ಮೊದಲ ಹೆಂಡತಿಯ ಹಿರಿಯ ಮಗಳನ್ನು ನೋಡಿ ಬೆರಗಾದ ಪ್ರಕಾಶ್ ರಾಜ್ ! ಫೋಟೋ ನೋಡಿ

0
7893

ಯಾವ ಪಾತ್ರವನ್ನಾಗಲಿ ಸರಿಯಾಗಿ ಮಾಡುವ ನಟರು ತುಂಬಾ ಅಪರೂಪವಾಗಿ ಕಾಣಿಸಿಕೊಳ್ತಾರೆ
ಆ ರೀತಿಯ ಅಪರೂಪದ ನಟರಲ್ಲಿ ಪ್ರಕಾಶ್ ರಾಜ್ ಕೂಡ ಒಬ್ಬರು ಯಾವ ರೀತಿಯ ಪಾತ್ರವನ್ನು ಕೊಟ್ಟರು ಕೂಡ ಈಸಿಯಾಗಿ ಮಾಡಿ ಆ ಪಾತ್ರಕ್ಕೆ ಜೀವ ತುಂಬುತ್ತಾರೆ ಪ್ರಕಾಶ್ ರಾಜ್ ಅವರು ಯಾವ ಭಾಷೆಯ ಪಾತ್ರಗಳನ್ನು ಮಾಡಿದರು ಕೂಡ ಅದರಲ್ಲಿ ಒಂದು ಪರ್ಫೆಕ್ಶನ್ ಇರುತ್ತೆ. ಕರ್ನಾಟಕ ಕ್ಕೆ ಸೇರಿದ ಪ್ರಕಾಶ್ ರಾಜ್ ತನ್ನ ಸ್ವಂತ ಪ್ರತಿಭೆಯಿಂದ ಮೇಲೆ ಬಂದ ನಟ ತಿಂಗಳಿಗೆ ಕೇವಲ 350 ರೂ ಸಂಪಾದಿಸುತ್ತ ಇದ್ದ ಪ್ರಕಾಶ್ ರಾಜ್
ಈಗ ಕೋಟಿ ಗಟ್ಟಲೆ ಸಂಪಾದನೆ ಮಾಡುತ್ತಿದ್ದಾರೆ.

 

 

ಇನ್ನು ಲಲಿತಾ ಕುಮಾರಿ ಜೊತೆ ಪ್ರೀತಿ ಮಾಡಿ ಮದುವೆ ಮಾಡಿಕೊಂಡ್ರು ಇವರು ಡಿಸ್ಕೊ ಶಾಂತಿಯ ಸ್ವಂತ ತಂಗಿ ಲಲಿತಾ ಕುಮಾರಿಯನ್ನು ಪ್ರೀತಿಸಿ ಮದುವೆಯಾದರು ಇವರಿಗೆ ಕೂಡ ಒಬ್ಬ ಮಗ, ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಮಗ ಸಿದ್ದು ನಾಲ್ಕೂವರೆ ವರ್ಷದಲ್ಲಿರುವಾಗ ಅನಾರೋಗ್ಯದಿಂದ ಮೃತಪಟ್ಟರು ಆಗಿನಿಂದ ಪ್ರಕಾಶ್ ರಾಜ್ ಮತ್ತು ಲಲಿತಾ ಕುಮಾರಿ ಮಧ್ಯೆ ಮನಸ್ತಾಪ ಶುರುವಾಗಿತ್ತು.

 

 

View this post on Instagram

 

#prakashraj family 👌👌

A post shared by Sham Gani (@sham.gani) on

 

ಕೆಲವು ದಿನಗಳ ನಂತರ ಲಲಿತಾ ಕುಮಾರಿಗೆ ವಿಚ್ಛೇದನ ಕೊಟ್ಟು ನಂತರ ಬಾಲಿವುಡ್ ಕೊರಿಯಾಗ್ರಾಫರ್ ಬೋನಿವರ್ಮಾ ರನ್ನು ಮದುವೆ ಆಗ್ತಾರೆ ಅವರಿಗೆ ಒಂದು ಮಗ ಕೂಡ ಹುಟ್ಟುತ್ತಾನೆ. ಇದರಿಂದ ಲಲಿತಾ ಕುಮಾರಿ ತುಂಬಾ ನೊಂದು ಹೋಗಿರ್ತಾರೆ ಪ್ರಕಾಶ್ ರಾಜ್ ರನ್ನು ಮದುವೆಯಾದ ನಂತರ ಫಿಲ್ಮ್ ಇಂಡಸ್ಟ್ರೀ ಗೆ ಗುಡ್ ಬೈ ಹೇಳಿದ್ರು ವಿಚ್ಛೇದನದ ನಂತರ ಮತ್ತೆ ಬಣ್ಣ ಬಳಿದ್ರು ಹೀಗೆಯೇ ಒಂದು ಏರ್ಪೋರ್ಟ್ ನಲ್ಲಿ ತನ್ನ ಮಾಜಿ ಹೆಂಡತಿಯನ್ನು ನೋಡಿ ಮಕ್ಕಳನ್ನು ನೋಡಿದ ಪ್ರಕಾಶ್ ರಾಜ್ ಶಾಕ್ ಆಗಿದ್ದಾರೆ.

ಯಾಕೆಂದರೆ ಅವರು ಬಂದ ಫ್ಲೈಟ್ ಬಂದಿದ್ದು ಲಂಡನ್ನಿಂದ ಆದ್ದರಿಂದ ಇವರು ಫಾರಿನ್ಗೆ ಹೋಗುವ ಕೆಲಸ ಏನಿತ್ತು ಅಂತ ಆಶ್ಚರ್ಯ ಚಕಿತರಾಗಿದ್ದಾರೆ, ಆ ನಂತರ ತಿಳಿಯಿತು ಆಕೆ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲ್ಸ ಮಾಡ್ತಿದ್ದಾಳೆ ಅಂತ ಈಗ ಕಾಲಿವುಡ್ ನಲ್ಲಿ ಬೆಸ್ಟ್ ಕಾಸ್ಟೂಮ್ ಡಿಸೈನರ್ ಆಗಿ ಕೆಲಸ ಮಾಡ್ತಿದ್ದಾರೆ ಅಷ್ಟೇ ಅಲ್ಲದೆ ತನ್ನ ಹೆಣ್ಣು ಮಕ್ಕಳನ್ನು ಫಾರಿನಲ್ಲಿ ಓದಿಸುತ್ತಿದ್ದಾರೆ.

 

 

View this post on Instagram

 

The Pup life chose me and I chose it right back.

A post shared by Pooja (@itspoojaprakashraj) on

 

ಒಂದು ಸಮಯದಲ್ಲಿ ಚಿಕ್ಕ ಮನೆಯಲ್ಲಿ ಇದ್ದ ಲಲಿತಾ ಕುಮಾರಿ ಈಗ ಐಷಾರಾಮಿ ಜೀವನ ನಡೆಸುತ್ತಿದ್ದಾರೆ.
ಜೊತೆಗೆ ತನ್ನ ಅಕ್ಕ ಡಿಸ್ಕೊ ಶಾಂತಿಯನ್ನು ಕೂಡ ತಾನೇ ಎಲ್ಲವನ್ನೂ ನೋಡಿಕೊಳ್ಳು ತ್ತಿದ್ದಾರೆ. ಡಿಸ್ಕೋ ಶಾಂತಿ ಗಂಡ ನಟ ಶ್ರೀಹರಿ ಕೆಲವು ವರ್ಷಗಳ ಹಿಂದೆ ಸಾವನ್ನಪ್ಪಿದ್ರು ಇದರಿಂದ ನೊಂದ ಅಕ್ಕ ಮಾನಸಿಕವಾಗಿ ಕುಗ್ಗಿ ಹೋಗಿದ್ರು ಇದರಿಂದ ಅಕ್ಕ ಡಿಸ್ಕೊ ಶಾಂತಿಯನ್ನು ಕೂಡ ಚೆನ್ನಾಗಿ ನೋಡಿಕೊಳ್ಳುವುದರ ಜೊತೆಗೆ ಅಕ್ಕನ ಮಕ್ಕಳನ್ನು ಕೂಡ ತನ್ನ ಸ್ವಂತ ಮಕ್ಕಳ ಹಾಗೆ ನೋಡಿಕೊಳ್ಳುತ್ತಿದ್ದಾರೆ. ಇದನ್ನೆಲ್ಲಾ ನೋಡಿದ ಪ್ರಕಾಶ್ ರಾಜ್ ಒಂದು ನಿಮಿಷಕ್ಕೆ ಶಾಕ್ ಆಗಿದ್ದಾರೆ.

 

 

ಮತ್ತಷ್ಟು ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.

LEAVE A REPLY

Please enter your comment!
Please enter your name here