ಮಿಲನ ಚಿತ್ರದ ನಟಿ ಪಾರ್ವತಿ ಮೆನನ್ 12 ವರ್ಷಗಳ ನಂತರ ಬಿಚ್ಚಿಟ್ಟ ಮಂಚದ ಮಿಟು ರಹಸ್ಯ

0
267

ಮೀ ಟು ವೇದಿಕೆಯಲ್ಲಿ ಭಾರತ ಚಿತ್ರರಂಗದ ಅನೇಕ ನಟಿಯರು ಮೀ ಟು ಬಗ್ಗೆ ಮಾತನಾಡಿದ್ದಾರೆ. ಕೆಲವರು ಅವರಿಗಾದ ದೌರ್ಜನ್ಯದ ಬಗ್ಗೆ ಮಾತನಾಡಿದ್ದಾರೆ ಇನ್ನು ಕೆಲವರು ನೋವಿನಲ್ಲಿರುವ ಮಹಿಳೆಯರ ಪರ ಹೋರಾಟಕ್ಕೆ ನಿಂತಿದ್ದಾರೆ. ಬಾಲಿವುಡ್ ನಲ್ಲಿ ಶುರುವಾದ ಈ ಮೀ ಟು ಈಗ ಸೌಟಿಗೆ ಬಂದಿದೆ ದಕ್ಷಿಣ ಭಾರತದ ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲಿ ನಟಿಸಿರುವ ನಟಿ ಪಾರ್ವತಿ ಕೂಡ ಈಗ ಮೀ ಟು ಅಭಿಯಾನಕ್ಕೆ ಸೇರಿದ್ದಾರೆ.

ಮೀ ಟು ಅಭಿಯಾನದಲ್ಲಿ ಇವರು ಕೂಡ ತಮಗಾದ ಲೈಂಗಿಕ ದೌರ್ಜನ್ಯದ ಬಗ್ಗೆ ಮಾತನಾಡಿದ್ದಾರೆ. ದೆಹಲಿಯಲ್ಲಿ ನಡೆದ ಮಾಮಿ ಚಲನ ಚಿತ್ರದಲ್ಲಿ ನಟಿ ಪಾರ್ವತಿ ಕೂಡ ಭಾಗಿಯಾಗಿದ್ದರು. ಅವರು ಇದರಲ್ಲಿ ಮೀ ಟು ಬಗ್ಗೆ ಮಾತನಾಡಿ ತನ್ನ ಜೀವನದಲ್ಲಾದ ಘಟನೆಯನ್ನು ಹೇಳಿಕೊಂಡಿದ್ದಾರೆ. ಇದನ್ನು ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಏನು ಅರಿಯದ ವಯಸ್ಸಿನಲ್ಲಿ ನಡೆದ ಆ ಘಟನೆಯ ಬಗ್ಗೆ ತಿಳುವಳಿಕೆ ಬಂದಿದ್ದು 17 ವರಹದ ನಂತರ ಅಂದರೆ 20 ವರ್ಷ ತುಂಬಿದ ಮೇಲೆ ಯಾರ ಬಳಿಯೂ ಇದರ ಬಗ್ಗೆ ಮಾತನಾಡಿರಲಿಲ್ಲ ಆದರೆ ಈಗ
ಮೀ ಟು ನಲ್ಲಿ ನಟಿ ಪಾರ್ವತಿ ಮಾತನಾಡಿದ್ದಾರೆ.(ಈ ಕೆಳಗಿರುವ ವಿಡಿಯೋ ನೋಡಿ)

 


ಕನ್ನಡದ ನಟಿಯರಾದ ಶ್ರುತಿ ಹರಿಹರನ್, ಸಂಗೀತ ಭಟ್, ಸಂಜನಾ ಕೂಡ ಮೀ ಟು ನಲ್ಲಿ ತಮ್ಮ ಜೀವನದಲ್ಲದ ಲೈಂಗಿಕ ದೌರ್ಜನ್ಯ ದ ಬಗ್ಗೆ ಹೇಳಿಕೊಂಡಿದ್ದಾರೆ. ಈಗ ಪಾರ್ವತಿ ಇದರ ಬಗ್ಗೆ ಹೇಳುವ ಮೂಲಕ ಮೀ ಟು ಅಭಿಯಾನ ಕ್ಕೆ ಕಾಲಿಟ್ಟಿದ್ದಾರೆ. ಇದೆ ವೇಳೆ ಸೌತ್ ನಟರು ಮೀ ಟು ಗೆ ಸಾಥ್ ನೀಡುತ್ತಿಲ್ಲ. ಬಾಲಿವುಡ್ ನಟರು ಈ ಅಭಿಯಾನ ಶುರುವಾದಾಗ ಸಾಥ್ ನೀಡಿದ್ದರು ಎಂದು ಆರೋಪಿಸಿದ್ದಾರೆ. ಪಾರ್ವತಿ ಕೂಡ ಕನ್ನಡಕ್ಕೆ ಚಿರ ಪರಿಚಿತ ನಟಿ ಇವರು ಮಿಲನ, ಪೃಥ್ವಿ, ಮಳೆ ಬರಲಿ ಮಂಜು ಇರಲಿ ಹಾಗೂ ಅಂದರ್ ಬಾಹರ್ ಚಿತ್ರಗಳಲ್ಲಿ ಕೂಡ ನಟಿಸಿದ್ದಾರೆ.

 

View this post on Instagram

 

Lucid 👁

A post shared by Parvathy Thiruvothu (@par_vathy) on

ಇವರು ಒಂದು ಸಿನಿಮಾಕ್ಕಿಂತ ಇನ್ನೊಂದ್ ಸಿನಿಮಾ ದಲ್ಲಿ ವಿಭಿನ್ನವಾದ ಪಾತ್ರ ಹುಡುಕುವ ಪ್ರಯತ್ನ ಮಾಡುವ ಪ್ರತಿಭಾವಂತ ನಟಿ ಇವರಾಗಿದ್ದಾರೆ.ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here