ರಾತ್ರಿ ಬರುವಂತೆ ಬಂದ ಬೇಡಿಕೆಗಳಿಗೆ ಈ ನಟಿ ಮಾಡಿದ್ದು ಕೇಳಿದ್ರೆ, ಶಾಕ್ ಆಗ್ತೀರಾ..!

0
132

ಬಾಲಿವುಡ್ ಕ್ಯೂಟ್ ಅಂಡ್ ಹಾಟ್ ಬೆಡಗಿ ಮಂದಾಕಿನಿ ಒಂದು ಕಾಲದಲ್ಲಿ ಎಲ್ಲ ಯುವಕರ ನಿದ್ದೆ ಕೆಡಿಸಿದ್ದರು
ಮಂದಾಕಿನಿ ಅವರು ಜುಲೈ 30 1963ರಂದು ಮೀರತ್ ನಲ್ಲಿ ಜನಿಸಿದರು. 1985 ರ ಚಲನಚಿತ್ರ ರಾಮ್ ತೇರಿ ಗಂಗಾ ಮೈಲಿ ಪಾತ್ರದಲ್ಲಿ ಅವರು ಉತ್ತಮವಾಗಿ ನೆನಪಿಸಿಕೊಳ್ಳುತ್ತಾರೆ. ಮಂಡಕಿನಿ ಮೀರತ್‌ನ ಆಂಗ್ಲೋ ಇಂಡಿಯನ್ ಕುಟುಂಬದಲ್ಲಿ ಜನಿಸಿದರು. ಆಕೆಯ ತಂದೆ ಜೋಸೆಫ್ ಬ್ರಿಟಿಷ್ ಮತ್ತು ತಾಯಿ ಮುಸ್ಲಿಂ.

 

View this post on Instagram

 

#Mandakini #RajanSippy #Shoorveer 1988

A post shared by Bollywood Memories (@memories_of_bollywood) on

ದಾವೂದ್ ಇಬ್ರಾಹಿಂ ಮತ್ತು ಮಂದಾಕಿನಿ ಅವರ ಫೋಟೋ ಒಂದು ವೈರಲ್ ಆಗಿತ್ತು ಈ ಫೋಟೋ ನೋಡಿ ತುಂಬಾ ಜನ ಇವರಿಬ್ಬರು ಪ್ರೀತಿಸುತ್ತಿರಬಹುದು ಎಂದು ಕೊಂಡಿದ್ದರು. ಇನ್ನು ಈ ನಟಿಯನ್ನು ರಾತ್ರಿ ತನ್ನ ಜೊತೆ ಬರುವಂತೆ ದಾವೂದ್ ಇಬ್ರಾಹಿಂ ಅವರು ಬೇಡಿಕೆ ಇಟ್ಟಿದ್ದರಂತೆ. ಇದರಿಂದ ಆತಂಕಗೊಂಡ ನಟಿ ಮಂದಾಕಿನಿ ಏನು ಮಾಡಬೇಕೆಂದು ತಿಳಿಯದೆ ಕೆಲಸ ಬಿಟ್ಟಿದ್ದರಂತೆ. ಇನ್ನು ಈಗ ಯೋಗ ಟೀಚರ್ ಆಗಿ ನಟಿ ಮಂದಾಕಿನಿ ಖುಷಿಯಾಗಿ ಬದುಕುತ್ತಿದ್ದಾರೆ.

 

View this post on Instagram

 

#Mandakini

A post shared by India (@favorite_bollywood) on

ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.

LEAVE A REPLY

Please enter your comment!
Please enter your name here