ರಾಣಿಯಂತೆ ಜೀವನ ಮಾಡಿದ್ದ ಟಾಪ್ ಹೀರೋಯಿನ್ ಏಡ್ಸ್ ಕಾಯಿಲೆಯಿಂದ ಮರಣ.! ಕಣ್ಣೀರಿನಲ್ಲಿ ಚಿತ್ರರಂಗ

0
544

ನಿಶಾ ನೂರ್ ಒಂದು ಕಾಲದಲ್ಲಿ ಈಕೆ ಜನಪ್ರಿಯತಾರೆ ತಮಿಳು ಮತ್ತು ಮಲಯಾಳಂಗಳಲ್ಲಿ ಹೆಚ್ಚಾಗಿ ಸಿನಿಮಾಗಳನ್ನು ಮಾಡಿದರು ಸ್ಯಾಂಡಲ್ ವುಡ್ ನಲ್ಲಿ ಅಭಿಮಾನಿಗಳನ್ನು ಗಳಿಸಿದ್ದರು. ಈ ನಟಿ ಕನ್ನಡದ ಕೆಲವು ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ಒಂದು ಕಾಲದಲ್ಲಿ ರಾಣಿಯಂತೆ ಜೀವನ ಮಾಡಿದ್ದ ಈಕೆಯ ಕೊನೆಯ ದಿನಗಳು ಮಾತ್ರ ತುಂಬಾ ಘೋರವಾಗಿತ್ತು ಈಕೆ ಸಾಯಲು ಕಾರಣ ಏನು ಅಂದ್ರೆ..?

ಟಿಕ್ ಟಿಕ್ ಟಿಕ್ ಭಾರತಿರಾಜ ನಿರ್ದೇಶನದಲ್ಲಿ ಕಮಲ್ ಹಾಸನ್ ಗೆ ಹೀರೋಯಿನ್ ಆಗಿ ನಟಿಸಿದ ಮೂವರು ನಟಿಯರಲ್ಲಿ ಈಕೆ ಕೂಡ ಒಬ್ಬರಾಗಿದ್ದರು. ಈ ನಟಿ ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಸ್ಟಾರ್ ಹೀರೋಗಳ ಜೊತೆ ನಟನೆ ಮಾಡಿದ್ದಾರೆ ನಿಶಾ ನೂರ್ ಹಣ ಇದ್ದಾಗ ಈಕೆ ವಿಲಾಸಿ ಜೀವನವನ್ನು ನಡೆಸಿದರು
ಆದರೆ ಅವಕಾಶಗಳು ಕಡಿಮೆಯಾದ ಕಾರಣ ಈಕೆ ಸಂಪಾದನೆ ಮಾಡಿದ ಹಣವೆಲ್ಲಾ ಖಾಲಿಯಾಯಿತು
ನಂತರ ಈಕೆಯ ಕೈಯಲ್ಲಿ ಹಣ ಇಲ್ಲದ ಕಾರಣ ಈಕೆ ಅಡ್ಡದಾರಿಯನ್ನು ಹಿಡಿಯಲು ಶುರು ಮಾಡಿದರೂ.(ಈ ಕೆಳಗಿರುವ ವಿಡಿಯೋ ನೋಡಿ)

 

ಕೆಲ ಸಮಯ ಆಕೆ ಮಾಡುತ್ತಿದ್ದ ಕೆಲಸ ರಹಸ್ಯ ಆಗಿದ್ದರೂ ನಂತರ ಮಾಧ್ಯಮಗಳ ಮೂಲಕ ಆ ವಿಷಯ ಹೊರಗೆ ಬಂದವು. ಆ ವಿಷಯ ಹೊರಗೆ ಬಂದ ಕಾರಣ ಈಕೆ ತನ್ನ ಕೈಯಲ್ಲಿ ಇದ್ದ ಅಲ್ಪಸ್ವಲ್ಪ ಸಿನಿಮಾಗಳನ್ನು ಕೂಡ ಕಳೆದುಕೊಂಡರು. ಸಿನಿಮಾಗಳಲ್ಲಿ ಅವಕಾಶ ಇಲ್ಲದ ಕಾರಣ ಈಕೆ ತನ್ನನ್ನು ವ್ಯಭಿಚಾರದಲ್ಲಿ ತೊಡಗಿಸಿಕೊಂಡರು ಆದ್ದರಿಂದ ಈಕೆಯ ಆರೋಗ್ಯ ಕ್ಷೀಣಿಸಿತು ಮಾರಣಾಂತಿಕ ಮಹಾಮಾರಿ ಕಾಯಿಲೆ ಏಡ್ಸ್ ಈಕೆಯ ಸುಂದರವಾದ ಜೀವನವನ್ನು ಕತ್ತಲೆಯ ಕೂಪಕ್ಕೆ ತಳ್ಳಿತು.

 

 

ವಿಲಾಸಿ ಜೀವನ ನಡೆಸಿದ ಈಕೆಯ ಜೀವನ ಅಂಧಕಾರ ಮಾಯವಾಯಿತು. ಈ ವಿಷಯ ಬಹಿರಂಗ ಆದ ಮೇಲೆ ಈಕೆ ಯಾರಿಗೂ ಸಿಗದಂತೆ ದೂರ ಹೊರಟು ಹೋದರು. ಒಂದು ದಿನ ಬೀದಿಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ ನಿಶಾ ನೂರ್ ಅನ್ನು ಕಂಡ ಕೆಲವರು ಆಶ್ರಮಕ್ಕೆ ಸೇರಿಸಿದರು ಹೀಗೆ ಕೆಲವು ಸಮಯದ ನಂತರ ಈ ನಟಿ ಮೃತಪಟ್ಟರು.  ಕೇವಲ ನಿಶಾ ನೂರ್ ಮಾತ್ರವಷ್ಟೇ ಅಲ್ಲ ಎಷ್ಟೋ ಜನ ಅವಕಾಶಗಳು ಸಿಗದೆ ಅಡ್ಡ ದಾರಿಯನ್ನು ಹಿಡಿದವರು ಇದ್ದಾರೆ ನಿಶಾ ನೂರ್ ಅವರ ಕೊನೆಯ ದಿನಗಳು ಎಲ್ಲರ ಕಣ್ಣು ತೆರೆಸಲಿ ಎಂದು ನಾವೆಲ್ಲ ಆಶಿಸೋಣ.

ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ಈ ನಟಿಯ ಬಗ್ಗೆ ನಿಮ್ಮ ಅನಿಸಿಕೆಯನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here