ಸದ್ದಿಲ್ಲದೆ ನಡೆದ ನಿಖಿಲ್ ರಚಿತಾ ರಾಮ್ ಮದುವೆ !? ಲೈನ್ ಕ್ಲಿಯರ್ ಮಾಡಿದ C.M ಕುಮಾರಸ್ವಾಮಿ! ಯಾವಾಗ ಗೊತ್ತಾ.?

0
7060

ಕನ್ನಡ ಚಿತ್ರರಂಗದಲ್ಲಿ ಈಗೀಗ ಗೊತ್ತಿಲ್ಲದೆ ಹಲವಾರು ವಿಷಯಗಳು, ಸಂಗತಿಗಳು ನಡೆಯುತ್ತಲೇ ಇವೆ ಒಮ್ಮೊಮ್ಮೆ ಅಭಿಮಾನಿಗಳಲ್ಲಿ ಅತ್ಯಂತ ಖುಷಿ ನೀಡುವ ಮತ್ತೊಮ್ಮೆ ಅತ್ಯಂತ ದುಃಖ ನೀಡುವ ಸಂಗತಿಗಳು ಕೇಳಿಸಿ ಬರುತ್ತಿವೆ. ಅಭಿಮಾನಿಗಳು ತಮ್ಮ ಹೀರೋಗಳು ಹೀಗೇ ಇರಬೇಕು ಹಾಗೇ ಇರಬೇಕು ಎಂದು ಕೆಲವು ನಿರೀಕ್ಷೆಯಲ್ಲಿರುತ್ತಾರೆ. ಆದರೆ ನಟರು ಮಾಡುವ ತಮ್ಮ ಕೆಲಸದಿಂದ ತಮ್ಮ ಅಭಿಮಾನಿಗಳಿಗೆ ಖುಷಿಯನ್ನೋ ಅಥವಾ ದುಃಖವನ್ನೋ ಕೊಡುತ್ತಿದ್ದಾರೆ.

ಅದರಲ್ಲೂ ಸ್ಟಾರ್ ನಟರು ಏನು ಮಾಡುತ್ತಿದ್ದಾರೆ ಮುಂದೆ ಏನು ಮಾಡುತ್ತಿದ್ದಾರೆ ಎಂಬ ಊಹೆಯನ್ನೂ ಕೂಡ ಮಾಡಲು ಸಾಧ್ಯವಾಗುವುದಿಲ್ಲ ಇಲ್ಲಿ ಅಂಥದ್ದೊಂದು ಘಟನೆ ನಡೆದಿದೆ, ಸದ್ದಿಲ್ಲದೆ ನಿಖಿಲ್ ಹಾಗೂ ರಚಿತಾ ರಾಮ ಮದುವೆ ಕೂಡ ಆಗಿದೆ? ಗುಳಿಗೆನ್ನೆ ಚೆಲುವೆ ರಚಿತಾ ರಾಮ್ ಇಂದು ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿ. ಬುಲ್ ಬುಲ್ ಚಿತ್ರದಲ್ಲಿ ದರ್ಶನ್ ಗೆ ನಾಯಕಿಯಾಗಿ ನಟಿಸಿದ ಈ ನಟಿ ಇಂದು ಕನ್ನಡ ಚಿತ್ರರಂಗದ ಎಲ್ಲಾ ಹೀರೋಗಳ ಜೊತೆ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ.

 

 

View this post on Instagram

 

#sareeswag

A post shared by Rachita Ram (@rachita_instaofficial) on

 

ಇತ್ತೀಚೆಗೆ ಆ್ಯಂಕರ್ ಅನುಶ್ರೀ ಗೆ ನೀಡಿದ ಸಂದರ್ಶನದಲ್ಲಿ ರಚಿತಾ ರಾಮ್ ನಾನು ಶೀಘ್ರದಲ್ಲಿ ಮದುವೆಯಾಗುತ್ತೇನೆ ಹಾಗೂ ಗೌಡ್ರು ಹುಡುಗನನ್ನೇ ಮದುವೆಯಾಗುತ್ತೇನೆ. ಯಾಕಂದ್ರೆ ನಾನು ಗೌಡ್ತಿ ಎಂದು ಹೇಳಿಕೆ ಕೊಂಡಿದ್ದರು. ಇದೀಗ ರಚಿತಾ ರಾಮ್ ಈ ಮಾತು ನಿಜವಾಗುತ್ತಿದೆ ನಿನ್ನೆ ರಚಿತಾ ರಾಮ್ ಮನೆಯಲ್ಲಿ ಗಟ್ಟಿ ಮೇಳದ ಸದ್ದು ಕೇಳಿಸತೊಡಗಿದೆ. ಹಾಗಾದರೆ ರಚಿತಾ ರಾಂ ಮದುವೆ ಆಗುತ್ತಿರುವ ಹುಡುಗ ಯಾರು ಏನಿದು ಮದುವೆ ಸುದ್ದಿ.!?

ರಚಿತಾ ರಾಮ್ ಅವರ ಮನೆಯಲ್ಲಿ ಇದೀಗ ಮದುವೆ ಸಿದ್ಧತೆಗಳು ಆರಂಭವಾಗುತ್ತಿದ್ದು ರಚಿತಾ ರಾಮ್ ಅವರ ಅಕ್ಕ ಕಿರುತೆರೆ ನಟಿ ವೃಂದಾ ರಾಮ್ ಅವರ ಮದುವೆಯ ಎಲ್ಲ ಸಿದ್ಧತೆ ನಡೆದಿದೆ. ಸದ್ದಿಲ್ಲದೆ ಗುಟ್ಟಾಗಿ ರಚಿತಾ ರಾಮ್ ಅವರ ಅಕ್ಕನ ಎಂಗೇಜ್ಮೆಂಟ್ ಕೂಡ ಆಗಿದೆ. ವಿದೇಶದಲ್ಲಿ ನಡೆಸಿರುವ ಗೌಡರ ಹುಡುಗನ ಜೊತೆ ಮದುವೆ ನಡೆಯಲಿದೆ. ಇಲ್ಲಿಗೆ ರಚಿತಾ ರಾಮ್ ಅವರ ಲೈನ್ ಕ್ಲಿಯರ್ ಆಗಲಿದ್ದು ಶೀಘ್ರದಲ್ಲಿ ರಚಿತಾರಾಮ್ ಮದುವೆಯಾಗಲಿದ್ದಾರೆ ಎಂಬ ಸುದ್ದಿಗಳು ಕೇಳಿ ಬಂದಿದೆ.

 

 

View this post on Instagram

 

From the movie SRK @rachita_instaofficial @nikhilgowda_jaguar

A post shared by ರಚಿತಾ ರಾಮ್ ಅಭಿಮನಿ⭕ (@rachita.ram_followers) on

 

ಈ ಹಿಂದೆ ರಚಿತಾ ರಾಮ್ ಗೆ ಧೃವ ಸರ್ಜಾ ರೊಂದಿಗೆ ಅಫೇರ್ ಇದೆ ಎಂಬ ಮಾತುಗಳು ಕೇಳಿ ಬಂದಿದ್ದವು, ಆದರೆ ಅವೆಲ್ಲವೂ ಈಗ ಸುಳ್ಳಾಗಿದ್ದು ಧ್ರುವ ಸರ್ಜಾ ತಾನು ಪ್ರೀತಿಸಿದ್ದ ಹುಡುಗಿಯ ಜೊತೆ ಈಗಾಗಲೇ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ರಚಿತಾ ರಾಮ್ ಅವರು ನಿಖಿಲ್ ಕುಮಾರಸ್ವಾಮಿ ಅವರ ಜೊತೆ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದ್ದು ಅವರ ಜೊತೆ ಸೀತಾರಾಮ ಕಲ್ಯಾಣ ಚಿತ್ರದಲ್ಲಿ ನಟಿಸಿದ್ದಾರೆ. ಇವರಿಬ್ಬರ ಮಧ್ಯೆ ಗಾಂಧಿನಗರದಲ್ಲಿ ಇದೀಗ ಗುಸುಗುಸು ನಡೆದಿದೆ.

 

 

View this post on Instagram

 

Happy bday my darling, god bless u😘

A post shared by Nikhil Kumar (@nikhilgowda_jaguar) on

 

ನಿಖಿಲ್ ಕುಮಾರಸ್ವಾಮಿ ಕೂಡ ಗೌಡರೇ ಆಗಿದ್ದು ರಚಿತಾ ರಾಮ್ ತಾನು ಗೌಡರನ್ನೇ ಮದುವೆಯಾಗುತ್ತೇನೆ ಎಂದು ಹೇಳಿರುವುದು ಚರ್ಚೆಗೆ ಕಾರಣವಾಗಿದೆ. ಅತ್ತ ನಿಖಿಲ್ ಕುಮಾರಸ್ವಾಮಿ ಅವರಿಗೆ ನಡೆದಿದ್ದ ಎಂಗೇಜ್ ಮೆಂಟ್ ಕ್ಯಾನ್ಸರ್ ಆಗಿದ್ದು, ಇತ್ತ ರಚಿತಾ ರಾಮ್ ಅವರ ಅಕ್ಕನ ಎಂಗೇಜ್ಮೆಂಟ್ ಕೂಡ ನಡೆಯುತ್ತಿದ್ದು ಅಲ್ಲಿಗೆ ಇಬ್ಬರ ಲೈನ್ ಕ್ಲಿಯರ್ ಆಗಿದ್ದು ಮುಂದೆ ಏನು ಬೇಕಾದರೂ ನಡೆಯಬಹುದು. ಏನೇ ಆಗಲಿ ರಚಿತಾರಾಮ್ ಕಡೆಯಿಂದ ಶೀಘ್ರದಲ್ಲೇ ಗುಡ್ ನ್ಯೂಸ್ ಬರಲಿದೆ.

 

 

View this post on Instagram

 

#goodvibesonly✨✨✨

A post shared by Rachita Ram (@rachita_instaofficial) on

ಮತ್ತಷ್ಟು ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.

LEAVE A REPLY

Please enter your comment!
Please enter your name here