಇತಿಹಾಸವನ್ನು ಬರೆಯಲಿದೆ.

ದರ್ಶನ್ ಹಾಗೂ ರಾಜಮೌಳಿ ಅವರ ಕಾಂಬಿನೇಷನ್ ನಿಮಗೂ ಇಷ್ಟವಾಗಿದ್ರೆ ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here