ಪ್ರೀತಿಸಿದ ತಪ್ಪಿಗೆ ಈ ನಟಿ ಎದುರಿಸಿದ್ದೇನು..? ಸುಂದರ ನಟಿ ಟಾಯ್ಲೆಟ್ ಪಕ್ಕ ರೂಂನಲ್ಲಿ ವಾಸ !

0
1205

ಪ್ರೀತಿ ಕುರುಡು ಎನ್ನುತ್ತಾರೆ! ಹಾಗೆ ಆಗಿದೆ ಈ ಸುಂದರ ನಟಿಯ ಜೀವನದಲ್ಲಿ, ಜಗ್ಗೇಶ್ ಅವರ ಜೊತೆ ‘ನನ್ನಾಸೆಯ ಹೂವೇ’ ಚಿತ್ರದಲ್ಲಿ ನಟಿಸಿ ಎಲ್ಲರ ಮನಸ್ಸನ್ನು ಗೆದ್ದಿದ್ದ ನಟಿ ಮೋನಿಕಾ ಬೇಡಿ. ಈ ಚಿತ್ರದ ಹಾಡುಗಳು ಈಗಲೂ ಲಕ್ಷಾಂತರ ವೀಕ್ಷಣೆ ಕಾಣುತ್ತಿವೆ. ಈಕೆಯ ಬಗ್ಗೆ ಯಾರಿಗೂ ಗೊತ್ತಿಲ್ಲದ ಸತ್ಯಗಳು ಇವು ಈ ನಟಿ ಅರೆಸ್ಟ್ ಆದಾಗ ಸಂತೋಷಪಟ್ಟಳು ಕಾರಣ ಏನು ಗೊತ್ತಾ!?

 

ಒಬ್ಬ 1988 ರಲ್ಲಿ ಅಬು ಸಲೀಂ ಎಂದು ತಪ್ಪು ಹೆಸರು ಹೇಳಿ ತಾನೊಬ್ಬ ಬಿಸಿನೆಸ್ ಮ್ಯಾಗ್ನೆಟ್ ಎಂದು ಹೇಳಿ ಒಂದು ಇವೆಂಟ್ ನಲ್ಲಿ ಮೋನಿಕಾಳನ್ನು ಪರಿಚಯ ಮಾಡಿಕೊಂಡ. ನಂತರ ಪ್ರತಿದಿನ ಮೋನಿಕಾಗೆ ಫೋನ್ ಮಾಡುತ್ತಿದ್ದನ್ನು ಅಬು ಸಲೀಂ. ಆತನ ಮಾತುಗಳನ್ನು ನಂಬಿದ ಮೋನಿಕಾ ಆತನನ್ನು ತುಂಬಾ ನಂಬಿದಳು. ಒಂದು ವರ್ಷದ ನಂತರ ಮೋನಿಕಾಳನ್ನು ದುಬೈಗೆ ತರಿಸಿಕೊಂಡ ಅಬು ಆಕೆಯನ್ನು ಇನ್ನಷ್ಟು ತನ್ನ ಬಲೆಗೆ ಹಾಕಿಕೊಂಡು, ಮೋನಿಕಾ ಪ್ರೀತಿಯಲ್ಲಿ ಮುಳುಗಿದಳು.

 

 

View this post on Instagram

 

In world full of pretty pinks, be a splash of blue!😎

A post shared by Monica Bedi (@memonicabedi) on

 

1933 ರಲ್ಲಿ ಮುಂಬಯಿ ಬಾಂಬ್ ಬ್ಲಾಸ್ಟ್ ನಡೆದ ನಂತರ ಅಬು ಸಲೀಂ ಯಾರು ಎಂದು ಪ್ರಪಂಚಕ್ಕೆ ಗೊತ್ತಾಯಿತು.! ಆಗ ಅಮೆರಿಕ ಸೇರಿದ್ದ ಅಬು ಸಲೀಂ ಅಲ್ಲಿಗೆ ಬರುವಂತೆ ಮೋನಿಕಾಗೆ ಹೇಳಿದಾಗ ಹಿಂದೆ ಮುಂದೆ ನೋಡದೆ ಅಲ್ಲಿಗೆ ಹೋದಳು, ಮತ್ತೆ ಹಿಂತಿರುಗಲಿಲ್ಲ ಈ ನಟಿ. ಅಬು ಸಲೀಂ ನಿಜವಾದ ಬಣ್ಣ ಮೋನಿಕಾಗೆ ಗೊತ್ತಾಯ್ತು ಆದರೆ ಸಮಯ ಕೈಜಾರಿ ಹೋಗಿತ್ತು, ಮೋನಿಕಾಳನ್ನು ಎಲ್ಲೂ ಆಚೆಗೆ ಬಿಡದ ಅಬು ಆಕೆಯ ಪಾಸ್ಪೋರ್ಟ್ ತೆಗೆದುಕೊಂಡು ಬಂದಿಯಂತೆ ಮಾಡಿದ. ಆಗ ಆತನಿಗೆ ಅಡುಗೆ ಮಾಡಿ ಬಾತ್ರೂಮ್ ಕ್ಲೀನ್ ಕೂಡ ಮಾಡುತ್ತಿದ್ದಳು ನಟಿ ಮೋನಿಕಾ. ಬಂಧನದ ಭೀತಿಯಿಂದ ಸ್ಥಳಗಳನ್ನು ಬದಲಿಸುತ್ತಿದ್ದ ಅಬು ಸಲೀಂ.

2002 ರಲ್ಲಿ ಕಳ್ಳ ಪಾಸ್ಪೋರ್ಟ್ ಮೇಲೆ ಅಬು ಜೊತೆ ಮೋನಿಕಾಳನ್ನು ಅರೆಸ್ಟ್ ಮಾಡಿದಾಗ ನನಗೆ ಮುಕ್ತಿ ಸಿಕ್ಕಿತು ಎಂದು ಸಂತೋಷ ಪಟ್ಟ ಮೋನಿಕಾ ಮತ್ತೆಂದೂ ಅವನನ್ನು ಮಾತನಾಡಿಸಲಿಲ್ಲ. ಪ್ರೀತಿಸಿದ ತಪ್ಪಿಗೆ ಎಂಟು ವರ್ಷ ಜೈಲಿನಲ್ಲಿ ಓಪನ್ ಟಾಯ್ಲೆಟ್ ಪಕ್ಕ ರೂಂನಲ್ಲಿ ವಾಸ ಮಾಡಿ ಶಿಕ್ಷೆ ಅನುಭವಿಸಿದಳು!

 

ಮತ್ತಷ್ಟು ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.

LEAVE A REPLY

Please enter your comment!
Please enter your name here