ನಿಮ್ಮ ಹತ್ತಿರ ಡ್ರೈವಿಂಗ್ ಲೈಸನ್ಸ್ ಇದೆಯೇ.? ಕೇಂದ್ರ ಸರ್ಕಾರ ದಿಂದ 2 ಹೊಸ ಬದಲಾವಣೆ !

0
218

ಸರ್ಕಾರ ದಿನದಿಂದ ದಿನಕ್ಕೆ ಒಂದೊಂದು ಹೊಸ ಕಾನೂನನ್ನ ಜಾರಿಗೆ ತರುತ್ತಲೇ ಇದೆ, ಇನ್ನು ಡ್ರೈವಿಂಗ್ ಲೈಸೆನ್ಸ್ ಮೇಲೆ ಹಲವು ನಿಯಮಗಳನ್ನ ನಮ್ಮ ರಾಜ್ಯ ಮತ್ತು ಆ ಸರ್ಕಾರ ಜಾರಿಗೆ ತರುತ್ತಲೇ ಇದೆ.

ಇನ್ನು ಈಗಿನ ಕಾಲದಲ್ಲಿ ಎಲ್ಲರ ಬಳಿ ವಾಹನಗಳು ಇದ್ದೆ ಇರುತ್ತದೆ, ಆದರೆ ಹಲವು ಜನರ ಬಳಿ ವಾಹನ ಇರುತ್ತದೆ ಆದರೆ ಡ್ರೈವಿಂಗ್ ಲೈಸೆನ್ಸ್ ಇರುವುದಿಲ್ಲ ಆದರೂ ಕೂಡ ವಾಹನಗಳನ್ನ ಚಾಲನೆ ಮಾಡುತ್ತಾರೆ.
ಡ್ರೈವಿಂಗ್ ಲೈಸೆನ್ಸ್ ಪ್ರತಿಯೊಬ್ಬರಿಗೂ ತುಂಬಾನೇ ಅಗತ್ಯ, ಕೇಂದ್ರ ಸರ್ಕಾರ ಡ್ರೈವಿಂಗ್ ಲೈಸೆನ್ಸ್ ನ ಮೇಲೆ ಹೊಸ ನಿಯಮವನ್ನ ಜಾರಿಗೆ ತಂದೆ, ಇನ್ನು ಆ ಹೊಸ ನಿಯಮ ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಇನ್ನು ವಿಷಯಕ್ಕೆ ಬರುವುದಾದರೆ ಇಲ್ಲಿಯವರೆಗೂ ಪ್ರತಿ ರಾಜ್ಯಕ್ಕೆ ಬೇರೆ ಬೇರೆಯಾದ ಡ್ರೈವಿಂಗ್ ಲೈಸೆನ್ಸ್ ಇರುತ್ತಿತ್ತು, ಆದರೆ ಇನ್ನುಮುಂದೆ ಭಾರತದ ಎಲ್ಲಾ ರಾಜ್ಯಕ್ಕೆ ಮತ್ತು ಯೂನಿಯನ್ ಟೆರಿಟರಿಗೂ ಕುಡೆ ಒಂದೇ ತರನಾದ ಡ್ರೈವಿಂಗ್ ಲೈಸೆನ್ಸ್ ಇರಲಿದೆ.
ಇನ್ನುಮುಂದೆ ಡ್ರೈವಿಂಗ್ ಲೈಸೆನ್ಸ್ ನ ಕಲರ್, ಡಿಸೈನ್ ಮತ್ತು ಸೆಕ್ಯುರಿಟಿ ಫ್ಯೂಚರ್ ಗಳು ಒಂದೇ ರೀತಿಯಲ್ಲಿ ಇರಲಿದೆ, ಇನ್ನುಹೊಸ ಡ್ರೈವಿಂಗ್ ಲೈಸೆನ್ಸ್ ನಲ್ಲಿ ಮೈಕ್ರೋ ಚಿಪ್ ಮತ್ತು QR ಕೋಡ್ ಗಳು ಇರಲಿದೆ.

ಇನ್ನು ವಾಹನವನ್ನ ಚಾಲನೆ ಮಾಡುವ ವ್ಯಕ್ತಿಯ ಪ್ರತಿಯೊಂದು ಮಾಹಿತಿಯು ಆ ಮೈಕ್ರೋ ಚಿಪ್ ನಲ್ಲಿ ರೆಕಾರ್ಡ್ ಆಗಲಿದೆ, ಇನ್ನು ವಾಹನವನ್ನ ಚಾಲನೆ ಮಾಡುವವರು ಯಾವುದೇ ನಿಯಮವನ್ನ ಉಲ್ಲಂಘನೆ ಮಾಡಿದರೆ ಟ್ರಾಫಿಕ್ ಪೊಲೀಸರು ಈ ಮೈಕ್ರೋ ಚಿಪ್ ನ ಮೂಲಕ ಅವರನ್ನ ಪತ್ತೆ ಹಚ್ಚಬಹುದಾಗಿದೆ.

ಇನ್ನು ಈಗಾಗಲೇ ಡ್ರೈವಿಂಗ್ ಲೈಸೆನ್ಸ್ ಹೊಂದಿದವರು ಅದನ್ನೇ ಬಳಸಬಹುದು, ಆದರೆ ಹೊಸದಾಗಿ ಡ್ರೈವಿಂಗ್ ಲೈಸೆನ್ಸ್ ಮಾಡುವವರಿಗೆ ಈ ಹೊಸ ಸ್ಮಾರ್ಟ್ ಕಾರ್ಡ್ ಸಿಗಲಿದೆ, ಸ್ನೇಹಿತರೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ತಲುಪಿಸಿ.

LEAVE A REPLY

Please enter your comment!
Please enter your name here