ಸಿನಿಮಾ ಲೋಕದಲ್ಲಿ ಮಿಂಚಿದ್ದ ನಟ ಈಗ ಹುಚ್ಚಾ ಆಸ್ಪತ್ರೆಯಲ್ಲಿ

0
26

ಬಣ್ಣದ ಲೋಕದಲ್ಲಿ ಅನೇಕರು ಬದುಕು ಕಟ್ಟಿಕೊಂಡಿದ್ದಾರೆ. ಇದೇ ಬಣ್ಣದ ಲೋಕ ಅನೇಕರು ಬದುಕು ಕಳೆದುಕೊಳ್ಳಲು ಕಾರಣವಾಗಿದೆ. ಬಾಲಿವುಡ್ ಗೆ ಬಂದವರೆಲ್ಲ ಅಲ್ಲಿ ಉಳಿದಿಲ್ಲ. ಹಾಗೆ ದೊಡ್ಡ ಹೆಸರು ಮಾಡಿದವರಲ್ಲೂ ಅನೇಕರು ಈಗ ಪತ್ತೆಯಿಲ್ಲ. ಅವ್ರಲ್ಲಿ ನಟ ರಾಜ್ ಕಿರಣ್ ಕೂಡ ಒಬ್ಬರು.ಸುಮಾರು 36ಕ್ಕೂ ಹೆಚ್ಚು ಚಿತ್ರಗಳಲ್ಲಿ ರಾಜ್ ಕಿರಣ್ ನಟಿಸಿದ್ದರು. ರಿಷಿ ಕಪೂರ್ ಚಿತ್ರ ಕರ್ಜ್ ಮೂಲಕ ಹೆಸರು ಮಾಡಿದ ರಾಜ್ ಕಿರಣ್ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದರು.

ವೃತ್ತಿಯ ಉನ್ನತಿಯಲ್ಲಿರುವಾಗ್ಲೇ ರಾಜ್ ಕಿರಣ್, ರೂಪಾ ಮಹತಾನಿಯನ್ನು ಮದುವೆಯಾದ್ರು. ಅವ್ರಿಗೆ ಮುದ್ದಾದ ಹೆಣ್ಣು ಮಗು ಜನಿಸ್ತು. ಆದ್ರೆ ರಾಜ್ ಕಿರಣ್ ಆರೋಗ್ಯದಲ್ಲಿ ಏರುಪೇರಾಗಿತ್ತು. ಆಗಾಗ ಆಸ್ಪತ್ರೆಗೆ ಹೋಗ್ತಿದ್ದ ರಾಜ್ ಕಿರಣ್ ಗೆ ಅವಕಾಶ ಕಡಿಮೆಯಾಯ್ತು. ಆರ್ಥಿಕ ಸಮಸ್ಯೆ ತಲೆ ಎತ್ತುತ್ತಿದ್ದಂತೆ ರಾಜ್ ಕಿರಣ್ ಪತ್ನಿ ಬಿಟ್ಟು ಹೋದ್ರು.(ಈ ಕೆಳಗಿರುವ ವಿಡಿಯೋ ನೋಡಿ)

 

 

View this post on Instagram

 

#RajKiran #BollywoodFlashback #memories #muvyz072418 #muvyz #instagood #instapic #instadaily

A post shared by muvyz.com (@muvyz) on

ಇದು ರಾಜ್ ಕಿರಣ್ ಖಿನ್ನತೆಗೆ ಕಾರಣವಾಯ್ತಂತೆ. ಅಲ್ಲಿಂದ ರಾಜ್ ಕಿರಣ್ ಉದ್ಯಮದಲ್ಲಿ ಕಾಣಿಸಿಕೊಳ್ಳಲಿಲ್ಲ. ಅವ್ರು ಎಲ್ಲಿದ್ದಾರೆ ಎಂಬ ಸುದ್ದಿ ಸರಿಯಾಗಿ ಸಿಕ್ಕಿಲ್ಲ. ಅಮೆರಿಕಾಕ್ಕೆ ಹೋದವರು ಹಿಂತಿರುಗಿ ಬರಲಿಲ್ಲ ಎಂಬ ಸುದ್ದಿಯಿದೆ. ಅಟ್ಲಾಂಟಾದಲ್ಲಿ ರಿಷಿ ಕಪೂರ್, ಅವ್ರನ್ನು ನೋಡಿದ್ದಾರೆ ಎನ್ನಲಾಗಿದೆ. ಅಲ್ಲಿನ ಹುಚ್ಚಾಸ್ಪತ್ರೆಯಲ್ಲಿ ರಾಜ್ ಕಿರಣ್ ಇರುವ ಸ್ಥಿತಿ ನೋಡಿ ನನಗೆ ನಂಬಲಾಗಲಿಲ್ಲ ಎಂದು ರಿಷಿ ಹೇಳಿದ್ದರು.

 

View this post on Instagram

 

Tum itna jo muskura rahe ho Kya gham hai jisko chupa rahe ho💫🌺 #rajkiran #bollywood #TIM #timelessindianmelodies

A post shared by Timeless Indian Melodies (@timelessindianmelodies) on

ಮತ್ತಷ್ಟು ಇಂಟರೆಸ್ಟಿಂಗ್ ಸ್ಟೋರಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ಇದರ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here