ನಟಿ ಮಾನ್ವಿತಾ ಹರೀಶ್ ಮದುವೆಯಾಗುವ ಹುಡುಗ ಹೇಗಿರಬೇಕಂತೆ ಗೊತ್ತಾ..?

0
202

ನಟಿ ಮಾನ್ವಿತಾ ಹರಿಶ್ ರವರು ಕೆಂಡಸಂಪಿಗೆ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು.
ಈ ಚಿತ್ರದ ಆನಂತರ ಇವರಿಗೆ ಸಾಲುಸಾಲು ಅವಕಾಶಗಳು ಸಿಕ್ಕವು . ಇವರು ಜನಪ್ರಿಯರಾಗುತ್ತ ಹೋದರು.
ಕೆಂಡ ಸಂಪಿಗೆ ಚಿತ್ರವನ್ನು ನೆನೆದಾಗ ಮಾನ್ವಿತಾ ಹರೀಶ್ ರವರು ನೆನಪಾಗುತ್ತಾರೆ.
ಇವರು ಈ ಚಿತ್ರದಿಂದ ಖ್ಯಾತಿ ಪಡೆದರು.

ಕೆಂಡ ಸಂಪಿಗೆ ನಂತರ ಇವರು ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ತಮ್ಮ ಟಗರು ಚಿತ್ರದ ಮೂಲಕ ಹೆಚ್ಚು ಖ್ಯಾತಿಯನ್ನು ಪಡೆದರು ,ಇದರಲ್ಲಿ ಅವರು ಮಾಡಿದ ಪುನರ್ವಸು ಎಂಬಾ ಪಾತ್ರ ಎಲ್ಲರ ಗಮನ ಸೆಳೆಯಿತು,ಆ ಪಾತ್ರ ಮಾನ್ವಿತಾ ರನ್ನು ಪ್ರೇಕ್ಷಕರ ಮನದಲ್ಲಿ ಉಳಿಯುವಂತೆ ಮಾಡಿತು.
ನಟಿಯರು ಸಾಮಾನ್ಯವಾಗಿ ತಮ್ಮ ಬಾಯ್ ಫ್ರೆಂಡ್ ಅಥವಾ ಮದುವೆ ಆಗುವ ಹುಡುಗ ಹೇಗಿರಬೇಕೆಂದು ಬಹಿರಂಗವಾಗಿ ಹೇಳುತ್ತಾರೆ.(ಈ ಕೆಳಗಿರುವ ವಿಡಿಯೋ ನೋಡಿ)

 

 

View this post on Instagram

 

Zaanse schans got me like ❣️ . . . . PC @aashiq_ramachandra

A post shared by Manvita (@manvithaharish_official) on

ಆದರೆ, ಮಾನ್ವಿತಾ ಈ ಬಗ್ಗೆ ಇಲ್ಲಿವರೆಗೆ ಮಾತನಾಡಿರಲಿಲ್ಲ ಆದರೆ, ಇತ್ತೀಚೆಗೆ ಮಾನ್ವಿತಾ ಹರೀಶ್ ಅವರ ಬಾಯ್ ಫ್ರೆಂಡ್ ಹೇಗಿರಬೇಕೆಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಎಲ್ಲ ಹುಡುಗಿಯರು ಇಷ್ಟ ಪಡುವ ಹಾಗೆ ನಟಿ ಮಾನ್ವಿತಾ ಕೂಡ ಒಳ್ಳೆಯ ಮನಸ್ಸಿನ ಹುಡುಗ ಆಗಿರಬೇಕೆಂದು ಹೇಳುತ್ತಾರೆ. ಹಾಗೆ ಒಳ್ಳೆ ಮನಸ್ಸಿನ ಜೊತೆಗೆ ಹೆಚ್ಚು ಘನತೆ ಹೊಂದಿರಬೇಕೆಂದು ಹೇಳುತ್ತಾರೆ. ಇವರಿಗೆ ಪುಸ್ತಕ ಓದುವ ಹುಡುಗನೆಂದರೆ ಇಷ್ಟವಂತೆ ಏಕೆಂದರೆ, ಪುಸ್ತಕ ಓದುವವರು ಹೆಚ್ಚು ವಿಷಯಗಳನ್ನು ತಿಳಿದಿರುತ್ತಾರೆ.

 

View this post on Instagram

 

400k followers !!! ❤️❤️❤️❤️ Happy 2019 😁😇 . . . PC @mholani Makeup and hair @juveria_k Styling @agneeshbanerjee Shoes #aldo

A post shared by Manvita (@manvithaharish_official) on

ಎಂಬ ಕಾರಣದಿಂದ ಪುಸ್ತಕ ಓದುವ ಹುಡುಗನೆಂದರೆ, ಮಾನ್ವಿತಾ ಹರೀಶ್ ಗೆ ತುಂಬಾ ಇಷ್ಟ ಎಂದು ಹೇಳಿಕೊಂಡಿದ್ದಾರೆ.ಮತ್ತಷ್ಟು ಲೇಟೆಸ್ಟ್ ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು(ಈ ಕೆಳಗಿರುವ ವಿಡಿಯೋ ನೋಡಿ)

 

LEAVE A REPLY

Please enter your comment!
Please enter your name here