ಈ ಬಾಲಕ ಕೋಳಿಯಂತೆ ಮೊಟ್ಟೆ ಹಾಕುತ್ತಿದ್ದಾನೆ, ಬಾಲಕನಲ್ಲಿ ಮೊಟ್ಟೆ ಎಲ್ಲಿಂದ ಬರುತ್ತೆ ಗೊತ್ತಾ ..? ಹೇಗೆ.?

0
62

ಜಗತ್ತಿನಲ್ಲಿ ಇಂದಿಗೂ ಕೋಳಿ ಮೊದಲ ಮೊಟ್ಟೆ ಮೊದಲ ಎಂಬ ವಿವಾದ ಇದ್ದೆ ಇದೆ. ಆದರೆ ಕೋಳಿಯಲ್ಲದೆ ಕೆಲವು ಪ್ರಾಣಿಗಳು ಕೂಡ ಮೊಟ್ಟೆ ಇಡುತ್ತವೆ. ಆದರೆ, ಎಲ್ಲರೂ ಕೋಳಿ ಮೊಟ್ಟೆಯನ್ನು ತಿನ್ನಲು ಇಷ್ಟ ಪಡುತ್ತಾರೆ. ಇಲ್ಲಿ ಒಬ್ಬ ಬಾಲಕ ತಾನು ಕೋಳಿ ಅಲ್ಲದಿದ್ದರೂ ಕೂಡ ಮೊಟ್ಟೆಗಳನ್ನು ಇಡುತ್ತಾನೆ. ಇದು ನಂಬಲು ಅಸಾಧ್ಯ ಹಾಗೂ ವಿಚಿತ್ರ ಆದರೂ ಇದನ್ನು ನಂಬಲೇಬೇಕು.

ಈತ ಇಲ್ಲಿವರೆಗೆ ಇಪ್ಪತ್ತು ಮೊಟ್ಟೆಗಳನ್ನು ಇಟ್ಟಿದ್ದಾನೆ. ಡೈಲಿ ಮೇಲ್ ರಿಪೋರ್ಟ್ ನ ಪ್ರಕಾರ ಈತ ಇಂಡೋನೇಷ್ಯಾದವನು ಹಾಗೂ ಈತನ ಹೆಸರು ಅಗ್ಮಲ್ ಇವನು ದುಮರು 2016 ನೆ ಇಸವಿ ಯಿಂದಳು ಕೂಡ ಮೊಟ್ಟೆ ಕೊಡುತ್ತಿದ್ದಾನೆ. ಈ ಅಗ್ಮಲ್ ನನ್ನು ಕಂಡು ಪರೀಕ್ಷೆ ಮಾಡಿ ಡಾಕ್ಟರ್ ಕೂಡ ಬೆಚ್ಚಿ ಬಿದ್ದಿದ್ದಾರೆ.ಇವನು ಡಾಕ್ಟರ್ ನಂಬದ ಕಾರಣ ಅವರ ಮುಂದೆಯೇ ಎರಡು ಮೊಟ್ಟೆ ಹಾಕಿ ತೋರಿಸಿದ್ದಾನೆ. ಈ ಪರಿಸ್ಥಿತಿ ಯಿಂದಾಗಿ ಹುಡುಗನನ್ನು ಹಲವಾರು ಬಾರಿ ಆಸ್ಪತ್ರೆಗೆ ಸೇರಿಸಲಾಗಿದೆ.(ಈ ಕೆಳಗಿರುವ ವಿಡಿಯೋ ನೋಡಿ)

 

ಇವನು ಕಳೆದ ಎರಡು ವರ್ಷದಲ್ಲಿ 18 ಮೊಟ್ಟೆಗಳನ್ನು ಹಾಕಿದ್ದ ಹಾಗೂ ಡಾಕ್ಟರ್ ಮುಂದೆ ಎರಡು ಮೊಟ್ಟೆ ಹಾಕಿದ್ದ ಒಟ್ಟು ಇಪ್ಪತ್ತು ಮೊಟ್ಟೆಗಳನ್ನು ಹಾಕಿದ್ದಾನೆ. ಈತ ಫೆಬ್ರವರಿ 22 ರಲ್ಲಿ ಎರಡು ಮೊಟ್ಟೆ ಹಾಕಿದ್ದ.
ಡಾಕ್ಟರ್ ಮನುಷ್ಯನ ದೇಹದಲ್ಲಿ ಮೊಟ್ಟೆ ಉತ್ಪಾದನೆ ಆಗುವುದಿಲ್ಲ ಅದು ಅಸಂಭವ ಎಂದು ಹೇಳಿದ್ದಾರೆ.
ಇದಕ್ಕಾಗಿಯೇ ಅನುಮಾನ ಪಟ್ಟು ಅಗ್ಮಲ್ ನನ್ನು ಸೊನೋಗ್ರಫಿ ಚಿಕಿತ್ಸೆಗೆ ಒಳಪಡಿಸಿದಾಗ ಅವನ ಹೊಟ್ಟೆಯಲ್ಲಿ ಮೊಟ್ಟೆಗಳನ್ನು ಡಾಕ್ಟರ್ ಗುರುತಿಸಿದ್ದಾರೆ.

ಇವು ಕೋಳಿಮೊಟ್ಟೆ ಎಂದು ಹೇಳಿದ್ದಾರೆ.ಆದರೆ ,ಅವನ ದೇಹದಲ್ಲಿ ಈ ಮೊಟ್ಟೆಗಳು ಹೇಗೆ ಬಂದವು ಎಂಬುದು ರಹಸ್ಯವಾಗಿಯೇ ಉಳಿದಿದೆ.ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here