ಅನ್ಯಗ್ರಹ ಜೀವಿಗಳ ಇವೆ ಎಂದು ಸಾಬೀತಾದ ಕೆಲ ಸಾಕ್ಷ್ಯಗಳು ! ಇವರು ಇದ್ದಾರೆ

0
452

ಆಕಾಶದಲ್ಲಿ ಸೆರೆಯಾದ ರಹಸ್ಯಮಯ ಘಟನೆಗಳು

ನಮಸ್ಕಾರ ಸ್ನೇಹಿತರೆ ನಮ್ಮ ದೆೃನಂದಿನ ದಿನಗಳಲ್ಲಿ ಕೆಲವೊಮ್ಮೆ ನಂಬಲಸಾಧ್ಯವಾದಂತಹ ಘಟನೆಗಳು ನೆಡೆದು ಬಿಡುತ್ತವೆ. ಇಂತಹ ಘಟನೆಗಳು ಜನರಲ್ಲಿದ್ದ ಕ್ಯಾಮರಾ ಅಥವಾ ಸಿಸಿ ಟಿವಿ ಪುಟೆಜಗಳಲ್ಲಿ ಸೆರೆಯಾಗಿ ಅಂತಹ ವಿಜ್ವಲಗಳೇ ಇಂತಹ ಘಟನೆಗಳಿಗೇ ಸಾಕ್ಷಿಯಾಗಿಬಿಡುತ್ತವೆ. ಗೆಳೆಯರೇ ಕ್ಯಾಮರಾದಲ್ಲಿ ಸೆರೆಯಾದ ಇಂತಹ ವಿಸ್ಮಯ ಘಟನೆಗಳ ಬಗ್ಗೆ ತಿಳಿಯೋಣ ಬನ್ನಿ.

1) ಫೆೃರ್ ಬಾಲ್ಸ್..

ಕೆನೆಡಾದಲ್ಲಿ 2010 ರಲ್ಲಿ ಒಂದು ಅದ್ಬುತವಾದ ಆಶ್ಚಯ೯ಚಕಿತಗೊಳಿಸುವಂತಹ ಘಟನೆಯು ನೆಡೆಯಿತು ಇದನ್ನು ಶಾಲೆಯ ಕೆಲ ಮಕ್ಕಳು ತಮ್ಮ ಕ್ಯಾಮರಾದಲ್ಲಿ ರೆಕಾಡ೯ ಮಾಡಿದ್ದರು. ಇದರಲ್ಲಿ ಆಕಾಶದಿಂದ ಒಂದು ಬೆಳಕಿನ ಚೆಂಡು ವೇಗವಾಗಿ ಒಂದು ನೇರ ಗೆರೆಯ ರೂಪದಲ್ಲಿ ಕೆಳಗೇ ಬಿಳುತ್ತಿದೆ. ಆ ವಿಡಿಯೋ ಇಂಟರನೆಟನಲ್ಲಿ ಅಪಲೋಡ್ ಆದ ಮೊದಲಿನ ಕೆಲ ದಿನಗಳಲ್ಲಿ ಯಾರಿಗೂ ಆ ವಿಡಿಯೋ ಮೇಲೆ ನಂಬಿಕೆ ಬರಲಿಲ್ಲಾ, ಇದನ್ನು ಸ್ಪೆಷಲ್ ಎಫೆಕ್ಟ ಬಳಸಿ ಎಡಿಟ್ ಮಾಡಿರುವ ವಿಡಿಯೋ ಎಂದೂ ಜನ ಭಾವಿಸಿದ್ದರು. ನಂತರ ಆ ವಿಡಿಯೋವನ್ನು ತನಿಖೆಗೆ ಒಳಪಡಿಸಿದಾಗ ಅದು ಅನ್ ಎಡಿಟೆಟ್ ರಿಯಲ್ ವಿಡಿಯೋ ಎಂಬುವುದು ಸಾಬೀತಾಯಿತು. ವಿಜ್ಞಾನಿಗಳಿಗೂ ಆ ವಿಡಿಯೋದಲ್ಲಿನ ವಿಸ್ಮಯವನ್ನು ವಿವರಿಸಲು ಸಾಧ್ಯವಾಗಲಿಲ್ಲಾ, ಗೆಳೆಯರೇ ಇದೊಂದು ಪ್ರಾಕೃತಿಕ ಘಟನೆಯಾಗಿತ್ತೆ ಅಥವಾ ನಮ್ಮ ವಿಜ್ಞಾನಕ್ಕೆ ನಿಲುಕದ ಘಟನೆಯಾಗಿತ್ತೆ ಎಂಬುದು ಕೊನೆಗೂ ರಹಸ್ಯವಾಗೇ ಉಳಿಯಿತು.

2)ಬ್ಲ್ಯಾಕ್ ರಿಂಗ್..

ಕಜಕಿಸ್ತಾನದಲ್ಲಿ ಒಬ್ಬ ವ್ಯೆಕ್ತಿಯು ತನ್ನ ಮೊಬೆೃಲಿನಲ್ಲಿ ಆಕಾಶದಲ್ಲಿ ಹಾರಾಡುತ್ತಿರುವ ವಿಚಿತ್ರವಾದ ಬ್ಲ್ಯಾಕ್ ರಿಂಗನ್ನು ಸೆರೆಹಿಡಿದಿದ್ದ, ಎರಡು ನಿಮಿಷವಿರುವ ಆ ವಿಡಿಯೋದಲ್ಲಿ ಆಕಾಶದಲ್ಲಿನ ಈ ರಿಂಗ್ ಫೇಡ್ ಆಗುವುದನ್ನು ನೀವು ಗಮನಿಸಬಹುದು. ಇದೇ ರೀತಿಯ ಬ್ಲ್ಯಾಕ್ ರಿಂಗ್ ಇಂಗ್ಲೆಂಡಿನಲ್ಲೂ ಕಂಡು ಬಂದಿತ್ತು, ಅಲ್ಲಿಯ ಶಾಲೆಯಲ್ಲಿನ ಒಬ್ಬ ಸ್ಟೂಡೆಂಟ್ ತನ್ನ ಮೊಬೆೃಲ್ ಕ್ಯಾಮರಾದಲ್ಲಿ ಇದನ್ನು ಸೆರೆಹಿಡಿದಿದ್ದ.

3) ಫ್ಲೋಟಿಂಗ್ ಸಿಟಿ..

ಚೀನಾದ ಪಶ್ಚಿಮ ಇಲಾಖೆಯ ಬಳಿಯ ಆಕಾಶದಲ್ಲಿ ವಿಶಾಲವಾದ ಭಯಾನಕ ಮತ್ತು ರಹಸ್ಯಮಯವಾದ ಸ್ಕೆೃ ಸ್ರ್ಕೇಪಸ್ ರೀತಿಯ ಒಂದು ನಗರ ಕಂಡು ಬಂದಿತು, ಈ ದೃಶ್ಯ 2015 ರಲ್ಲಿ ಅಗಸ್ಟ 15 ರಂದು ಕಂಡು ಬಂದಿತು. ಇದು ಕೇವಲ ಕೆಲ ನಿಮಿಷಗಳವರೆಗೇ ಮಾತ್ರ ಇದ್ದು ನಂತರ ಮೋಡಗಳ ನಡುವೆ ಮಾಯವಾಗಿತ್ತು. ಸಾವಿರಾರು ಜನರು ಇದಕ್ಕೆ ಸಾಕ್ಷಿಯಾಗಿದ್ದರು. ಇವರೇಲ್ಲರೂ ಈ ದೃಶ್ಯವನ್ನು ತಮ್ಮ ಮೊಬೆೃಲ್ನಲ್ಲಿ ರೆಕಾಡ೯ ಮಾಡಿದ್ದರೂ, ವಿಜ್ಞಾನಿಗಳ ಪ್ರಕಾರ ಇದೋಂದು ಆಪ್ಟಿಕಲ್ ಇಲ್ಯೂಜನ್ ಆಗಿತ್ತು ಎಂದು ಇದರಿಂದ ಜನರಿಗೇ ಆಕಾಶದಲ್ಲಿ ಇಂತಹ ವಿಚಿತ್ರ ದೃಶ್ಯಗಳು ಕಂಡು ಬಂದಿವೆ ಎಂಬುದಾಗಿದೆ. ಕೆಲವರ ಪ್ರಕಾರ ಇದು ಅಮೇರಿಕಾದ ಬ್ಲೂಬೀಮ್ ಪ್ರೊಜೆಕ್ಟನ್ ಒಂದು ಭಾಗವಾಗಿದೆ ಎಂದೂ ಇದರಿಂದ ಸ್ಯಾಟಲೆೃಟ್ಗಳಿಂದ ಲೇಸರ್ ರೀತಿಯ ಕಿರಣ ಅಥವಾ ಆಕೃತಿಗಳನ್ನು ಆಕಾಶದಲ್ಲಿ ಹರಿಬಿಡುವುದಾಗಿದೆ, ಗೆಳೆಯರೇ ಈ ಬ್ಲೂಬೀಮ್ ಪ್ರೊಜೆಕ್ಟನ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಯೋಣ, ಇನ್ನು ಕೆಲವರ ಪ್ರಕಾರ ಇದು ನಮ್ಮ ಹತ್ತಿರವೇ ಇನ್ನೊಂದು ಆಯಾಮದಲ್ಲಿರುವ ಸಮಾನಾಂತರ ಬ್ರಹ್ಮಾಂಡದ ಒಂದು ದೃಶ್ಯ ಇದಾಗಿದೆ ಎಂದು ಹೇಳುತ್ತಾರೆ.

4) ರಹಸ್ಯಮಯ ಬೆಳಕು..

ಈ ರಹಸ್ಯಮಯ ಬೆಳಕು ಆರಿಜೋನಾದ ಆಕಾಶದಲ್ಲಿ ಕಂಡು ಬಂದಿತ್ತು. ಕೆಲ ವಿಜ್ಞಾನಿಗಳು ಇದನ್ನು ಯಾವುದೋ ಅನ್ಯಗ್ರಹ ಜೀವಿಗಳು ಒಂದ್ ಹೋಲ್ ಮೂಲಕ ಭೂಮಿಗೇ ಬರಲು ಪ್ರಯತ್ನಿಸುತ್ತಿದ್ದಾರೆ ಆದ್ದರಿಂದ ಇಂತಹ ಬೆಳಕು ಮೂಡಿದೆ ಎಂದರು, ಆ ವಿಡಿಯೋವನ್ನ ಸ್ಪೇನನಲ್ಲಿ ಒಬ್ಬ ವ್ಯೆಕ್ತಿಯು ತನ್ನ ಫೇಸಬುಕ್ ಪೇಜ್ನಲ್ಲಿ ಅಪಲೋಡ್ ಮಾಡಿದ್ದ.

5) ವಿಚಿತ್ರವಾದ ಮೋಡಗಳು..

ಈ ವಿಚಿತ್ರವಾದ ಮೋಡ ಕ್ಯಾಲಿಪೋನಿ೯ಯಾದಲ್ಲಿ ಕಂಡು ಬಂದಿತ್ತು, ಇದರ ಆಕಾರ ಮತ್ತು ಗಾತ್ರ ಇತರೆ ಮೋಡಗಳಿಗಿಂತ ಬೇರೆಯದ್ದೆ ಆಗಿತ್ತು. ಇದು ಸುಮಾರು ಹತ್ತು ನಿಮಿಷಗಳವರೆಗೇ ಆಕಾಶದಲ್ಲಿ ಕಂಡು ಬಂದು ಕೊನೆಗೇ ಅದೃಶ್ಯವಾಗಿತ್ತು.

6) ಕೆಂಪು ಮೋಡ ಮತ್ತು ವಿಚಿತ್ರವಾದ ಶಬ್ಧ..

ಈ ದೃಶ್ಯ ಸಾಲೇಡಾರ್ ಬಳಿಯ ಒಂದು ಚಚ್೯ನ ಹೊರಗೇ ಕಂಡು ಬಂದಿತ್ತು. ಇದರ ವಿಡಿಯೋ ಪುಟೆಜನ್ನು ಚಚ೯ಗೇ ಬಂದಿದ್ದ ಜನರು ತೆಗೆದಿದ್ದರು. ವಿಡಿಯೋದಲ್ಲಿ ಆಕಾಶ ರಕ್ತದ ಹಾಗೇ ಕೆಂಪು ಬಣ್ಣವಾಗಿ ಕಾಣುತ್ತಿದೆ ಅಲ್ಲದೇ ಆಕಾಶದಿಂದ ವಿಚಿತ್ರವಾದ ಶಬ್ಧಗಳು ಬರುತ್ತಿದ್ದವು. ಈ ವಿಚಿತ್ರವಾದ ಘಟನೆಯನ್ನು ನೋಡಿ ಅಲ್ಲಿಯ ಜನರು ಭಯಭೀತರಾಗಿ ಇದು ಪ್ರಪಂಚದ ಅಂತ್ಯದ ಸೂಚನೆ ಎಂದೂ ನಂಬಿದ್ದರೂ ಕೊನೆಗೇ ಅದು ಫೇಡ್ ಆಗಿ ಎಲ್ಲ ಕ್ಲಿಯರಾಯಿತು. ಆದರೇ ಈ ರಹಸ್ಯಮಯ ಘಟನೆಗೇ ಕಾರಣವೇನು ಎಂಬುದು ರಹಸ್ಯವಾಗೇ ಉಳಿಯಿತು..

LEAVE A REPLY

Please enter your comment!
Please enter your name here