ಚಾನ್ಸ್ ಗಾಗಿ ರಾಧಿಕಾ ಆಪ್ಟೆ ಫೋನ್ ನಲ್ಲಿ ಬಟ್ಟೆ ಬಿಚ್ಚಿ ಅದನ್ನ ಮಾಡಿದ್ರು ಇವನ ಜೊತೆ…!

0
63

ಇತ್ತೀಚೆಗೆ ಸಿನಿಮಾ ಸ್ಟಾರ್ ಗಳು ಹಾಗೂ ಮಾಡೆಲಿಂಗ್ ಕ್ಷೇತ್ರದ ಸೆಲೆಬ್ರಿಟಿಗಳು ನಿರಂತರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ರೆಗ್ಯುಲರ್ ಅಪ್ಡೇಟ್’ಗಳ ಮೂಲಕ ಬ್ಯುಸಿಯಾಗಿರುತ್ತಾರೆ. ಹಾಗೆಯೇ ಸೋಷಿಯಲ್ ಮೀಡಿಯಾಗಳಲ್ಲಿ ತಮ್ಮ ಬಿಸಿ ಬಿಸಿಯಾದ ಫೋಟೊ ಮತ್ತು ವಿಡಿಯೊಗಳು ಹಾಕಿ ಸಾಕಷ್ಟು ವೈರಲ್ ಆಗಿ ಪರಿಣಮಿಸುತ್ತವೆ ಎನ್ನುವುದನ್ನು ನಾವೆಲ್ಲ ಆಗಾಗ ಗಮನಿಸುತ್ತಿದ್ದೇವೆ. ಈಗ ಇಂತಹ ಒಂದು ಚರ್ಚಾತ್ಮಕ ಸುದ್ದಿಯೊಂದಿಗೆ ಬಾಲಿವುಡ್ ನಟಿ ರಾಧಿಕಾ ಆಪ್ಟೆ ಡಿಜಿಟಲ್ ಮೀಡಿಯಾಗಳಲ್ಲಿ ಸಂಚಲನ ಸೃಷ್ಟಿಸಿದ್ದಾರೆ.

ರಾಧಿಕಾ ಆಪ್ಟೆ ಭಾರತೀಯ ರಂಗಭೂಮಿ ಮತ್ತು ಚಲನಚಿತ್ರ ನಟಿ. ಮಹಾರಾಷ್ಟ್ರದ ಪುಣೆಯಲ್ಲಿ ಬೆಳೆದ ತಮಿಳುನಾಡಿನ ವೆಲ್ಲೂರಿನಲ್ಲಿ ಜನಿಸಿದ ಆಪ್ಟೆ ಚಲನಚಿತ್ರಗಳಲ್ಲಿ ತೊಡಗಿಸಿಕೊಳ್ಳುವ ಮೊದಲು ನಾಟಕ ನಿರ್ಮಾಣಗಳಲ್ಲಿ ನಟಿಸಲು ಪ್ರಾರಂಭಿಸಿದರು. ಹಿಂದಿ ಫ್ಯಾಂಟಸಿ ವಾ ನಲ್ಲಿ ಸಂಕ್ಷಿಪ್ತ ಪಾತ್ರದೊಂದಿಗೆ ಅವರು ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದರು. ಲೈಫ್ ಹೋ ತೋ ಐಸಿ.ಆಪ್ಟೆ ಹಿಂದಿ, ತಮಿಳು, ತೆಲುಗು, ಮಲಯಾಳಂ ಬಂಗಾಳಿ ಮರಾಠಿ ಮತ್ತು ಇಂಗ್ಲಿಷ್ ಭಾಷಾ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.(ಈ ಕೆಳಗಿರುವ ವಿಡಿಯೋ ನೋಡಿ)

 

 

View this post on Instagram

 

such a beautiful day to be out and about. hydrate well, all of you! @smartwaterind #madedifferently

A post shared by Radhika (@radhikaofficial) on

ಇನ್ನು ಈ ನಟಿ ಕೆಲ ದಿನಗಳಿಂದ ಸಾಕಷ್ಟು ಬಿಸಿ ಬಿಸಿ ಸುದ್ದಿಯಲ್ಲಿರುವ ರಾಧಿಕಾ ಆಪ್ಟೆ ತಮ್ಮ ಸಿನಿ ಜೀವನದ ಕರಾಳ ಸತ್ಯವನ್ನು ಬಹಿರಂಗಪಡಿಸಿದ್ದಾರೆ. ಇತ್ತೀಚೆಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಲೈಂಗಿಕ ದೌರ್ಜನ್ಯ ಕುರಿತು ಭಾರಿ ಚರ್ಚೆಯಾಗುತ್ತಿರುವ ಹಿನ್ನೆಯಲ್ಲಿ ರಾಧಿಕಾ ಆಪ್ಟೆ ಸ್ವತಃ ತಮಗಾದ ಎಕ್ಸ್ ಪೀರಿಯನ್ಸ್ ಅನ್ನು ಸುದ್ದಿ ಮಾಧ್ಯಮಗಳೊಂದಿಗೆ ತಿಳಿಸಿದ್ದಾರೆ. ರಾಜ್ ಕುಮಾರ್ ರಾವ್ ಜೊತೆಗೆ ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ರಾಧಿಕಾ ಆಪ್ಟೆ ತಮ್ಮ ಸಿನಿ ವೃತ್ತಿ ಜೀವನದ ಕುರಿತು ಆಶ್ಚರ್ಯ ಸುದ್ದಿಯನ್ನು ಹೊರಹಾಕಿದ್ದಾರೆ.

ಬಾಲಿವುಡ್ ನ ‘ದೇವ್ ಡಿ’ ಸಿನಿಮಾದ ಆಡಿಷನ್ ವೇಳೆಯಲ್ಲಿ ಬಾಲಿವುಡ್ ಸಿನಿಮಾದ ಓರ್ವ ವ್ಯಕ್ತಿಯೊಂದಿಗೆ ಅನಿವಾರ್ಯವಾಗಿ ಫೋನ್ ನಲ್ಲಿ ಅಸ್ತ ಮೈಥುನ ಮಾಡಬೇಕಾದ ಪರಿಸ್ಥಿತಿ ಒದಗಿ ಬಂದಿತ್ತು ಬೇರೆ ದಿಕ್ಕು ತೋಚದೆ ನಾನು ಆ ವ್ಯಕ್ತಿಯೊಂದಿಗೆ ಫೋನ್ ನಲ್ಲಿ ಅಸ್ತ ಮೈಥುನ ಮಾಡಬೇಕಾಯಿತು ಆದರೆ ಆ ವ್ಯಕ್ತಿಯ ಹೆಸರನ್ನು ಹೇಳಲು ಇಷ್ಟಪಡುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.

 

View this post on Instagram

 

Shot by @prabhatshetty hair and make up @kritikagill styled by @ayesha_dasgupta #photoshoot #studio #brownisbeautiful #normaldayatwork

A post shared by Radhika (@radhikaofficial) on

ಹಾಗೆಯೇ ಸಿನಿಮಾ ಜಗತ್ತಿನಲ್ಲಿ ಮಾಂಸದ ದಂಧೆಯ ಹಾಗೆ ಕಾಸ್ಟಿಂಗ್ ಕೌಚ್ ದಂಧೆ ಇನ್ನೂ ಜೀವಂತವಾಗಿದೆ.ಇದರ ಹಿನ್ನೆಲೆಯಲ್ಲಿ ಹಲವಾರು ಯುವ ನಟಿಯರು ತಮ್ಮ ಹಾಸಿಗೆಯನ್ನು ಅನಿವಾರ್ಯವಾಗಿ ಹಂಚಿಕೊಳ್ಳುತ್ತಿದ್ದಾರೆ  ಇದರ ವಿರುದ್ಧ ಹೋರಾಟದ ಜರೂರತ್ತಿದೆ” ಎಂದು ಕಾಸ್ಟಿಂಗ್ ಕೌಚ್ ವಿರುದ್ಧ ರಾಧಿಕಾ ಆಪ್ಟೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here