ಹನುಮಂತ ಲಕ್ಷ್ಮಣನಿಗಾಗಿ ತಂದ ಸಂಜೀವಿನಿ ಈ ಕಲಿಯುಗದಲ್ಲಿ ಸಿಕ್ಕಿದೆ..!

0
170

ನಮ್ಮೆಲ್ಲರಿಗೂ ರಾಮಾಯಣದ ಹನುಮಂತ ಹಾಗೂ ಲಕ್ಷ್ಮಣನ ಬಗ್ಗೆ ಗೊತ್ತೇ ಇದೆ , ಲಕ್ಷ್ಮಣನನ್ನು ಕಾಪಾಡಲು ಹನುಮಂತ ಸಂಜೀವಿನಿಯನ್ನು ತಂದ ಅಂತ ಕೂಡ ಗೊತ್ತಿದೆ , ಆದ್ರೆ ಈ ಕಲಿಯುಗದಲ್ಲಿರುವ ಕೋಟ್ಯಾಂತರ ಜನರ ಪ್ರಾಣವನ್ನು ಕಾಪಾಡಲು ಒಬ್ಬ ವ್ಯಕ್ತಿ ಸಂಜೀವಿನಿಯನ್ನು ತಂದಿದ್ದಾರೆ ಗೊತ್ತಾ ಅವರೇ ಅಲೆಕ್ಸಾಂಡರ್ ಫ್ಲೆಮಿಂಗ್ ಇವರು ಯಾವ ಸಂಜೀವಿನಿಯನ್ನು ಪ್ರಪಂಚಕ್ಕೆ ತಂದಿದ್ದಾರೆ ಎನ್ನುವುದರ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿ..

ಅಲೆಕ್ಸಾಂಡರ್ ಫ್ಲೆಮಿಂಗ್ ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡರು, ಶಾಲೆಗೆ ಹೋಗೋದಿಕ್ಕೆ 14ಕಿಮೀ ನಡೆಯುತ್ತಿದ್ದರು, ಆರ್ಥಿಕ ಸಮಸ್ಯೆ ಇಂದ ಓದನ್ನು ಮಧ್ಯದಲ್ಲೇ ನಿಲ್ಲಿಸಿದರು, ಕ್ಲರ್ಕ್ ಆಗಿ ಕೆಲಸ ಮಾಡ ಬೇಕಾಗಿ ಬಂದರು. ಇವರು ಯಾವತ್ತೂ ಅವರ ಮೇಲೆ ಇಟ್ಟಿದ್ದ ನಂಬಿಕೆಯನ್ನು ಕಳೆದುಕೊಳ್ಳಲಿಲ್ಲ , 20 ವರ್ಷದವರಿದ್ದಾಗ ಅದೃಷ್ಟವಶಾತ್ ಆಸ್ತಿ ಬಂದಿದ್ದರಿಂದ ಮಧ್ಯದಲ್ಲೇ ನಿಲ್ಲಿಸಿದ ಓದನ್ನು ಪೂರ್ತಿ ಮಾಡುತ್ತಾರೆ ಓದು ಪೂರ್ತಿಯಾದ ನಂತರ ಬ್ಯಾಕ್ಟೀರಿಯಾ ಮೇಲೆ ಅನೇಕ ಪ್ರಯೋಗಗಳನ್ನು ಮಾಡಿ 1928ರಲ್ಲಿ pencilin ಎನ್ನುವ ಅಂಟಿಬಯೋಟಿಕ್ ಅನ್ನು ಕಂಡು ಹಿಡಿಯುತ್ತಾರೆ.

 

ಇದು ಪ್ರಪಂಚದಲ್ಲೆ ಮೊಟ್ಟ ಮೊದಲ ಆಂಟಿಬಯೋಟಿಕ್ 1928ರಲ್ಲಿ ಇದನ್ನು ಕಂಡು ಹಿಡಿದರೂ ಔಷಧಿ ರೂಪದಲ್ಲಿ ಇದನ್ನು ಬಳಸೋದಿಕ್ಕೆ ಸುಮಾರು 17 ವರ್ಷವೇ ಬೇಕಾಯಿತು ಇವರು ಕಂಡು ಹಿಡಿದ pencilin ಗೆ 1100 ರೀತಿ ಬ್ಯಾಕ್ಟೀರಿಯಾ ಸಾಯಿಸೋ capacity ಇದೆ, ಈ ಒಂದು ಔಷಧಿ ವೈದ್ಯ ಪ್ರಪಂಚವನ್ನೇ ಬದಲಾಯಿಸಿಬಿಡುತ್ತೆ, ವೈದ್ಯ ಪ್ರಪಂಚದಲ್ಲಿ ಚರಿತ್ರೆಯನ್ನು ಸೃಷ್ಟಿ ಮಾಡುತ್ತೆ, ಅಲೆಕ್ಸಾಂಡರ್ ಫ್ಲೆಮಿಂಗ್ ಕಂಡು ಹಿಡಿದ ಈ ಔಷಧಿ ಇದುವರೆಗೂ 25ಕೋಟಿ ಜನರ ಪ್ರಾಣವನ್ನು ಉಳಿಸಿದೆ, ಕಳೆದ ನೂರು ವರ್ಷಗಳಲ್ಲಿ ಮಾನವನಿಂದ ಸೃಷ್ಟಿಸಿದ ಅದ್ಭುತಗಳಲ್ಲಿ ಇದು ಒಂದು ಅದೆ pencilin ಇದನ್ನು ಕಂಡು ಹಿಡಿದು 78ವರ್ಷಗಳಾದರೂ ಈಗಲೂ ಸಹ typhoid, pneumonia ಕ್ಷಯ ದಂತ ರೋಗಗಳಿಗೆ ಈ pencilin ಅನ್ನು ಬಳಸುತಿದ್ದಾರೆ.

 

 

pencilin ಅನ್ನು ಕಂಡು ಹಿಡಿದು ಕೆಲವು ಕೋಟಿ ಜನರ ಪ್ರಾಣವನ್ನು ಕಾಪಾಡಿದ ಇವರಿಗೆ 1945 ರಲ್ಲಿ ನೋಬಲ್ ಪ್ರಶಸ್ತಿ ಯನ್ನು ಕೊಟ್ಟು ಗೌರವಿಸಿದೆ. 30ಕ್ಕಿಂತ ಅಧಿಕ ಯೂನಿವರ್ಸಿಟಿಗಳು ಇವರಿಗೆ ಡಾಕ್ಟರೇಟ್ ಪದವಿಯನ್ನು ಕೊಟ್ಟು ಗೌರವಿಸಿದೆ. ಒಂದು ಸಾಧಾರಣ ರೈತ ಕುಟುಂಬದಲ್ಲಿ ಹುಟ್ಟಿದ ಇವರು ಭೌತಿಕವಾಗಿ ಈಗ ಇಲ್ಲದಿದ್ದರು pencilin ರೂಪದಲ್ಲಿ ಕೆಲವು ಕೋಟಿ ಜನರ ಪ್ರಾಣವನ್ನು ಕಾಪಾಡ್ತಾನೆ ಇದ್ದಾರೆ , ಇನ್ನು ಮುಂದೆಯೂ ಸಹ ಕಾಪಾಡ್ತಾನೆ ಇರ್ತಾರೆ, ಈಗ ನೀವೇ ಹೇಳಿ pencilin ಅನ್ನೋದು ಒಂದು ಸಂಜೀವಿನಿ ಅಲ್ವಾ ? ಅಲೆಕ್ಸಾಂಡರ್ ಫ್ಲೆಮಿಂಗ್ ದೇವರಲ್ವಾ ?

 

View this post on Instagram

 

#Hanuman #Hanumanji #bajarangbali #bajarangdal #bajarangi #ramji #ram #hanumantattoo #hanumanjayanti #lordhanuman

A post shared by Shiv G (@shiv_g_09) on

ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸಲ್ಲಿ ತಪ್ಪದೆ ತಿಳಿಸಿ , ಇದೆ ರೀತಿ ಇನ್ನಷ್ಟು ಮಾಹಿತಿಗಾಗಿ ನಮ್ಮ ಪೇಜ್ ಲೈಕ್ ಮಾಡಿ , ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ.(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here