ಶ್ರೀಮಂತರ ಈ ಮೂರು ರಹಸ್ಯಗಳು ನಿಮ್ಮ ಜೀವನ ಬದಲಿಸುತ್ತದೆ….!

0
201

ನಾವು ರೆಗ್ಯುಲರ್ ಆಗಿ ಬಡವರು ಬಡವರಾಗುತ್ತಾನೆ ಹೋಗ್ತಾರೆ, ಶ್ರೀಮಂತರು ಶ್ರೀಮಂತರಾಗ್ತಾನೆ ಹೋಗ್ತಾರೆ ಎಂದು ಕೇಳಿರುತ್ತೇವೆ. ಮೊದಲು ನಾನು ಕೂಡ ಹಾಗೇ ಅಂದ್ಕೊಂಡಿದ್ದೆ ಆದರೆ ಸ್ಟ್ಯಾಟಿಸ್ಟಿಕ್ಸ್ ಡಾಟಾ ಪ್ರಕಾರ ಶೇಕಡ 80% ರಷ್ಟು ಶ್ರೀಮಂತರು ಸೆಲ್ಫ್ ಮೇಡ್ ಆಗಿರ್ತಾರೆ. ಅಂದ್ರೆ ತೀರಾ ಬಡತನದಿಂದ ಬಂದು ಶ್ರೀಮಂತರಾಗಿರುತ್ತಾರೆ.

ಉದಾಹರಣೆಗೆ ಧೀರೂಭಾಯಿ ಅಂಬಾನಿ , ಬಿಲ್’ಗೇಟ್ಸ್ , ಜಾಕ್ ಮಾ ಇವರೆಲ್ಲಾ ತೀರಾ ಬಡ ಪರಿಸ್ಥಿತಿಯಿಂದ ಬಂದು ಅತಿದೊಡ್ಡ ಶ್ರೀಮಂತ ವ್ಯಕ್ತಿಯಾದರೂ.ಹಾಗಾದ್ರೆ ಯಾವ ಕಾಲಿಟಿ ಅವರನ್ನು ಶ್ರೀಮಂತರನ್ನಾಗಿ ಮಾಡುತ್ತೆ ನೋಡೋಣ ಬನ್ನಿ…

1 ) ಫಸ್ಟ್ ಕ್ವಾಲಿಟಿ

” RICH PEOPLE FOCUS ON OPPORTUNITY RATHER THAN COMPLAINING “

ನೀವು ಒಂದು ಹೋಟೆಲ್ಗೆ ಹೋಗಿದ್ದೀರಾ ಅಂದುಕೊಳ್ಳಿ ಅಲ್ಲಿಯ ಸರ್ವೀಸ್ ತುಂಬಾ ಕೆಟ್ಟದಾಗಿ ಇರುತ್ತೆ
ಆಗ ನೀವು ಏನ್ ಮಾಡ್ತೀರಾ ..? ನಾರ್ಮಲ್ ಮೆಂಟಾಲಿಟಿ ವ್ಯಕ್ತಿಯಾಗಿದ್ದರೆ ಆ ಹೋಟೆಲ್ ಬಗ್ಗೆ ಬೈಕೋತಾನೆ ಅಥವಾ ನಾಲ್ಕು ಜನಕ್ಕೆ ಆ ಹೋಟೆಲ್ ಚೆನ್ನಾಗಿಲ್ಲ ಎಂದು ಹೇಳಿ ಸುಮ್ಮನಾಗ್ತಾನೆ ಆದರೆ ರಿಚ್ ಮೆಂಟಾಲಿಟಿ ಅವರಾಗಿದ್ದರೆ ಅದನ್ನೇ ಆಪರ್ಚುನಿಟಿಯಾಗಿ ಬಳಸಿಕೊಳ್ತಾನೆ. ಇಲ್ಲಿ ಒಳ್ಳೇ ಸರ್ವೀಸ್ ಕೊಡುವ ಹೋಟೆಲನ್ನು ನಾನು ಸ್ಟಾರ್ಟ್ ಮಾಡ್ತೀನಿ ಎಂದು ಹೇಳುತ್ತಾನೆ.

ನಿಜವಾದ ಉದಾಹರಣೆ ಹೇಳ್ಬೇಕಂದ್ರೆ ಜಾಕ್ ಮಾ ಇಂಟರ್ನೆಟ್ ನಲ್ಲಿ ತನ್ನ ದೇಶ ಚೈನಾದ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿದಾಗ ಒಬ್ಬ ಸಾಮಾನ್ಯ ವ್ಯಕ್ತಿ ತರ ನಮ್ಮ ದೇಶದಲ್ಲಿ ಇಂಟರ್ನೆಟ್ ಅಷ್ಟೊಂದು ಪ್ರಖ್ಯಾತ ವಿಲ್ಲ, ದೇಶ ಅಷ್ಟೊಂದು ಡೆವಲಪ್ ಆಗಿಲ್ಲ ಎಂದು ಕಂಪ್ಲೆಂಟ್ ಮಾಡಿಕೊಂಡಿರುವ ಬದಲು ಅದನ್ನೇ ಆಫರ್ಚುನಿಟಿಯಾಗಿ ಮಾಡಿಕೊಂಡರು. ಚೈನಾದ ಮೊದಲ ಬಿಟುಬಿ ವೆಬ್ ಸೈಟ್ ಇ ಕಾಮರ್ಸ್ ವೆಬ್ಸೈಟ್ ಸ್ಟಾರ್ಟ್ ಮಾಡ್ತಾನೆ. ಅದರ ಹೆಸರು “ALIBABA.COM”  ಈಗ ಅದು ಜಗತ್ತಿನ ಅತಿದೊಡ್ಡ ಇ ಕಾಮರ್ಸ್ ವೆಬ್’ಸೈಟ್.

2 ) ಸೆಕೆಂಡ್ ಕ್ವಾಲಿಟಿ

” POOR PEOPLE SAVE TO SPEND , RICH PEOPLE SAVE TO INVEST “

ನಾರ್ಮಲ್ ಮೆಂಟಾಲಿಟಿ ವ್ಯಕ್ತಿ ಹಣ ಹೇಗೆ ಖರ್ಚು ಮಾಡ್ತಾರೆ ಅಂದ್ರೆ ಅವರಿಗೆ ಬರುವ ಸಂಬಳ ಸೇವ್ ಮಾಡ್ತಾ ಹೋಗ್ತಾರೆ, ಸೇವೆ ಮಾಡಿ ಒಂದು ದಿನ ಐಫೋನ್ ಖರೀದಿ ಮಾಡ್ತಾರೆ. ಇನ್ನು ಕೆಲವು ವರ್ಷಗಳ ಕಾಲ ಸೇವ್ ಮಾಡಿ ಒಂದು ಕಾರ್ ಖರೀದಿ ಮಾಡ್ತಾರೆ. ಇನ್ನೂ ಹಲವು ವರ್ಷಗಳ ಕಾಲ ಸೇವ್ ಮಾಡ್ತಾನೆ ಹೋಗಿ
ಒಂದು ಮನೆ ಖರೀದಿ ಮಾಡ್ತಾರೆ.ಅಲ್ಟಿಮೇಟ್ ಆಗಿ ಇವರು ಖರ್ಚು ಮಾಡದೇ ಸೇವ್ ಮಾಡ್ತಾ ಇರೋದೇ ಖರ್ಚು ಮಾಡುವ ಸಲುವಾಗಿ ಆದ್ರೆ ರಿಚ್ ಮೆಂಟಾಲಿಟಿ ವ್ಯಕ್ತಿ ತನಗೆ ಬರುವ ಹಣವನ್ನು ಸೇವ್ ಮಾಡಿ ಅದನ್ನು ಇನ್ವೆಸ್ಟ್ ಮಾಡ್ತಾನೆ, ಅದರಿಂದ ಬಂದ ಪ್ರಾಫಿಟ್ ನಲ್ಲಿ ಸ್ವಲ್ಪ ಪ್ರಮಾಣದ ಪ್ರಾಫಿಟ್ ಅನ್ನು ಖರ್ಚು ಮಾಡಿ ಉಳಿದಿದ್ದನ್ನು ಮತ್ತೆ ರೀ ಇನ್ವೆಸ್ಟ್ ಮಾಡ್ತಾರೆ. ಹೀಗೆ ಮಾಡ್ತಾ ಮಾಡ್ತಾ ಅವರ ಹಣವು ಹೆಚ್ಚಿಗೆ ಆಗ್ತಾ ಹೋಗುತ್ತೆ
ಹಾಗೂ ಅವರ ಬೇಡಿಕೆಯನ್ನು ಈಡೇರುತ್ತಿರುತ್ತೆ. ಇದರ ಬಗ್ಗೆ ಇನ್ನೂ ಹೆಚ್ಚು ತಿಳ್ಕೊಬೇಕಾದ್ರೆ ನನ್ನ ” RICH DAD POOR DAD ” ಲೇಖನ ನೋಡಿ.

3 ) ತರ್ಡ್ ಕ್ವಾಲಿಟಿ

” RICH PEOPLE CONTINUOUSLY LEARN , POOR PEOPLE THINK THEY KNOW EVERYTHING “

ಬಿಲ್’ಗೇಟ್ಸ್ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಇವರ ಜಗತ್ತಿನ ಅಟಿ ದೊಡ್ಡ ಶ್ರೀಮಂತ ವ್ಯಕ್ತಿ ಇವರು ಈಗಲೂ ಸಹ ಪ್ರತಿ ವರ್ಷ 50 ಕ್ಕೂ ಹೆಚ್ಚು ಫೈನಾನ್ಸಿಯಲ್ ಅಂಡ್ ಬ್ಯುಸಿನೆಸ್ ಬುಕ್ ಓದ್ತಾರೆ ಮತ್ತು ಫೈನಾನ್ಸ್ ಮತ್ತು ಟೆಕ್ನಿಕಲ್ ಸೆಮಿನಾರ್ ಅನ್ನು ಈಗಲೂ ಅಟೆಂಡ್ ಮಾಡ್ತಾರೆ. ಅವರು ಮನಸ್ಸು ಮಾಡಿದ್ದರೆ ನಾನು ಜಗತ್ತಿನ ಅತಿದೊಡ್ಡ ಶ್ರೀಮಂತ ವ್ಯಕ್ತಿ ನನಗ್ಯಾರು ಇವನ್ನೆಲ್ಲ ಹೇಳಿಕೊಡುತ್ತಾರೆ ಅಂತ ಹೇಳಬಹುದಿತ್ತು, ನನಗೆ ಎಲ್ಲ ಗೊತ್ತು ಅಂತ ಹೇಳಬಹುದಾಗಿತ್ತು ಆದ್ರೆ ಅವರು ಈಗಲೂ ಕಲಿಯೋಕೆ ಇಷ್ಟ ಪಡ್ತಾರೆ ಹಾಗಾಗಿಯೇ ಅವರು ಈಗ ಆ ಸ್ಥಾನದಲ್ಲಿರುವುದು.

ಅದೇ ಫೈನಾನ್ಸಿಯಲಿ ತುಂಬಾ ಕಷ್ಟದಲ್ಲಿದ್ದೇನೆ ಅಥವಾ ಬ್ಯುಸಿನೆಸ್ ಲಾಸ್ ನಲ್ಲಿದೆ ಅಂತ ಹೇಳುವ ವ್ಯಕ್ತಿಯನ್ನು ನೋಡಿ ಅವರಿಗೂ ಕೇಳಿ ನೀವು ಯಾವತ್ತಾದ್ರೂ ಬ್ಯುಸಿನೆಸ್ ಅಥವಾ ಫೈನಾನ್ಸಿಯಲ್ ಸಂಬಂಧಪಟ್ಟ ಬುಕ್ಕನ್ನು ಓದಿದ್ದೀರಾ ಅಥವಾ ಅದಕ್ಕೆ ಸಂಬಂಧಪಟ್ಟ ಸೆಮಿನಾರ್ಸ್ ಅಟೆಂಡ್ ಮಾಡಿದ್ದೀರಾ ಅಂತ. ಅವರು ನನಗೆ ಅದಕ್ಕೆಲ್ಲಾ ಟೈಮ್ ಇಲ್ಲ ಎಂದು ಹೇಳುತ್ತಾರೆಇದು ನಾನೇನು ಕಲಿಯುವುದಿಲ್ಲ ಆದ್ರೂ ನಾನು ಸಕ್ಸಸ್ ಆಗ್ಬೇಕು ಅನ್ನೋ ರೀತಿ ಆಯ್ತು. ಜೀವನದಲ್ಲಿ ಯಾವತ್ತು ಕಲಿಯುವುದನ್ನು ನಿಲ್ಲಿಸ ಬೇಡಿ.

ಮತ್ತಷ್ಟು ಇಂಟರೆಸ್ಟಿಂಗ್ ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here