ಬೀದಿಯಲ್ಲಿ ಪ್ರದರ್ಶನವಾಯಿತು ಅಸಭ್ಯ ನೀಲಿ ವೀಡಿಯೋ..! ನೋಡಲು ಸಾಲುಗಟ್ಟಿ ನಿಂತ ಜನ

0
53

ಜಾಹೀರಾತಿನ ಪರದೆಯಲ್ಲಿ ಅಸಭ್ಯ ಫೋಟೋ ಮತ್ತು ವೀಡಿಯೋ ಪ್ರದರ್ಶನವಾಗಿರುವ ಘಟನೆ ಚೀನಾದ ಜಿಯಾಂಗ್ಸು ನಗರದ ಬೀದಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಇನ್ನು ಈ ಜಾಹಿರಾತಿನ ಪರದೆಯಲ್ಲಿ ಅಸಭ್ಯ ಫೋಟೋ ಮತ್ತು ವೀಡಿಯೋ ಪ್ಲೇ ಆಗುತ್ತಿದ್ದಂತೆ ಅಲ್ಲಿನ ಜನರು ಮಾಡುವ ಕೆಲಸ ಬಿಟ್ಟು ಸಾಲುಗಟ್ಟಿ ನಿಂತುಕೊಂಡು ನೋಡಲು ಆರಂಭಿಸಿದ್ದಾರೆ. ಇನ್ನು ಕೆಲವು ಜನರಂತು ತಮ್ಮ ಮೊಬೈಲ್ನಲ್ಲಿ ಆ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ.

 

ಇನ್ನು ಇದಕ್ಕೆ ಕಾರಣ ನೋಡುವುದಾದರೆ ಜಾಹೀರಾತು ಪ್ರದರ್ಶನ ಮಾಡವ ವ್ಯಕ್ತಿ ಪರದೆಯನ್ನು ಆಫ್ ಮಾಡಿದ್ದೇನೆ ಎಂದುಕೊಂಡು ತನ್ನ ಅಪೀಸ್ನ ಸಿಸ್ಟಮ್ ಬಳಸಿ ಅಸಭ್ಯ ಫೋಟೊ ಮತ್ತು ವೀಡೀಯೋಸ್ ಗಳನ್ನು ನೋಡಿದ್ದಾನೆ ಇದರಿಂದ ಇಂತ ಘಟನೆ ನಡೆದಿದೆ. ಇನ್ನು ಸುಮಾರು 90 (ತೊಂಬತ್ತು) ನಿಮಿಷಗಳ ಕಾಲ ಅಸಭ್ಯ ಫೋಟೋ ಮತ್ತು ವೀಡಿಯೋ ಪ್ರದರ್ಶನ ಗೊಂಡಿದೆ ಇದರಿಂದ ಜಾಹೀರಾತಿನವನಿಗೆ ಮುಜುಗರ ಉಂಟಾಗಿದೆ.

ಇನ್ನು ಈ ದೃಶ್ಯಗಳನ್ನು ಸೆರೆಹಿಡಿದ ಚೀನಾದ ಓರ್ವ ವ್ಯಕ್ತಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದರಿಂದ ಇದೀಗ ಚೀನಾದ ತುಂಬಾ ಈ ಸುದ್ದಿ ವೈರಲ್ ಆಗಿಬಿಟ್ಟಿದೆ. ಇನ್ನು ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here