ಬೋಲ್ಡ್ ಪಾತ್ರದಿಂದ ಸಿಕ್ತು ರಚಿತಾ ರಾಮ್ ಗೆ ಬಾಲಿವುಡ್ ಆಫರ್…!

0
2300

ಸೀರಿಯಲ್ ಲೋಕದ ಮೂಲಕ ನಟಿಯಾಗಿ ಸ್ಯಾಂಡಲ್ ವುಡ್ ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟವರು ರಚಿತಾ ರಾಮ್ ಹಾಗೆ ಏಕಾಏಕಿ ಬಿಗ್ ಸ್ಟಾರ್ ಚಿತ್ರಕ್ಕೆ ನಾಯಕಿಯಾಗಿ ಸಾಗಿ ಬಂದಿರುವ ರಚಿತಾ ರಾಮ್ ಅಂದರೆ ಡೀಸೆಂಟ್ ಲುಕ್ಕಿನ ನಟಿ ಎಂದೇ ಹೆಸರುವಾಸಿ.

ಆದರೆ ಐ ಲವ್ ಯೂ ಚಿತ್ರದಲ್ಲಿ ಮಾತ್ರ ಅವರು ಈವರೆಗಿನ ಇಮೇಜಿಗೆ ತದ್ವಿರುದ್ಧವಾದ ಪಾತ್ರದಲ್ಲಿ ನಟಿಸಿದ್ದಾರೆ
ಇಂತಹದ್ದೊಂದು ಸೂಚನೆ ಇತ್ತೀಚೆಗೆ ಬಿಡುಗಡೆಯಾಗಿದ್ದ ಟ್ರೈಲರ್ ಮೂಲಕವೇ ಸಿಕ್ಕಿ ಹೋಗಿತ್ತು.

 

 

ಈ ಟ್ರೈಲರ್ ಬಿಡುಗಡೆಯಾಗಿ ದಿನ ಕಳೆಯುವುದರೊಳಗೆ ಲಕ್ಷ ಲಕ್ಷ ವ್ಯೂಸ್ ಪಡೆದುಕೊಂಡಿತ್ತು. ಅದರಲ್ಲಿಯೂ ಈ ಟ್ರೈಲರ್ ಗೆ ಸಂಬಂಧಿಸಿದಂತೆ ಎಲ್ಲರ ಅಚ್ಚರಿಗೆ ಕಾರಣವಾಗಿದ್ದು ರಚಿತಾ ರಾಮ್ ಕಾಣಿಸಿಕೊಂಡಿರುವ ಕೆಲ ಸೀನುಗಳ ಸ್ಯಾಂಪಲ್, ಅವುಗಳಲ್ಲಿ ರಚಿತಾ ರಾಮ್ ಈ ಹಿಂದೆಂದೂ ನಟಿಸಿದಂತೆ ತೀರಾ ರೊಮ್ಯಾಂಟಿಕ್ ಮತ್ತು ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು.

 

ಮತ್ತಷ್ಟು ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.

LEAVE A REPLY

Please enter your comment!
Please enter your name here