47 ರ ವಯಸ್ಸಿನಲ್ಲೂ ಹಾಟ್ ನಟಿಯ ಬಿಕನಿ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ಪುಲ್ ವೈರಲ್.! ನೋಡಿ

0
178

ಬಾಲಿವುಡ್’ನ ಖ್ಯಾತ ನಟಿ ಮಂದಿರ ತನ್ನ ಹಾಟ್ ಫೋಟೋಸ್’ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಹಾಲಿಡೇಸ್ ನಲ್ಲಿ ಪುಲ್ ಎಂಜಾಯ್ ಮಾಡುತ್ತಿರುವ ನಟಿ ಮಂದಿರಾ
ಇತ್ತೀಚೆಗೆ ಮಾಲ್ಡೀವ್ ಬೀಚ್’ ಗೆ ಹೋಗಿದ್ದರು. ಅಲ್ಲಿ ತಮ್ಮ ಹಾಟ್ ಫೋಟೋ ಶೂಟ್ ಮಾಡಿಸಿ 47 ರ ವಯಸ್ಸಿನಲ್ಲೂ ಹಾಟ್’ನೆಸ್ ಅಲ್ಲಿ ಯಾವ ನಟಿಯರಿಗೂ ಕಮ್ಮಿ ಇಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ.
ಇನ್ನು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡುವುದರಿಂದ ಈ ನಟಿ ಈ ವಯಸ್ಸಿನಲ್ಲಿ ಕೂಡ ಇಷ್ಟೊಂದು ಹಾಟ್ ಆಗಿ ಕಾಣಲು ಕಾರಣ.

 

View this post on Instagram

 

Song Swung Blue 💙💦 . . @clubmedfinolhu #clubmed #tailormedhappiness #tailormedexperience #clubmedmaldives

A post shared by Mandira Bedi (@mandirabedi) on


ಇನ್ನು ನಟಿ ಮಂದಿರಾ ಅವರಿಗೆ ಬಿಸಿಲು , ಸಮುದ್ರ ಎಂದರೆ ಬಹಳ ಇಷ್ಟ ಎಂದು ಬರೆದು ಕೊಂಡಿದ್ದಾರೆ.
ಇನ್ನು ಈ ನಟಿ ಬಾಲಿವುಡ್ ನ ಖ್ಯಾತ ನಟಿ ಅಲ್ಲದೆ ಈಕೆ ಪ್ಯಾಶನ್ ಡಿಸೈನರ್ ಕೂಡ ಹೌದು ಮತ್ತು ಕೆಲವು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿರುವ ಇವರು ನಿರೂಪಕಿಯಾಗಿಯೂ ಮಿಂಚಿದ್ದಾರೆ ಇನ್ನು ಸದ್ಯಕ್ಕೆ ಸಾಹೋ ಚಿತ್ರದಲ್ಲಿಯು ಸಹ ನಟಿಸಿದ್ದಾರೆ.

ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here